ಈ ಬಾಳ ಗೀತೆಗೆ ನೀನೇ ಸಂಗೀತವು
ಒಂದುಗೂಡಿ ಹಾಡಲು ಈ ದೂರವೇತಕೆ
ಈ ಬಾಳ ಜ್ಯೋತಿಯು ಈ ಕಣ್ಣ ಕಾಂತಿಯು
ಎಂದೂ ನೀನೇ ಆಗಿರೆ ಈ ದೂರವೇತಕೆ..
ಇನಿಯ... ಇನಿಯ... ಈ ದೂರವೇತಕೆ
|| ಈ ಬಾಳ ಗೀತೆಗೆ ನೀನೇ ಸಂಗೀತವು
ಒಂದುಗೂಡಿ ಹಾಡಲು ಈ ದೂರವೇತಕೆ...||
ಹೊಂಬೆಳಕಾಗಿ ನೀ ಬರಲು ಆಸೆ ಅರಳಿದೆ
ಹುಣ್ಣಿಮೆ ನಮ್ಮ ಬಾಳಿನಲಿ ಬೆಳಕಾ ಚೆಲ್ಲಿದೆ
ಹೊಂಬೆಳಕಾಗಿ ನೀ ಬರಲು ಆಸೆ ಅರಳಿದೆ
ಹುಣ್ಣಿಮೆ ನಮ್ಮ ಬಾಳಿನಲಿ ಬೆಳಕಾ ಚೆಲ್ಲಿದೆ
ಇನಿಯ... ಇನಿಯ.... ಈ ದೂರವೇತಕೆ
|| ಈ ಬಾಳ ಗೀತೆಗೆ ನೀನೇ ಸಂಗೀತವು
ಒಂದುಗೂಡಿ ಹಾಡಲು ಈ ದೂರವೇತಕೆ...||
ಸಂಗಮದ ಸುಖ ಸಂಯೋಗ ಮಳೆಯ ತಂದಿದೆ
ಹೂ ಮಳೆಯು ಶುಭ ಸಂದೇಶ ನಮಗೆ ನೀಡಿದೆ
ಓ.. ಸಂಗಮದ ಸುಖ ಸಂಯೋಗ ಮಳೆಯ ತಂದಿದೆ
ಹೂ ಮಳೆಯು ಶುಭ ಸಂದೇಶ ನಮಗೆ ನೀಡಿದೆ
ಇನಿಯ.... ಇನಿಯ..... ಈ ದೂರವೇತಕೆ
|| ಈ ಬಾಳ ಗೀತೆಗೆ ನೀನೇ ಸಂಗೀತವು
ಒಂದುಗೂಡಿ ಹಾಡಲು ಈ ದೂರವೇತಕೆ...||
ಈ ಬಾಳ ಗೀತೆಗೆ ನೀನೇ ಸಂಗೀತವು
ಒಂದುಗೂಡಿ ಹಾಡಲು ಈ ದೂರವೇತಕೆ
ಈ ಬಾಳ ಜ್ಯೋತಿಯು ಈ ಕಣ್ಣ ಕಾಂತಿಯು
ಎಂದೂ ನೀನೇ ಆಗಿರೆ ಈ ದೂರವೇತಕೆ..
ಇನಿಯ... ಇನಿಯ... ಈ ದೂರವೇತಕೆ
|| ಈ ಬಾಳ ಗೀತೆಗೆ ನೀನೇ ಸಂಗೀತವು
ಒಂದುಗೂಡಿ ಹಾಡಲು ಈ ದೂರವೇತಕೆ...||
ಹೊಂಬೆಳಕಾಗಿ ನೀ ಬರಲು ಆಸೆ ಅರಳಿದೆ
ಹುಣ್ಣಿಮೆ ನಮ್ಮ ಬಾಳಿನಲಿ ಬೆಳಕಾ ಚೆಲ್ಲಿದೆ
ಹೊಂಬೆಳಕಾಗಿ ನೀ ಬರಲು ಆಸೆ ಅರಳಿದೆ
ಹುಣ್ಣಿಮೆ ನಮ್ಮ ಬಾಳಿನಲಿ ಬೆಳಕಾ ಚೆಲ್ಲಿದೆ
ಇನಿಯ... ಇನಿಯ.... ಈ ದೂರವೇತಕೆ
|| ಈ ಬಾಳ ಗೀತೆಗೆ ನೀನೇ ಸಂಗೀತವು
ಒಂದುಗೂಡಿ ಹಾಡಲು ಈ ದೂರವೇತಕೆ...||
ಸಂಗಮದ ಸುಖ ಸಂಯೋಗ ಮಳೆಯ ತಂದಿದೆ
ಹೂ ಮಳೆಯು ಶುಭ ಸಂದೇಶ ನಮಗೆ ನೀಡಿದೆ
ಓ.. ಸಂಗಮದ ಸುಖ ಸಂಯೋಗ ಮಳೆಯ ತಂದಿದೆ
ಹೂ ಮಳೆಯು ಶುಭ ಸಂದೇಶ ನಮಗೆ ನೀಡಿದೆ
ಇನಿಯ.... ಇನಿಯ..... ಈ ದೂರವೇತಕೆ
|| ಈ ಬಾಳ ಗೀತೆಗೆ ನೀನೇ ಸಂಗೀತವು
ಒಂದುಗೂಡಿ ಹಾಡಲು ಈ ದೂರವೇತಕೆ...||
Ee Baala Geethege song lyrics from Kannada Movie Police Matthu Dada starring Vishnuvardhan, Sangeetha Bijalani, Roopa Ganguli, Lyrics penned by Geethapriya Sung by S Janaki, Music Composed by Bappi Lahiri, film is Directed by Thulasi-Shyam and film is released on 1991