ಹೆಣ್ಣು : ನನ್ನ ಮನದಲಿ ಆತುರ..
ನಿನ್ನ ಕಣ್ಣಲಿ ಕಾತರ..
ಗಂಡು : ಹ್ಹಾಂ..ನಿನ್ನ ಮನದಲಿ ಆತುರ..
ನನ್ನ ಕಣ್ಣಲಿ ಕಾತರ..
ಹೆಣ್ಣು : ನೀನು ನನ್ನನು ಅಪ್ಪಿದಾಗಲೇ
ಅಬ್ಬಬ್ಬಾ ಬಾಳೆಂಥ ಸುಂದರ..
ಸುಂದರ.. ಅಯ್ಯೋ..
|| ಗಂಡು : ನಿನ್ನ ಮನದಲಿ ಆತುರ..
ಹೆಣ್ಣು : ಓ...ನಿನ್ನ ಕಣ್ಣಲಿ ಕಾತರ....||
ಹೆಣ್ಣು : ಒಲಿದು ನೀ ಬಂದೆ ಸುಖವ ನೀ ತಂದೆ
ಕಾಪಾಡು ಕೈ ಬಿಡದೆ..
ಗಂಡು : ಅರಿತು ನನ್ನನ್ನು ಬೆರೆತು ನನ್ನಲ್ಲಿ
ಯಾಕಿಂಥ ಮಾತಾಡಿದೆ..ಹ್ಹಾ...
ಹೆಣ್ಣು : ಓ.... ಒಲಿದು ನೀ ಬಂದೆ ಸುಖವ ನೀ ತಂದೆ
ಕಾಪಾಡು ಕೈ ಬಿಡದೆ..
ಗಂಡು : ಅರಿತು ನನ್ನನ್ನು ಬೆರೆತು ನನ್ನಲ್ಲಿ
ಯಾಕಿಂಥ ಮಾತಾಡಿದೆ..
ಹೆಣ್ಣು : ಹೀಗೆ ಎಂದೆಂದೂ ತಪ್ಪು ಮಾಡಲ್ಲ
ಬಾ ನನ್ನ ಪ್ರೀತಿ ಸಾಗರ ಸಾಗರ..
ಹಾಯ್...ಹಾಯ್...
|| ಗಂಡು : ನಿನ್ನ ಮನದಲಿ ಆತುರ..
ಹೆಣ್ಣು : ನಿನ್ನ ಕಣ್ಣಲಿ ಕಾತರ....||
ಹೆಣ್ಣು : ಸರಸ ನಾ ಕಂಡೆ ಹರುಷ ನೀ ತಂದೆ
ಮೊಗ್ಗನ್ನು ಹೂ ಮಾಡಿದೆ
ಗಂಡು : ಸನಿಹ ಬಂದಾಗ ಸರಸ ಕಂಡಾಗ
ಸಂಗಾತಿ ನಾ ಹಿಗ್ಗಿದೆ..
ಹೆಣ್ಣು : ಓ....ಸರಸ ನಾ ಕಂಡೆ ಹರುಷ ನೀ ತಂದೆ
ಮೊಗ್ಗನ್ನು ಹೂ ಮಾಡಿದೆ
ಗಂಡು : ಸನಿಹ ಬಂದಾಗ ಸರಸ ಕಂಡಾಗ
ಸಂಗಾತಿ ನಾ ಹಿಗ್ಗಿದೆ..
ಹೆಣ್ಣು : ಹೀಗೆ ಎಂದೆಂದೂ ಸೇರು ನೀ ಬಂದು
ಓ.. ನನ್ನ ಪ್ರೇಮ ಚಂದಿರ ಚಂದಿರ..ಆಹಾ..
|| ಗಂಡು : ನಿನ್ನ ಮನದಲಿ ಆತುರ..
ಹೆಣ್ಣು : ಓ..ನಿನ್ನ ಕಣ್ಣಲಿ ಕಾತರ..
ಗಂಡು : ನೀನು ನನ್ನನು ಅಪ್ಪಿದಾಗಲೇ
ಅಬ್ಬಬ್ಬಾ ಬಾಳೆಂಥ ಸುಂದರ..
ಸುಂದರ..ಅಹ್ಹಹ್ಹಾ...
ಹೆಣ್ಣು : ನನ್ನ ಮನದಲಿ ಆತುರ..
ಗಂಡು : ನನ್ನ ಕಣ್ಣಲಿ
ಹೆಣ್ಣು: ಕಾತರ.....||
ಹೆಣ್ಣು : ನನ್ನ ಮನದಲಿ ಆತುರ..
ನಿನ್ನ ಕಣ್ಣಲಿ ಕಾತರ..
ಗಂಡು : ಹ್ಹಾಂ..ನಿನ್ನ ಮನದಲಿ ಆತುರ..
ನನ್ನ ಕಣ್ಣಲಿ ಕಾತರ..
ಹೆಣ್ಣು : ನೀನು ನನ್ನನು ಅಪ್ಪಿದಾಗಲೇ
ಅಬ್ಬಬ್ಬಾ ಬಾಳೆಂಥ ಸುಂದರ..
ಸುಂದರ.. ಅಯ್ಯೋ..
|| ಗಂಡು : ನಿನ್ನ ಮನದಲಿ ಆತುರ..
ಹೆಣ್ಣು : ಓ...ನಿನ್ನ ಕಣ್ಣಲಿ ಕಾತರ....||
ಹೆಣ್ಣು : ಒಲಿದು ನೀ ಬಂದೆ ಸುಖವ ನೀ ತಂದೆ
ಕಾಪಾಡು ಕೈ ಬಿಡದೆ..
ಗಂಡು : ಅರಿತು ನನ್ನನ್ನು ಬೆರೆತು ನನ್ನಲ್ಲಿ
ಯಾಕಿಂಥ ಮಾತಾಡಿದೆ..ಹ್ಹಾ...
ಹೆಣ್ಣು : ಓ.... ಒಲಿದು ನೀ ಬಂದೆ ಸುಖವ ನೀ ತಂದೆ
ಕಾಪಾಡು ಕೈ ಬಿಡದೆ..
ಗಂಡು : ಅರಿತು ನನ್ನನ್ನು ಬೆರೆತು ನನ್ನಲ್ಲಿ
ಯಾಕಿಂಥ ಮಾತಾಡಿದೆ..
ಹೆಣ್ಣು : ಹೀಗೆ ಎಂದೆಂದೂ ತಪ್ಪು ಮಾಡಲ್ಲ
ಬಾ ನನ್ನ ಪ್ರೀತಿ ಸಾಗರ ಸಾಗರ..
ಹಾಯ್...ಹಾಯ್...
|| ಗಂಡು : ನಿನ್ನ ಮನದಲಿ ಆತುರ..
ಹೆಣ್ಣು : ನಿನ್ನ ಕಣ್ಣಲಿ ಕಾತರ....||
ಹೆಣ್ಣು : ಸರಸ ನಾ ಕಂಡೆ ಹರುಷ ನೀ ತಂದೆ
ಮೊಗ್ಗನ್ನು ಹೂ ಮಾಡಿದೆ
ಗಂಡು : ಸನಿಹ ಬಂದಾಗ ಸರಸ ಕಂಡಾಗ
ಸಂಗಾತಿ ನಾ ಹಿಗ್ಗಿದೆ..
ಹೆಣ್ಣು : ಓ....ಸರಸ ನಾ ಕಂಡೆ ಹರುಷ ನೀ ತಂದೆ
ಮೊಗ್ಗನ್ನು ಹೂ ಮಾಡಿದೆ
ಗಂಡು : ಸನಿಹ ಬಂದಾಗ ಸರಸ ಕಂಡಾಗ
ಸಂಗಾತಿ ನಾ ಹಿಗ್ಗಿದೆ..
ಹೆಣ್ಣು : ಹೀಗೆ ಎಂದೆಂದೂ ಸೇರು ನೀ ಬಂದು
ಓ.. ನನ್ನ ಪ್ರೇಮ ಚಂದಿರ ಚಂದಿರ..ಆಹಾ..
|| ಗಂಡು : ನಿನ್ನ ಮನದಲಿ ಆತುರ..
ಹೆಣ್ಣು : ಓ..ನಿನ್ನ ಕಣ್ಣಲಿ ಕಾತರ..
ಗಂಡು : ನೀನು ನನ್ನನು ಅಪ್ಪಿದಾಗಲೇ
ಅಬ್ಬಬ್ಬಾ ಬಾಳೆಂಥ ಸುಂದರ..
ಸುಂದರ..ಅಹ್ಹಹ್ಹಾ...
ಹೆಣ್ಣು : ನನ್ನ ಮನದಲಿ ಆತುರ..
ಗಂಡು : ನನ್ನ ಕಣ್ಣಲಿ
ಹೆಣ್ಣು: ಕಾತರ.....||
Ninna Kannali Kaathara song lyrics from Kannada Movie Police Matthu Dada starring Vishnuvardhan, Sangeetha Bijalani, Roopa Ganguli, Lyrics penned by Chi Udayashankar Sung by S P Balasubrahmanyam, Chithra, Music Composed by Bappi Lahiri, film is Directed by Thulasi-Shyam and film is released on 1991