Nillu Anna Nillu Lyrics

ನಿಲ್ಲು ಅಣ್ಣ ನಿಲ್ಲು ನೋಡು Lyrics

in Police Papanna

in ಪೋಲೀಸ್ ಪಾಪಣ್ಣ

LYRIC

Song Details Page after Lyrice

ನಿಲ್ಲು ಅಣ್ಣ ನಿಲ್ಲು
ನೋಡು ತಮ್ಮ ನೋಡು
ನಿಲ್ಲು ಅಣ್ಣ ನಿಲ್ಲು
ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು
ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು
ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ
ಬಳಿಕ ಮುಂದಕೆ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೇ
ನೀನು ಅಲ್ಲೇ ನಿಲ್ಲಣ್ಣ

ಏನಯ್ಯೋ .. ಕೈಯ್ಯ ನೋಡಿ ಹೋಗು
ಏನಮ್ಮೋ.. ಎಡದ ಪಕ್ಕ ತಿರುಗು
.. ಮಿಸ್ಟರ್ ಹಾಕು ನೀನು ಬ್ರೇಕು 
.. ಮೇಡಂ  ಮೆಲ್ಲಗೆ ಹೋಗಬೇಕು
ಅವಸರ ಪಟ್ಟರೆ ಆಯುಸ್ಸಲ್ಲಿ
ಅರ್ಧಕೆ ಫುಲ್ ಸ್ಟಾಪ್
ನಿಧಾನವೇನೇ ಪ್ರಧಾನ ಎನ್ನೋ
ಮಾತು ಬಲು ಟಾಪು...
ಹಿಂದೆ ಮುಂದೆ ನೋಡಿ
ಬಳಿಕ ಮುಂದಕೆ ನಡೆಯಣ್ಣ
ಸಿಗ್ನಲ್‌ ಕೊಡದೇ ಹೋದ್ರೆ
ನೀನು ಅಲ್ಲೇ ನಿಲ್ಲಣ್ಣ..
ಮೂರು ದಿನದ ನಮ್ಮ ಜೀವನ
ಮೂರು ಗಂಟೆಯ ನಾಟಕ
ಮೂರು ದಿನದ ನಮ್ಮ ಜೀವನ
ಮೂರು ಗಂಟೆಯ ನಾಟಕ
ಮೊದಲ ಗಂಟೆ.. ಎಳೆತನ
ಎರಡನೇ ಗಂಟೆ...ಯೌವ್ವನ
ಮೂರನೇ ಗಂಟೆ... ಮುದಿತನ 
ಮೂರು ಮುಗಿಸಿದ ದಿನವೇ
ತೆರೆ ಕೆಳಗೆ ಬೀಳುವುದು
ಮೂರು ಮುಗಿಸಿದ ದಿನವೇ
ತೆರೆ ಕೆಳಗೆ ಬೀಳುವುದು
ಬಣ್ಣ ಅಳಿಸೆ ಹೋಗುವುದು
ಕಥೆ ಮುಗಿದೇ ಹೋಗುವುದು..

|| ನಿಲ್ಲು ಅಣ್ಣ ನಿಲ್ಲು
ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು
ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು
ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ
ಬಳಿಕ ಮುಂದಕೆ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೆ
ನೀನು ಆ...ಆ...ಆ...ಆ...ಆ....||

ಶೂಟಿಂಗ್ ಇರಲಿ ಮೀಟಿಂಗ್ ಇರಲಿ
ದೊಂಬಿಯಾಗಲಿ ಮುಷ್ಕರವಿರಲಿ
ಅಮ್ಮನ ಜಾತ್ರೆಯ ಅಂತಿಮ ಯಾತ್ರೆಯ
ಸನ್ಮಾನ ಸಭೆಯೋ ಸಂತಾಪ ಸಭೆಯೋ
ಎಲ್ಲೆಲ್ಲೂ ನಮ್ಮ ಸಂಚಾರ
ಮಾನವ ಸೇವೆಗೆ ಅವತಾರ...

|| ನಿಲ್ಲು ಅಣ್ಣ ನಿಲ್ಲು
ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು
ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು
ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ
ಬಳಿಕ ಮುಂದಕೆ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೆ
ನೀನು ಅಲ್ಲೇ ನಿಲ್ಲಣ್ಣ....||

ನಿಲ್ಲು ಅಣ್ಣ ನಿಲ್ಲು
ನೋಡು ತಮ್ಮ ನೋಡು
ನಿಲ್ಲು ಅಣ್ಣ ನಿಲ್ಲು
ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು
ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು
ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ
ಬಳಿಕ ಮುಂದಕೆ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೇ
ನೀನು ಅಲ್ಲೇ ನಿಲ್ಲಣ್ಣ

ಏನಯ್ಯೋ .. ಕೈಯ್ಯ ನೋಡಿ ಹೋಗು
ಏನಮ್ಮೋ.. ಎಡದ ಪಕ್ಕ ತಿರುಗು
.. ಮಿಸ್ಟರ್ ಹಾಕು ನೀನು ಬ್ರೇಕು 
.. ಮೇಡಂ  ಮೆಲ್ಲಗೆ ಹೋಗಬೇಕು
ಅವಸರ ಪಟ್ಟರೆ ಆಯುಸ್ಸಲ್ಲಿ
ಅರ್ಧಕೆ ಫುಲ್ ಸ್ಟಾಪ್
ನಿಧಾನವೇನೇ ಪ್ರಧಾನ ಎನ್ನೋ
ಮಾತು ಬಲು ಟಾಪು...
ಹಿಂದೆ ಮುಂದೆ ನೋಡಿ
ಬಳಿಕ ಮುಂದಕೆ ನಡೆಯಣ್ಣ
ಸಿಗ್ನಲ್‌ ಕೊಡದೇ ಹೋದ್ರೆ
ನೀನು ಅಲ್ಲೇ ನಿಲ್ಲಣ್ಣ..
ಮೂರು ದಿನದ ನಮ್ಮ ಜೀವನ
ಮೂರು ಗಂಟೆಯ ನಾಟಕ
ಮೂರು ದಿನದ ನಮ್ಮ ಜೀವನ
ಮೂರು ಗಂಟೆಯ ನಾಟಕ
ಮೊದಲ ಗಂಟೆ.. ಎಳೆತನ
ಎರಡನೇ ಗಂಟೆ...ಯೌವ್ವನ
ಮೂರನೇ ಗಂಟೆ... ಮುದಿತನ 
ಮೂರು ಮುಗಿಸಿದ ದಿನವೇ
ತೆರೆ ಕೆಳಗೆ ಬೀಳುವುದು
ಮೂರು ಮುಗಿಸಿದ ದಿನವೇ
ತೆರೆ ಕೆಳಗೆ ಬೀಳುವುದು
ಬಣ್ಣ ಅಳಿಸೆ ಹೋಗುವುದು
ಕಥೆ ಮುಗಿದೇ ಹೋಗುವುದು..

|| ನಿಲ್ಲು ಅಣ್ಣ ನಿಲ್ಲು
ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು
ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು
ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ
ಬಳಿಕ ಮುಂದಕೆ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೆ
ನೀನು ಆ...ಆ...ಆ...ಆ...ಆ....||

ಶೂಟಿಂಗ್ ಇರಲಿ ಮೀಟಿಂಗ್ ಇರಲಿ
ದೊಂಬಿಯಾಗಲಿ ಮುಷ್ಕರವಿರಲಿ
ಅಮ್ಮನ ಜಾತ್ರೆಯ ಅಂತಿಮ ಯಾತ್ರೆಯ
ಸನ್ಮಾನ ಸಭೆಯೋ ಸಂತಾಪ ಸಭೆಯೋ
ಎಲ್ಲೆಲ್ಲೂ ನಮ್ಮ ಸಂಚಾರ
ಮಾನವ ಸೇವೆಗೆ ಅವತಾರ...

|| ನಿಲ್ಲು ಅಣ್ಣ ನಿಲ್ಲು
ನೋಡು ತಮ್ಮ ನೋಡು
ಅತ್ತ ನೋಡು ಇತ್ತ ನೋಡು
ಮೇಲೆ ನೋಡು ಕೆಳಗೆ ನೋಡು
ಹೊರಗೆ ನೋಡು ಒಳಗೆ ನೋಡು
ಹಿಂದೆ ಮುಂದೆ ಚೆನ್ನಾಗ್ ನೋಡು
ಹಿಂದೆ ಮುಂದೆ ನೋಡಿ
ಬಳಿಕ ಮುಂದಕೆ ನಡೆಯಣ್ಣ
ಸಿಗ್ನಲ್ ಕೊಡದೇ ಹೋದ್ರೆ
ನೀನು ಅಲ್ಲೇ ನಿಲ್ಲಣ್ಣ....||

Nillu Anna Nillu song lyrics from Kannada Movie Police Papanna starring Dwarakish, Udayakumar, Musuri Krishnamurthy, Lyrics penned by R N Jayagopal Sung by S P Balasubrahmanyam, Music Composed by J V Raghavulu, film is Directed by Dasari Narayana Rao and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ