Modake Moda Mutthidalu Lyrics

ಮೋಡಕೆ ಮೋಡ ಮುತ್ತಿಡಲು Lyrics

in Police Papanna

in ಪೋಲೀಸ್ ಪಾಪಣ್ಣ

LYRIC

Song Details Page after Lyrice

ಮೋಡಕೆ ಮೋಡ ಮುತ್ತಿಡಲು
ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು
ಕಂಪನ ಹೊಮ್ಮಿ ಬಂತು
ಪ್ರೇಮವು ತುಂಬಿ ಬಂತು
ನಸುಕಲ್ಲಿ ಮಸುಕಲ್ಲಿ
ಅತ್ತಿತ್ತ ತಿರುಗೋ ಮುಗಿಲಮ್ಮ
ಇಲ್ಲಿ ಬಾರಮ್ಮಾ..
ಓಓಓಓ...ಓ ಓ ಓ ಓ...
 
|| ಮೋಡಕೆ ಮೋಡ ಮುತ್ತಿಡಲು
ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು
ಕಂಪನ ಹೊಮ್ಮಿ ಬಂತು....
ಪ್ರೇಮವು ತುಂಬಿ ಬಂತು......||

ಆಕಾಶದಲಿ ಮಿಡಿದಿದೆ ವೀಣಾ
ಆಸೆಯ ಮಳೆಯ ಮಂಜುಳ ತಾಣ
ಆಸೆ ಮೇರೆ ಕಾಣದು ವಯಸು
ನಾಚಿಕೆ ನೀಗಿ ನಡೆಯದು ಮನಸು
ಮೆಚ್ಚಿದ ಮನವೇ ಸಾವಿರ ಕನಸು
ಹುಚ್ಚಿನ ಮನಸಿಗೆ ಕನಸಲೇ ಸೊಗಸು
ಓ ಓ ಓ ಓ ಓ.....ಓ ಓ ಓ ಓ ಓ ಓ.....

|| ಮೋಡಕೆ ಮೋಡ ಮುತ್ತಿಡಲು
ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು
ಕಂಪನ ಹೊಮ್ಮಿ ಬಂತು....
ಪ್ರೇಮವು ತುಂಬಿ ಬಂತು......||

ಒಲವಿನ ಕನಸಿನ ರಂಗದು ಒಂದೇ
ಬೆರೆತಿಹ ಜೀವವು ಜನ್ಮಕೂ ಒಂದೇ
ಬಾನು ಭೂಮಿಯ ಪ್ರೇಮವು ನಮದೆ
ಅಗಳಿಕೆ ಕಾಣದಾ ಬಂಧವು ನಮದೆ
ಕೇಳಿದ್ದ ನೀಡಲು ಅದುವೇ ಪ್ರೇಮ
ಮದುವೆಯ ಬಳಿಕ ಕೊಡುವುದೇ ನಿಯಮ
ಓ ಓ ಓ ಓ ಓ ಓ....ಓ ಓ ಓ ಓ ಓ ಓ....
 
|| ಮೋಡಕೆ ಮೋಡ ಮುತ್ತಿಡಲು
ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು
ಕಂಪನ ಹೊಮ್ಮಿ ಬಂತು
ಪ್ರೇಮವು ತುಂಬಿ ಬಂತು...
ಓ ಓ ಓ ಓ ಓ....ಓ ಓ ಓ ಓ ಓ....
ಓ ಓ ಓ ಓ ಓ....ಓ ಓ ಓ ಓ ಓ....||

ಮೋಡಕೆ ಮೋಡ ಮುತ್ತಿಡಲು
ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು
ಕಂಪನ ಹೊಮ್ಮಿ ಬಂತು
ಪ್ರೇಮವು ತುಂಬಿ ಬಂತು
ನಸುಕಲ್ಲಿ ಮಸುಕಲ್ಲಿ
ಅತ್ತಿತ್ತ ತಿರುಗೋ ಮುಗಿಲಮ್ಮ
ಇಲ್ಲಿ ಬಾರಮ್ಮಾ..
ಓಓಓಓ...ಓ ಓ ಓ ಓ...
 
|| ಮೋಡಕೆ ಮೋಡ ಮುತ್ತಿಡಲು
ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು
ಕಂಪನ ಹೊಮ್ಮಿ ಬಂತು....
ಪ್ರೇಮವು ತುಂಬಿ ಬಂತು......||

ಆಕಾಶದಲಿ ಮಿಡಿದಿದೆ ವೀಣಾ
ಆಸೆಯ ಮಳೆಯ ಮಂಜುಳ ತಾಣ
ಆಸೆ ಮೇರೆ ಕಾಣದು ವಯಸು
ನಾಚಿಕೆ ನೀಗಿ ನಡೆಯದು ಮನಸು
ಮೆಚ್ಚಿದ ಮನವೇ ಸಾವಿರ ಕನಸು
ಹುಚ್ಚಿನ ಮನಸಿಗೆ ಕನಸಲೇ ಸೊಗಸು
ಓ ಓ ಓ ಓ ಓ.....ಓ ಓ ಓ ಓ ಓ ಓ.....

|| ಮೋಡಕೆ ಮೋಡ ಮುತ್ತಿಡಲು
ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು
ಕಂಪನ ಹೊಮ್ಮಿ ಬಂತು....
ಪ್ರೇಮವು ತುಂಬಿ ಬಂತು......||

ಒಲವಿನ ಕನಸಿನ ರಂಗದು ಒಂದೇ
ಬೆರೆತಿಹ ಜೀವವು ಜನ್ಮಕೂ ಒಂದೇ
ಬಾನು ಭೂಮಿಯ ಪ್ರೇಮವು ನಮದೆ
ಅಗಳಿಕೆ ಕಾಣದಾ ಬಂಧವು ನಮದೆ
ಕೇಳಿದ್ದ ನೀಡಲು ಅದುವೇ ಪ್ರೇಮ
ಮದುವೆಯ ಬಳಿಕ ಕೊಡುವುದೇ ನಿಯಮ
ಓ ಓ ಓ ಓ ಓ ಓ....ಓ ಓ ಓ ಓ ಓ ಓ....
 
|| ಮೋಡಕೆ ಮೋಡ ಮುತ್ತಿಡಲು
ಮಳೆ ಹನಿ ಚಿಮ್ಮಿ ಬಂತು
ತುಟಿಗೆ ತುಟಿಯು ಮುತ್ತಿಡಲು
ಕಂಪನ ಹೊಮ್ಮಿ ಬಂತು
ಪ್ರೇಮವು ತುಂಬಿ ಬಂತು...
ಓ ಓ ಓ ಓ ಓ....ಓ ಓ ಓ ಓ ಓ....
ಓ ಓ ಓ ಓ ಓ....ಓ ಓ ಓ ಓ ಓ....||

Modake Moda Mutthidalu song lyrics from Kannada Movie Police Papanna starring Dwarakish, Udayakumar, Musuri Krishnamurthy, Lyrics penned by R N Jayagopal Sung by S Janaki, Raj Seetharaman, Music Composed by J V Raghavulu, film is Directed by Dasari Narayana Rao and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ