ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು
ಎಲ್ಲೇ ನೋಡು ಬರಿ ಗೋಲ್‌ಮಾಲ್
ಮಾತಾಡಿದರೆ ಜೈಲಿಗೆ ತಳ್
ಬಾಯಿ ಮುಚ್ಚಿದರೆ ಗೋಲ್ಡ್ ಮೆಡಲ್
ಎಲ್ಲಾ ಬಡಿವರು ಮಗನೇ ಡೋಲ್
ಡೋಲು ಬಡಿತಾರೆ ಬಡಿತಾರೆ
ಮಗನೇ ಬಾ ರಾಜ ಅಂತಾರೆ..
ಡೋಲು ಬಡಿತ್ತಾರೆ ಬಡಿತ್ತಾರೆ
ಮಗನೇ ಬಾ ರಾಜ ಅಂತಾರೇ ..
ಧೀನ್ ಧೀನ್ ತಾ ಧೀನ್ ಧೀನ್ ತಾ
ಧೀನ್ ಧೀನ್ ತಾ ಧೀನ್ ಧೀನ್ ತಾ
|| ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು...||
ಉದಾರ ಲಂಚ ಕೊಡದೆ
ಸಿಮೆಂಟು ಲಂಚ ಕಂಡ
ಕೊಟ್ಟೋನು ರಾಜರ ಹಾಗೆ
ನೋಡಲ್ಲಿ ಹೊರಗೆ ನಿಂತ
ಉದಾರ ಲಂಚ ಕೊಡದೆ
ಸಿಮೆಂಟು ಲಂಚ ಕಂಡ
ಕೊಟ್ಟೋನು ರಾಜರ ಹಾಗೆ
ನೋಡಲ್ಲಿ ಹೊರಗೆ ನಿಂತ
ತಪ್ಪು ಒಪ್ಪೆಂಬ ಮಾತೆಲ್ಲಿದೆ
ಇಲ್ಲಿ ಕಾಸೊಂದೆ ಕುಣಿದಾಡಿದೆ
ಇಲ್ಲಿ ತಪ್ಪು ಒಪ್ಪೆಂಬ ಮಾತೆಲ್ಲಿದೆ..ಆಹಾ
ಇಲ್ಲಿ ಕಾಸೊಂದ ಕುಣಿದಾಡಿದೆ...ಹ್ಹಾ...
|| ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು...||
ಹೂಂ.. ಸ್ವದೇಶ ರಕ್ಷಿಸಿ ಬಂದೆ
ಸಂತೋಷ ನಾಡಿಗೆ ತಂದೆ
ತಂಗಿಯ ಕಾಣಲು ಬಂದು
ಕಂಬಿಯ ಎಣಿಸುತಾ ನಿಂತೆ
ಸ್ವದೇಶ ರಕ್ಷಿಸಿ ಬಂದೆ
ಸಂತೋಷ ನಾಡಿಗೆ ತಂದೆ
ತಂಗಿಯ ಕಾಣಲು ಬಂದು
ಕಂಬಿಯ ಎಣಿಸುತಾ ನಿಂತೆ
ವೈರಿ ಎನ್ನೋನು ಹೊರಗಿಲ್ಲವೋ
ಇಲ್ಲಿ ಒಬ್ಬೊಬ್ಬನು ಶತ್ರುವೋ...
ವೈರಿ ಎನ್ನೋನು ಹೊರಗಿಲ್ಲವೋ..ಹ್ಹಾ
ಇಲ್ಲಿ ಒಬ್ಬೊಬ್ಬನು ಶತ್ರುವೋ
ಎಲ್ಲೇ ನೋಡು ಬರಿ ಗೋಲ್‌ಮಾಲ್
ಮಾತಾಡಿದರೆ ಜೈಲಿಗೆ ತಳ್
ಬಾಯಿ ಮುಚ್ಚಿದರೆ ಗೋಲ್ಡ್ ಮೆಡಲ್
ಎಲ್ಲಾ ಬಡಿವರು ಮಗನೇ ಡೋಲ್
|| ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು
ಎಲ್ಲೇ ನೋಡು ಬರಿ ಗೋಲ್‌ಮಾಲ್
ಮಾತಾಡಿದರೆ ಜೈಲಿಗೆ ತಳ್
ಬಾಯಿ ಮುಚ್ಚಿದರೆ ಗೋಲ್ಡ್ ಮೆಡಲ್
ಎಲ್ಲಾ ಬಡಿವರು ಮಗನೇ ಡೋಲ್
ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು
ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು
ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು....||
ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು
ಎಲ್ಲೇ ನೋಡು ಬರಿ ಗೋಲ್‌ಮಾಲ್
ಮಾತಾಡಿದರೆ ಜೈಲಿಗೆ ತಳ್
ಬಾಯಿ ಮುಚ್ಚಿದರೆ ಗೋಲ್ಡ್ ಮೆಡಲ್
ಎಲ್ಲಾ ಬಡಿವರು ಮಗನೇ ಡೋಲ್
ಡೋಲು ಬಡಿತಾರೆ ಬಡಿತಾರೆ
ಮಗನೇ ಬಾ ರಾಜ ಅಂತಾರೆ..
ಡೋಲು ಬಡಿತ್ತಾರೆ ಬಡಿತ್ತಾರೆ
ಮಗನೇ ಬಾ ರಾಜ ಅಂತಾರೇ ..
ಧೀನ್ ಧೀನ್ ತಾ ಧೀನ್ ಧೀನ್ ತಾ
ಧೀನ್ ಧೀನ್ ತಾ ಧೀನ್ ಧೀನ್ ತಾ
|| ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು...||
ಉದಾರ ಲಂಚ ಕೊಡದೆ
ಸಿಮೆಂಟು ಲಂಚ ಕಂಡ
ಕೊಟ್ಟೋನು ರಾಜರ ಹಾಗೆ
ನೋಡಲ್ಲಿ ಹೊರಗೆ ನಿಂತ
ಉದಾರ ಲಂಚ ಕೊಡದೆ
ಸಿಮೆಂಟು ಲಂಚ ಕಂಡ
ಕೊಟ್ಟೋನು ರಾಜರ ಹಾಗೆ
ನೋಡಲ್ಲಿ ಹೊರಗೆ ನಿಂತ
ತಪ್ಪು ಒಪ್ಪೆಂಬ ಮಾತೆಲ್ಲಿದೆ
ಇಲ್ಲಿ ಕಾಸೊಂದೆ ಕುಣಿದಾಡಿದೆ
ಇಲ್ಲಿ ತಪ್ಪು ಒಪ್ಪೆಂಬ ಮಾತೆಲ್ಲಿದೆ..ಆಹಾ
ಇಲ್ಲಿ ಕಾಸೊಂದ ಕುಣಿದಾಡಿದೆ...ಹ್ಹಾ...
|| ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು...||
ಹೂಂ.. ಸ್ವದೇಶ ರಕ್ಷಿಸಿ ಬಂದೆ
ಸಂತೋಷ ನಾಡಿಗೆ ತಂದೆ
ತಂಗಿಯ ಕಾಣಲು ಬಂದು
ಕಂಬಿಯ ಎಣಿಸುತಾ ನಿಂತೆ
ಸ್ವದೇಶ ರಕ್ಷಿಸಿ ಬಂದೆ
ಸಂತೋಷ ನಾಡಿಗೆ ತಂದೆ
ತಂಗಿಯ ಕಾಣಲು ಬಂದು
ಕಂಬಿಯ ಎಣಿಸುತಾ ನಿಂತೆ
ವೈರಿ ಎನ್ನೋನು ಹೊರಗಿಲ್ಲವೋ
ಇಲ್ಲಿ ಒಬ್ಬೊಬ್ಬನು ಶತ್ರುವೋ...
ವೈರಿ ಎನ್ನೋನು ಹೊರಗಿಲ್ಲವೋ..ಹ್ಹಾ
ಇಲ್ಲಿ ಒಬ್ಬೊಬ್ಬನು ಶತ್ರುವೋ
ಎಲ್ಲೇ ನೋಡು ಬರಿ ಗೋಲ್‌ಮಾಲ್
ಮಾತಾಡಿದರೆ ಜೈಲಿಗೆ ತಳ್
ಬಾಯಿ ಮುಚ್ಚಿದರೆ ಗೋಲ್ಡ್ ಮೆಡಲ್
ಎಲ್ಲಾ ಬಡಿವರು ಮಗನೇ ಡೋಲ್
|| ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು
ಎಲ್ಲೇ ನೋಡು ಬರಿ ಗೋಲ್‌ಮಾಲ್
ಮಾತಾಡಿದರೆ ಜೈಲಿಗೆ ತಳ್
ಬಾಯಿ ಮುಚ್ಚಿದರೆ ಗೋಲ್ಡ್ ಮೆಡಲ್
ಎಲ್ಲಾ ಬಡಿವರು ಮಗನೇ ಡೋಲ್
ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು
ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು
ಅಯ್ಯಯ್ಯ..ಓ..ಈ ಲೋಕವೇ ಗುಂಡು...
ಅಯ್ಯಯ್ಯ..ಓ..ಇದು ಮೋಸದ ಹಿಂಡು....||
Aiyyayya Ho Lokave Gundu song lyrics from Kannada Movie Police Matthu Dada starring Vishnuvardhan, Sangeetha Bijalani, Roopa Ganguli, Lyrics penned by Chi Udayashankar Sung by S P Balasubrahmanyam, Chorus, Music Composed by Bappi Lahiri, film is Directed by Thulasi-Shyam and film is released on 1991