ಗಂಡು : ಹೂಂ ಹೂಂ ಹೂಂ..
ಅಹ್ಹಾ…ಅಹ್ಹಹಾ…
ಲಾರಲಾಲ ಲಾರರರರಾ
ಗಂಡು : ನನ್ನಾಸೆ ನಿನ್ನಲಿ ನಿನ್ನಾಸೆ ನನ್ನಲಿ
ಮುತ್ತು ನೀಡೋ ಹೊತ್ತಲ್ಲಿ ಈ ದೂರವೇತಕೆ
ನನ್ನಾಸೆ ನಿನ್ನಲಿ ನಿನ್ನಾಸೆ ನನ್ನಲ್ಲಿ
ಮುತ್ತು ನೀಡೋ ಹೊತ್ತಲ್ಲಿ ಈ ದೂರವೇತಕೆ
ಓ.. ಪ್ರೇಯಸಿ.. ಓ.. ಪ್ರೇಯಸಿ ಈ ದೂರವೇತಕೆ
|| ಗಂಡು : ನನ್ನಾಸೆ ನಿನ್ನಲಿ ನಿನ್ನಾಸೆ ನನ್ನಲಿ
ಮುತ್ತು ನೀಡೋ ಹೊತ್ತಲಿ ಈ ದೂರವೇತಕೆ...||
ಹೆಣ್ಣು : ಮಿಂಚುವ ಕಂಗಳಲ್ಲಿ ನಿನ್ನ ಮನದಾಸೆ ಕೆರಳಿದೆ
ಏನೇನೋ ನೆನಪು ಮತ್ತೇರಿಸಿ ಕೆಣಕಿದೆ
ಗಂಡು : ಹೇ...ಕಾಯುತಿದೆ ಮೈ ಮನಸು ಸುಖರಾಂಭಕೆ
ಸಮ್ಮತಿಸು ಸಂಗಮದ ಸಮಾರಂಭ
ಓ.. ಪ್ರೇಯಸಿ.. ಓ.. ಪ್ರೇಯಸಿ
ಓ.....ಈ ದೂರವೇತಕೆ...ಹ್ಹ...ಹ್ಹಾ...
|| ಗಂಡು : ನನ್ನಾಸೆ ನಿನ್ನಲಿ ನಿನ್ನಾಸೆ ನನ್ನಲಿ
ಮುತ್ತು ನೀಡೋ ಹೊತ್ತಲಿ ಈ ದೂರವೇತಕೆ...||
ಹೆಣ್ಣು : ರಾತ್ರಿ ಹಗಲು ನಿಮ್ಮೊಳಗೆ ಇದೇ ಗಾನವೇ
ಬೇರೆ ಏನು ಬೇಡವೇ ಇದೊಂದೇ ಧ್ಯಾನವೇ
ಗಂಡು : ಹೌದು.. ನಿನ್ನುಸಿರಾಗಿ ಎಂದೆಂದೂ ನಾನಿರುವೆನು
ಎಲ್ಲೇ ಇರಲಿ ನಿನ್ನನ್ನು ನಾ ಹುಡುಕಿ ಬರುವೆನು
ಓ... ಪ್ರೇಯಸಿ.. ಓ.. ಪ್ರೇಯಸಿ..
ಓ....ಈ ದೂರವೇತಕೆ...ಅಹ್ಹ ಅಹ್ಹಾ...

Nannase Ninnali song lyrics from Kannada Movie Police Matthu Dada starring Vishnuvardhan, Sangeetha Bijalani, Roopa Ganguli, Lyrics penned by Geethapriya Sung by S P Balasubrahmanyam, S Janaki, Music Composed by Bappi Lahiri, film is Directed by Thulasi-Shyam and film is released on 1991