LYRIC

Song Details Page after Lyrice

-
ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ತೀರದ ನೋಟದ ಕೋಟೆಯ ದಾಟಿ ಹರೆಯ ಕೂಗಿದೆ
ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ತೀರದ ನೋಟದ ಕೋಟೆಯ ದಾಟಿ ಹರೆಯ ಕೂಗಿದೆ
ಹುಡುಕಾಟ ತಡಕಾಟ
 
ನಿನ್ನದೆ ರೂಪವು ನಾಉದಿನ ಕಾಡುತ ಮಿನುಗೊ ಮೋಹ ಕಂಡೆ
ನಿನ್ನಯ ಆಸೆಯ ಹೊಳೆಯಲಿ  ತೇಲುತ ಸೆಳೇಯೊ ದಾಹ ತಂದೆ
ನೀ ಮುಂಗಾರ ಮಿಂಚಾಗಿ ನಾ ಸೋತು ಹೋದೆ
ರೋಮಾಂಚ ಮೈತುಂಬಿ ಸಂತೋಷ ನಿಂದೆ
 
||ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ತೀರದ ನೋಟದ ಕೋಟೆಯ ದಾಟಿ ಹರೆಯ ಕೂಗಿದೆ||
ಹುಡುಕಾಟ ತಡಕಾಟ
 
ಮುತ್ತನು ಹೀರುತ ರಸಿಕತೆ ತೋರುತ
ಹೃದಯ ತುಂಬಿಕೊಂಡೆ
ಅಪ್ಪುಗೆ ತೋಳಲಿ ಬಯಕೆಯ ಕಾಣುತ
ಒಲುಮೆ ಸಾರಿ ನಿಂತೆ
ನೀ ಎಂದೆಂದು ಶೃಂಗಾರ ಸಂಗಾತಿಯಾದೆ
ನಾನಿಂದು ರಂಗಾಗಿ ಒಂದಾಗ ಬಂದೆ
 
||ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ತೀರದ ನೋಟದ ಕೋಟೆಯ ದಾಟಿ ಹರೆಯ ಕೂಗಿದೆ||
ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ಹುಡುಕಾಟ ತಡಕಾಟ

-
ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ತೀರದ ನೋಟದ ಕೋಟೆಯ ದಾಟಿ ಹರೆಯ ಕೂಗಿದೆ
ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ತೀರದ ನೋಟದ ಕೋಟೆಯ ದಾಟಿ ಹರೆಯ ಕೂಗಿದೆ
ಹುಡುಕಾಟ ತಡಕಾಟ
 
ನಿನ್ನದೆ ರೂಪವು ನಾಉದಿನ ಕಾಡುತ ಮಿನುಗೊ ಮೋಹ ಕಂಡೆ
ನಿನ್ನಯ ಆಸೆಯ ಹೊಳೆಯಲಿ  ತೇಲುತ ಸೆಳೇಯೊ ದಾಹ ತಂದೆ
ನೀ ಮುಂಗಾರ ಮಿಂಚಾಗಿ ನಾ ಸೋತು ಹೋದೆ
ರೋಮಾಂಚ ಮೈತುಂಬಿ ಸಂತೋಷ ನಿಂದೆ
 
||ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ತೀರದ ನೋಟದ ಕೋಟೆಯ ದಾಟಿ ಹರೆಯ ಕೂಗಿದೆ||
ಹುಡುಕಾಟ ತಡಕಾಟ
 
ಮುತ್ತನು ಹೀರುತ ರಸಿಕತೆ ತೋರುತ
ಹೃದಯ ತುಂಬಿಕೊಂಡೆ
ಅಪ್ಪುಗೆ ತೋಳಲಿ ಬಯಕೆಯ ಕಾಣುತ
ಒಲುಮೆ ಸಾರಿ ನಿಂತೆ
ನೀ ಎಂದೆಂದು ಶೃಂಗಾರ ಸಂಗಾತಿಯಾದೆ
ನಾನಿಂದು ರಂಗಾಗಿ ಒಂದಾಗ ಬಂದೆ
 
||ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ತೀರದ ನೋಟದ ಕೋಟೆಯ ದಾಟಿ ಹರೆಯ ಕೂಗಿದೆ||
ಹುಡುಕಾಟ ತಡಕಾಟ ಈ ಬಾಳ ಪ್ರೇಮ ಪಾಠ
ಹುಡುಕಾಟ ತಡಕಾಟ

Hudukaata song lyrics from Kannada Movie Pooja Phala starring Srinath, Aarathi, Arjun Sarja, Lyrics penned by Doddarange Gowda Sung by S P Balasubrahmanyam, S Janaki, Music Composed by Sathyam, film is Directed by N S Dhananjaya (Datthu) and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ