Honna Therinali Thorutha Anda Lyrics

ಹೊನ್ನ ತೇರಿನಲ್ಲಿ ತೋರುತ್ತ ಅಂದ Lyrics

in Pooja Phala

in ಪೂಜಾಫಲ

LYRIC

Song Details Page after Lyrice

-
ಹೊನ್ನ ತೇರಿನಲ್ಲಿ ತೋರುತ್ತ ಅಂದ
ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹೊನ್ನ ತೇರಿನಲ್ಲಿ ತೋರುತ್ತ ಅಂದ
ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹಾಡದ ಬಾಯಿಗೆ ಹಾಡನು ತಂದ
ನಮಗಾಗಿ ಬಂದೆ ಅಂದಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ
 
||ಹೊನ್ನ ತೇರಿನಲ್ಲಿ ತೋರುತ್ತ ಅಂದ
ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹಾಡದ ಬಾಯಿಗೆ ಹಾಡನು ತಂದ
ನಮಗಾಗಿ ಬಂದೆ ಅಂದಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ||
 
ಆ ದಿಬ್ಬದ ಮ್ಯಾಗಳದಿಂದ ದಿಬ್ಬಣ ತಂದ
ಈ ದಿಬ್ಬಣ ಬಂದಾದ ಮೇಲೆ ಹಬ್ಬವೆ ಅಂದ
ಆ ದಿಬ್ಬದ ಮ್ಯಾಗಳದಿಂದ ದಿಬ್ಬಣ ತಂದ
ಈ ದಿಬ್ಬಣ ಬಂದಾದ ಮೇಲೆ ಹಬ್ಬವೆ ಅಂದ
ನೀ ನಂಗೆ ಹೆಜ್ಜೇನು ಬೇಕಿಲ್ಲ ಹೆಚ್ಚೇನು
ನೀನೊಮ್ಮೆ ನಕ್ಬಿಟ್ರೆ ನಂಗಾಗಿ ಕಲ್‌ ಸಕ್ಕರೆ
ಇಂತ ಅಂದ ಇಂತ ಚೆಂದ ನಮ್ಗೆಲ್ಲ ಎಂತು ಕೊಟ್ಟಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ
 
ಹೊತ್ನೋಡಿ ಮುತ್ತಿನ ಹಾರವ ಕಟ್ಟುತ ಬಂದ
ಮುತ್ನಿಂದ್ಲೆ ಮೆಲ್ಲ ಮೆಲ್ಲನೆ ತಟ್ಟುವೆನೆಂದ
ಹೊತ್ನೋಡಿ ಮುತ್ತಿನ ಹಾರವ ಕಟ್ಟುತ ಬಂದ
ಮುತ್ನಿಂದ್ಲೆ ಮೆಲ್ಲ ಮೆಲ್ಲನೆ ತಟ್ಟುವೆನೆಂದ
ಇಷ್ಟೊಂದು ಸಡಗರ ನಿಂಗ್ಯಾಕೊ ಸರದಾರ
ಇನ್ಯಾಕೆ ನಂಗಿಲ್ಲ ಈ ಊರು ಬಲು ದೂರ
ಇದೇನೆ ಸುಗ್ಗಿ ಎನ್ನುತ ಹಿಗ್ಗಿ ಈಗ್ಲೆನೆ ಲಗ್ಗೆ ಹಾಕ್ಯಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ
 
||ಹೊನ್ನ ತೇರಿನಲ್ಲಿ ತೋರುತ್ತ ಅಂದ
ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹಾಡದ ಬಾಯಿಗೆ ಹಾಡನು ತಂದ
ನಮಗಾಗಿ ಬಂದೆ ಅಂದಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ||
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ||

-
ಹೊನ್ನ ತೇರಿನಲ್ಲಿ ತೋರುತ್ತ ಅಂದ
ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹೊನ್ನ ತೇರಿನಲ್ಲಿ ತೋರುತ್ತ ಅಂದ
ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹಾಡದ ಬಾಯಿಗೆ ಹಾಡನು ತಂದ
ನಮಗಾಗಿ ಬಂದೆ ಅಂದಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ
 
||ಹೊನ್ನ ತೇರಿನಲ್ಲಿ ತೋರುತ್ತ ಅಂದ
ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹಾಡದ ಬಾಯಿಗೆ ಹಾಡನು ತಂದ
ನಮಗಾಗಿ ಬಂದೆ ಅಂದಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ||
 
ಆ ದಿಬ್ಬದ ಮ್ಯಾಗಳದಿಂದ ದಿಬ್ಬಣ ತಂದ
ಈ ದಿಬ್ಬಣ ಬಂದಾದ ಮೇಲೆ ಹಬ್ಬವೆ ಅಂದ
ಆ ದಿಬ್ಬದ ಮ್ಯಾಗಳದಿಂದ ದಿಬ್ಬಣ ತಂದ
ಈ ದಿಬ್ಬಣ ಬಂದಾದ ಮೇಲೆ ಹಬ್ಬವೆ ಅಂದ
ನೀ ನಂಗೆ ಹೆಜ್ಜೇನು ಬೇಕಿಲ್ಲ ಹೆಚ್ಚೇನು
ನೀನೊಮ್ಮೆ ನಕ್ಬಿಟ್ರೆ ನಂಗಾಗಿ ಕಲ್‌ ಸಕ್ಕರೆ
ಇಂತ ಅಂದ ಇಂತ ಚೆಂದ ನಮ್ಗೆಲ್ಲ ಎಂತು ಕೊಟ್ಟಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ
 
ಹೊತ್ನೋಡಿ ಮುತ್ತಿನ ಹಾರವ ಕಟ್ಟುತ ಬಂದ
ಮುತ್ನಿಂದ್ಲೆ ಮೆಲ್ಲ ಮೆಲ್ಲನೆ ತಟ್ಟುವೆನೆಂದ
ಹೊತ್ನೋಡಿ ಮುತ್ತಿನ ಹಾರವ ಕಟ್ಟುತ ಬಂದ
ಮುತ್ನಿಂದ್ಲೆ ಮೆಲ್ಲ ಮೆಲ್ಲನೆ ತಟ್ಟುವೆನೆಂದ
ಇಷ್ಟೊಂದು ಸಡಗರ ನಿಂಗ್ಯಾಕೊ ಸರದಾರ
ಇನ್ಯಾಕೆ ನಂಗಿಲ್ಲ ಈ ಊರು ಬಲು ದೂರ
ಇದೇನೆ ಸುಗ್ಗಿ ಎನ್ನುತ ಹಿಗ್ಗಿ ಈಗ್ಲೆನೆ ಲಗ್ಗೆ ಹಾಕ್ಯಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ
 
||ಹೊನ್ನ ತೇರಿನಲ್ಲಿ ತೋರುತ್ತ ಅಂದ
ಬೆಳ್ಳಿ ಮೂಡಿದಂಗೆ ಹಳ್ಳಿಗೆ ಬಂದ
ಹಾಡದ ಬಾಯಿಗೆ ಹಾಡನು ತಂದ
ನಮಗಾಗಿ ಬಂದೆ ಅಂದಾನ
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ||
ತಂದಾನ ಜಾಣರಂಗೆ ಬಂದಾನ
ಊರ‍್ಗೆಲ್ಲ ಹೊಂಬೆಳಕ ತಂದಾನ||

Honna Therinali Thorutha Anda song lyrics from Kannada Movie Pooja Phala starring Srinath, Aarathi, Arjun Sarja, Lyrics penned bySung by S P Balasubrahmanyam, S Janaki, Music Composed by Sathyam, film is Directed by N S Dhananjaya (Datthu) and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ