ಪೊಲೀಸ್ ಟೋಪಿ ಹಾಕ್ಕೊಂಡ್
ಕೈಯಲ್ಲಿ ಲಾಠಿ ಹಿಡ್ಕೊಂಡು
ಖಾಕಿ ಡ್ರಸ್ಸಲ್ಲಿ ಬರ್ತಾ ಇದ್ದರೇ ..
ಅಪ್ಪಿಕೊಳ್ಳೋ ಆಸೆ ಬಂದಿದೆ ಪಾಪಣ್ಣ
ನಿನ್ನ ನಾನು ಮರೆಯಲಾರೆನು ಓಓ..
ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ
ನಿನ್ನ ನಾನು ಮರೆಯಲಾರೆನು
||ಪೊಲೀಸ್ ಟೋಪಿ ಹಾಕ್ಕೊಂಡ್
ಕೈಯಲ್ಲಿ ಲಾಠಿ ಹಿಡ್ಕೊಂಡು
ಪೊಲೀಸ್ ಟೋಪಿ ಹಾಕ್ಕೊಂಡ್
ಕೈಯಲ್ಲಿ ಲಾಠಿ ಹಿಡ್ಕೊಂಡು
ಖಾಕಿ ಡ್ರಸ್ಸಲ್ಲಿ ಬರ್ತಾ ಇದ್ದರೇ ..
ಅಪ್ಪಿಕೊಳ್ಳೋ ಆಸೆ ಬಂದಿದೆ ಪಾಪಣ್ಣ
ನಿನ್ನ ನಾನು ಮರೆಯಲಾರೆನು
ಓಓ..ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ
ನಿನ್ನ ನಾನು ಮರೆಯಲಾರೆನು||
ಓ.. ಕುಂಬಳ ಕಾಯಿಯಂತ
ಪೊಲೀಸ್ ಪಾಪಣ್ಣ
ನಿನ್ನ ನಾನು ತೊರೆಯಲಾರೆನು
ನಂಗ್ ಹಿಂದೂ ಗೊತ್ತಿಲ್ಲ
ಮುಂದು ಗೊತ್ತಿಲ್ಲ
ಹಿಂದೆ ಮುಂದೆ ಯಾರು
ಯಾರು ಯಾರು ಗೊತ್ತಿಲ್ಲ
ನನ್ನ ಬಿಟ್ಬಿಡು ತಾಯಿ
ನನ್ನ ಪ್ರಾಣ ಹಿಂಡ್ ಬೇಡ... ಏಯ್
ಹೆಣ್ಣು ಹೂಂ ಅಂತಿದ್ದಾಗ
ಬಳಿ ಬಾರೋ ಅನ್ನೋವಾಗ
ಮುತ್ತಂತ ನಗೆಯನ್ನು ಚೆಲ್ಲಿ
ಮೋಜಿನ ಮಳೆ ಕರೆವಾಗ
ನಂಗೆ ಜ್ವರ ಬರ್ತಿದೆ
ಹೆಣ್ಣು ಹೂಂ ಅಂತಿದ್ದಾಗ
ಬಳಿ ಬಾರೋ ಅನ್ನೋವಾಗ
ಮುತ್ತಂತ ನಗೆಯನ್ನು ಚೆಲ್ಲಿ
ಮೋಜಿನ ಮಳೆ ಕರೆವಾಗ
ನೀನು ಗಂಡು ಅಲ್ವೇನು
ಮುದ್ರಿಕೊಂಡು ನೀ ಹೋಗಬೇಡ ಪಾಪಣ್ಣ
ನಿನ್ನ ನಾನು ಮರೆಯಲಾರೆನು
||ಓ ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ
ನಿನ್ನ ನಾನು ಮರೆಯಲಾರೆನು
ಓ.. ಕುಂಬಳ ಕಾಯಿಯಂತ
ಪೊಲೀಸ್ ಪಾಪಣ್ಣ
ನಿನ್ನ ನಾನು ತೊರೆಯಲಾರೆನು||
ಬಾ...
ಬರೋಲ್ಲ
ನನ್ ಮುಂದೆ
ನೀನಿದ್ದಿಯಾ ನಿನ್ನ ಮುಂದೆ ನಾನಿದ್ದೀನಿ
ಹಿಂದೆ ಮುಂದೆ ನಾವಿಬ್ಬರೇ
ಇಬ್ರೇ ಇಬ್ರೇ ಇದ್ದಿವಿ
ಬಿಟ್ಟ ಬಿಡೇ ಬಿಟ್ಬಿಡೆ
ಬಣ್ಣದ ಚಿಟ್ಟೆ ಯಾರಾದ್ರೂ
ನೋಡಿದರೆ ಅಯ್ಯೋ ನಾ ಕೆಟ್ಟೆ
ತಾಳಿ ಕಟ್ಟಿದೋನು ಇಲ್ಲ
ತಾಯಿತಂದೆ ಯಾರು ಇಲ್ಲ
ಹೇಳೋರು ಕೇಳೋರು ಇಲ್ಲ
ಅಡ್ಡ ಬರೊ ಭೂಪ ಇಲ್ಲ
ಅದಕ್ಕೆ ನಾನೇನೇ ಮಾಡ್ಲಿ
ತಾಳಿ ಕಟ್ಟಿದೋನು ಇಲ್ಲ
ತಾಯಿತಂದೆ ಯಾರು ಇಲ್ಲ
ಹೇಳೋರು ಕೇಳೋರು ಇಲ್ಲ
ಅಡ್ಡ ಬರೊ ಭೂಪ ಇಲ್ಲ
ಕೈಗಳು ನಾಕು ಸೇರಿಹೋದರೆ
ನಮಗ್ಯಾವ ಭಯ ಇಲ್ಲವೋ ಪಾಪಣ್ಣ
ನಿನ್ನ ನಾನು ಮರೆಯಲಾರೆನು
||ಓ..ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ
ನಿನ್ನ ನಾನು ಮರೆಯಲಾರೆನು
ಓ.. ಕುಂಬಳ ಕಾಯಿಯಂತ
ಪೊಲೀಸ್ ಪಾಪಣ್ಣ
ನಿನ್ನ ನಾನು ತೊರೆಯಲಾರೆನು||
ಪೊಲೀಸ್ ಟೋಪಿ ಹಾಕ್ಕೊಂಡ್
ಕೈಯಲ್ಲಿ ಲಾಠಿ ಹಿಡ್ಕೊಂಡು
ಖಾಕಿ ಡ್ರಸ್ಸಲ್ಲಿ ಬರ್ತಾ ಇದ್ದರೇ ..
ಅಪ್ಪಿಕೊಳ್ಳೋ ಆಸೆ ಬಂದಿದೆ ಪಾಪಣ್ಣ
ನಿನ್ನ ನಾನು ಮರೆಯಲಾರೆನು ಓಓ..
ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ
ನಿನ್ನ ನಾನು ಮರೆಯಲಾರೆನು
||ಪೊಲೀಸ್ ಟೋಪಿ ಹಾಕ್ಕೊಂಡ್
ಕೈಯಲ್ಲಿ ಲಾಠಿ ಹಿಡ್ಕೊಂಡು
ಪೊಲೀಸ್ ಟೋಪಿ ಹಾಕ್ಕೊಂಡ್
ಕೈಯಲ್ಲಿ ಲಾಠಿ ಹಿಡ್ಕೊಂಡು
ಖಾಕಿ ಡ್ರಸ್ಸಲ್ಲಿ ಬರ್ತಾ ಇದ್ದರೇ ..
ಅಪ್ಪಿಕೊಳ್ಳೋ ಆಸೆ ಬಂದಿದೆ ಪಾಪಣ್ಣ
ನಿನ್ನ ನಾನು ಮರೆಯಲಾರೆನು
ಓಓ..ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ
ನಿನ್ನ ನಾನು ಮರೆಯಲಾರೆನು||
ಓ.. ಕುಂಬಳ ಕಾಯಿಯಂತ
ಪೊಲೀಸ್ ಪಾಪಣ್ಣ
ನಿನ್ನ ನಾನು ತೊರೆಯಲಾರೆನು
ನಂಗ್ ಹಿಂದೂ ಗೊತ್ತಿಲ್ಲ
ಮುಂದು ಗೊತ್ತಿಲ್ಲ
ಹಿಂದೆ ಮುಂದೆ ಯಾರು
ಯಾರು ಯಾರು ಗೊತ್ತಿಲ್ಲ
ನನ್ನ ಬಿಟ್ಬಿಡು ತಾಯಿ
ನನ್ನ ಪ್ರಾಣ ಹಿಂಡ್ ಬೇಡ... ಏಯ್
ಹೆಣ್ಣು ಹೂಂ ಅಂತಿದ್ದಾಗ
ಬಳಿ ಬಾರೋ ಅನ್ನೋವಾಗ
ಮುತ್ತಂತ ನಗೆಯನ್ನು ಚೆಲ್ಲಿ
ಮೋಜಿನ ಮಳೆ ಕರೆವಾಗ
ನಂಗೆ ಜ್ವರ ಬರ್ತಿದೆ
ಹೆಣ್ಣು ಹೂಂ ಅಂತಿದ್ದಾಗ
ಬಳಿ ಬಾರೋ ಅನ್ನೋವಾಗ
ಮುತ್ತಂತ ನಗೆಯನ್ನು ಚೆಲ್ಲಿ
ಮೋಜಿನ ಮಳೆ ಕರೆವಾಗ
ನೀನು ಗಂಡು ಅಲ್ವೇನು
ಮುದ್ರಿಕೊಂಡು ನೀ ಹೋಗಬೇಡ ಪಾಪಣ್ಣ
ನಿನ್ನ ನಾನು ಮರೆಯಲಾರೆನು
||ಓ ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ
ನಿನ್ನ ನಾನು ಮರೆಯಲಾರೆನು
ಓ.. ಕುಂಬಳ ಕಾಯಿಯಂತ
ಪೊಲೀಸ್ ಪಾಪಣ್ಣ
ನಿನ್ನ ನಾನು ತೊರೆಯಲಾರೆನು||
ಬಾ...
ಬರೋಲ್ಲ
ನನ್ ಮುಂದೆ
ನೀನಿದ್ದಿಯಾ ನಿನ್ನ ಮುಂದೆ ನಾನಿದ್ದೀನಿ
ಹಿಂದೆ ಮುಂದೆ ನಾವಿಬ್ಬರೇ
ಇಬ್ರೇ ಇಬ್ರೇ ಇದ್ದಿವಿ
ಬಿಟ್ಟ ಬಿಡೇ ಬಿಟ್ಬಿಡೆ
ಬಣ್ಣದ ಚಿಟ್ಟೆ ಯಾರಾದ್ರೂ
ನೋಡಿದರೆ ಅಯ್ಯೋ ನಾ ಕೆಟ್ಟೆ
ತಾಳಿ ಕಟ್ಟಿದೋನು ಇಲ್ಲ
ತಾಯಿತಂದೆ ಯಾರು ಇಲ್ಲ
ಹೇಳೋರು ಕೇಳೋರು ಇಲ್ಲ
ಅಡ್ಡ ಬರೊ ಭೂಪ ಇಲ್ಲ
ಅದಕ್ಕೆ ನಾನೇನೇ ಮಾಡ್ಲಿ
ತಾಳಿ ಕಟ್ಟಿದೋನು ಇಲ್ಲ
ತಾಯಿತಂದೆ ಯಾರು ಇಲ್ಲ
ಹೇಳೋರು ಕೇಳೋರು ಇಲ್ಲ
ಅಡ್ಡ ಬರೊ ಭೂಪ ಇಲ್ಲ
ಕೈಗಳು ನಾಕು ಸೇರಿಹೋದರೆ
ನಮಗ್ಯಾವ ಭಯ ಇಲ್ಲವೋ ಪಾಪಣ್ಣ
ನಿನ್ನ ನಾನು ಮರೆಯಲಾರೆನು
||ಓ..ಕುಳ್ಳರ ಕುಳ್ಳ ಪೊಲೀಸ್ ಪಾಪಣ್ಣ
ನಿನ್ನ ನಾನು ಮರೆಯಲಾರೆನು
ಓ.. ಕುಂಬಳ ಕಾಯಿಯಂತ
ಪೊಲೀಸ್ ಪಾಪಣ್ಣ
ನಿನ್ನ ನಾನು ತೊರೆಯಲಾರೆನು||
Police Topi Hakondu song lyrics from Kannada Movie Police Papanna starring Dwarakish, Udayakumar, Musuri Krishnamurthy, Lyrics penned by R N Jayagopal Sung by P Susheela, Music Composed by J V Raghavulu, film is Directed by Dasari Narayana Rao and film is released on 1984