ಪೇಟೆ ಬೀದಿಯ ಪುಟ್ಟಸ್ವಾಮಿ
ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರು
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ
ಬಂದ್ರೇನು ಕೂತ್ಕೊಂಡ್ರೇನು
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಪೇಟೆ ಬೀದಿಯ ಪುಟ್ಟಸ್ವಾಮಿ
ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರು
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ
ಬಂದ್ರೇನು ಕೂತ್ಕೊಂಡ್ರೇನು
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಬನ್ನಿ ಸ್ವಾಮಿ....ಬಾರಿಸ್ರೋ.....
ಸೀಟ್ ದೊರಕಿದ ಜನರು ಬಿಟ್ಟು ತೊಲಗರು....
ಹೇ ಹೇ ಹೇ ಹೇ....
ಒಮ್ಮೆ ಬಿಟ್ಟರೆ ಮರಳಿ ಅವರು ಪಡೆಯರು
ಮುಂದೆ ಬಂದ್ರೆ ಮುಂದಿನ ಸೀಟು
ಹಿಂದೆ ಬಂದ್ರೆ ಹಿಂದಿನ ಸೀಟು
ಬೇಕೇ ಬೇಕು ಅಂದ್ರೆ ಸ್ಪೆಷಲ್ ಸೀಟು
ಐದೋ ಹತ್ತೋ ಕೊಡಬೇಕು
ಎಕ್ಸ್ಟ್ರಾ ರೇಟು.... ಎಕ್ಸ್ಟ್ರಾ ರೇಟು....
ಹಾಕಯ್ಯಾ ಸೀಟು....
|| ಪೇಟೆ ಬೀದಿಯ ಪುಟ್ಟಸ್ವಾಮಿ
ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರು
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ
ಬಂದ್ರೇನು ಕೂತ್ಕೊಂಡ್ರೇನು....||
ನಿನ್ನೆ ಬಂದವರಾರೂ ನನ್ನ ಮರೆಯರು
ಇಂದು ಬಂದವರೆಲ್ಲಾ ನಾಳೆ ಹಾಜರು
ಕಂಡ ಕಂಡೋರು ಇಲ್ಲಿ ಬರೊಲ್ಲಾ
ರುಚಿ ಕಂಡೋರು ಬೇರೆ ಹೋಗೊಲ್ಲಾ
ಹೊಸಬರಿಗೆ ಒಳಗ್ ಪಾಸು
ದಿನವೂ ಬಂದ್ರೆ ಬಿಟ್ಟಿ ಪಾಸು...
ಬಿಟ್ಟಿ ಪಾಸು......ಹಾಕಯ್ಯ ಸೀಟು....
|| ಪೇಟೆ ಬೀದಿಯ ಪುಟ್ಟಸ್ವಾಮಿ
ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರು
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ
ಬಂದ್ರೇನು ಕೂತ್ಕೊಂಡ್ರೇನು
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ....||
ಪೇಟೆ ಬೀದಿಯ ಪುಟ್ಟಸ್ವಾಮಿ
ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರು
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ
ಬಂದ್ರೇನು ಕೂತ್ಕೊಂಡ್ರೇನು
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಪೇಟೆ ಬೀದಿಯ ಪುಟ್ಟಸ್ವಾಮಿ
ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರು
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ
ಬಂದ್ರೇನು ಕೂತ್ಕೊಂಡ್ರೇನು
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಬನ್ನಿ ಸ್ವಾಮಿ....ಬಾರಿಸ್ರೋ.....
ಸೀಟ್ ದೊರಕಿದ ಜನರು ಬಿಟ್ಟು ತೊಲಗರು....
ಹೇ ಹೇ ಹೇ ಹೇ....
ಒಮ್ಮೆ ಬಿಟ್ಟರೆ ಮರಳಿ ಅವರು ಪಡೆಯರು
ಮುಂದೆ ಬಂದ್ರೆ ಮುಂದಿನ ಸೀಟು
ಹಿಂದೆ ಬಂದ್ರೆ ಹಿಂದಿನ ಸೀಟು
ಬೇಕೇ ಬೇಕು ಅಂದ್ರೆ ಸ್ಪೆಷಲ್ ಸೀಟು
ಐದೋ ಹತ್ತೋ ಕೊಡಬೇಕು
ಎಕ್ಸ್ಟ್ರಾ ರೇಟು.... ಎಕ್ಸ್ಟ್ರಾ ರೇಟು....
ಹಾಕಯ್ಯಾ ಸೀಟು....
|| ಪೇಟೆ ಬೀದಿಯ ಪುಟ್ಟಸ್ವಾಮಿ
ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರು
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ
ಬಂದ್ರೇನು ಕೂತ್ಕೊಂಡ್ರೇನು....||
ನಿನ್ನೆ ಬಂದವರಾರೂ ನನ್ನ ಮರೆಯರು
ಇಂದು ಬಂದವರೆಲ್ಲಾ ನಾಳೆ ಹಾಜರು
ಕಂಡ ಕಂಡೋರು ಇಲ್ಲಿ ಬರೊಲ್ಲಾ
ರುಚಿ ಕಂಡೋರು ಬೇರೆ ಹೋಗೊಲ್ಲಾ
ಹೊಸಬರಿಗೆ ಒಳಗ್ ಪಾಸು
ದಿನವೂ ಬಂದ್ರೆ ಬಿಟ್ಟಿ ಪಾಸು...
ಬಿಟ್ಟಿ ಪಾಸು......ಹಾಕಯ್ಯ ಸೀಟು....
|| ಪೇಟೆ ಬೀದಿಯ ಪುಟ್ಟಸ್ವಾಮಿ
ಕಚ್ಚೆ ಪಂಚೆಯ ಕೃಷ್ಣಸ್ವಾಮಿ
ಬೆಳ್ಳಂ ಬೆಳ್ಳಗೆ ಫೋನು ಮಾಡಿ ಕೇಳಿದರು
ಅರ್ಧ ರಾತ್ರಿ ಪ್ರೋಗ್ರಾಮ್ ಎಲ್ಲಿ ಅಂತ
ಬಂದ್ರೇನು ಕೂತ್ಕೊಂಡ್ರೇನು
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ
ಹಿಂದಿದ್ದಾರೋ ಮುಂದಿದ್ದಾರೋ
ಮುಂದಿದ್ದಾರೋ ಹಿಂದಿದ್ದಾರೋ....||
Peteya Bidiya Puttaswami song lyrics from Kannada Movie Police Papanna starring Dwarakish, Udayakumar, Musuri Krishnamurthy, Lyrics penned by R N Jayagopal Sung by S P Balasubrahmanyam, Music Composed by J V Raghavulu, film is Directed by Dasari Narayana Rao and film is released on 1984