Deva Nanageega Gathineene Lyrics

ದೇವ ನನಗೀಗ ಗತಿ ನೀನೆ Lyrics

in Pooja Phala

in ಪೂಜಾಫಲ

LYRIC

Song Details Page after Lyrice

-
ದೇವ ನನಗೀಗ ಗತಿ ನೀನೆ ತಂದೆ
ಕರುಣಾಳು ಬಾರೊ ನೀ ದಾರಿ ತೋರೊ
ಕಾಪಾಡೊ ನಾಗೇಂದ್ರನೆ ಕಾಪಾಡೊ ನಾಗೇಂದ್ರನೆ
ದೇವ
 
ಹೂವಂತ ನಿನ್ನ ಮೃದಯವಾದ ಮನಸ್ಸು ನನಗಾಗಿ ಕಲ್ಲಾಯಿತೆ
ನೀ ಭಕ್ತಬಂಧು ಎನ್ನುವಂತ ಬಿರುದು ಫಣಿರಾಜ ಸುಳ್ಳಾಯಿತೆ
ಕರೆದಾಗ ಬಂದೆ ಸವಿ ಹಾಲ ಕುಡಿದೆ ಆ ಪ್ರೇಮ ಮರೆಯಾಯಿತೆ
ಈ ಹೆಣ್ಣ ಗೋಳೆ ಸಂತೋಷ ಕೊಡುವ ಸಂಗೀತ ನಿನಗಾಯಿತೆ
 
||ದೇವ ನನಗೀಗ ಗತಿ ನೀನೆ ತಂದೆ
ಕರುಣಾಳು ಬಾರೊ ನೀ ದಾರಿ ತೋರೊ
ಕಾಪಾಡೊ ನಾಗೇಂದ್ರನೆ ಕಾಪಾಡೊ ನಾಗೇಂದ್ರನೆ||
ದೇವ
 
ಆ ನಟರಾಜನ ನಾಟ್ಯವ ನೋಡುತ ಲೋಕ ಮರೆತೆಯೇನು
ಶ್ರೀಹರಿ ಮಲಗುವ ಹಾಸಿಗೆಯಾಗಿ ಏಳಲಾರೆ ಏನು
ಅಮೃತ ಮಂಥನದ ಕನಸ್ಸಿನಲ್ಲಿ ನೀ ತೇಲುತಿರುವೆ ಏನು
ಈ ಭೂಲೋಕವು ಬೇಡವೆಂದು ಪಾತಾಳಕ್ಕೆ ಇಳಿದೆ ಏನು
ನಾಗೇಂದ್ರ
ನಾಗೇಂದ್ರ
ನಾಗೇಂದ್ರ

-
ದೇವ ನನಗೀಗ ಗತಿ ನೀನೆ ತಂದೆ
ಕರುಣಾಳು ಬಾರೊ ನೀ ದಾರಿ ತೋರೊ
ಕಾಪಾಡೊ ನಾಗೇಂದ್ರನೆ ಕಾಪಾಡೊ ನಾಗೇಂದ್ರನೆ
ದೇವ
 
ಹೂವಂತ ನಿನ್ನ ಮೃದಯವಾದ ಮನಸ್ಸು ನನಗಾಗಿ ಕಲ್ಲಾಯಿತೆ
ನೀ ಭಕ್ತಬಂಧು ಎನ್ನುವಂತ ಬಿರುದು ಫಣಿರಾಜ ಸುಳ್ಳಾಯಿತೆ
ಕರೆದಾಗ ಬಂದೆ ಸವಿ ಹಾಲ ಕುಡಿದೆ ಆ ಪ್ರೇಮ ಮರೆಯಾಯಿತೆ
ಈ ಹೆಣ್ಣ ಗೋಳೆ ಸಂತೋಷ ಕೊಡುವ ಸಂಗೀತ ನಿನಗಾಯಿತೆ
 
||ದೇವ ನನಗೀಗ ಗತಿ ನೀನೆ ತಂದೆ
ಕರುಣಾಳು ಬಾರೊ ನೀ ದಾರಿ ತೋರೊ
ಕಾಪಾಡೊ ನಾಗೇಂದ್ರನೆ ಕಾಪಾಡೊ ನಾಗೇಂದ್ರನೆ||
ದೇವ
 
ಆ ನಟರಾಜನ ನಾಟ್ಯವ ನೋಡುತ ಲೋಕ ಮರೆತೆಯೇನು
ಶ್ರೀಹರಿ ಮಲಗುವ ಹಾಸಿಗೆಯಾಗಿ ಏಳಲಾರೆ ಏನು
ಅಮೃತ ಮಂಥನದ ಕನಸ್ಸಿನಲ್ಲಿ ನೀ ತೇಲುತಿರುವೆ ಏನು
ಈ ಭೂಲೋಕವು ಬೇಡವೆಂದು ಪಾತಾಳಕ್ಕೆ ಇಳಿದೆ ಏನು
ನಾಗೇಂದ್ರ
ನಾಗೇಂದ್ರ
ನಾಗೇಂದ್ರ

Deva Nanageega Gathineene song lyrics from Kannada Movie Pooja Phala starring Srinath, Aarathi, Arjun Sarja, Lyrics penned bySung by S Janaki, Music Composed by Sathyam, film is Directed by N S Dhananjaya (Datthu) and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ