-
ಜುಮ್ಮ ಚಕ್ಕ ಜುಮ್ಮ ಚಕ್ಕ ಚುಮ್ಮ ಕೊಡೆ ಅರಗಿಣಿ….
ರೋಜ ರೋಜಾ ಹೂವೆ ಕಣ್ಮಣಿ
ರಂಭೆ ಮೇನಕೇರು ಇಂದ್ರನಿಂದ ಕೇಳಿ ಕೇಳಿ ತಂದರು
ವಿಶ್ವಾಮಿತ್ರ ಬೇಡ ಬೇಡ ಅಂದರು ಬುತ್ತಿ ಬುತ್ತಿ ಕೊಟ್ಟರು
ತಾಜ ತಾಜ ಕೆಂಪು ರೋಜ
ತಾಜ ತಾಜ ಕೆಂಪು ರೋಜ
ನೀನೆ ಮೆಚ್ಚಿ ಕಣ್ಣುಮುಚ್ಚಿ ಬಾಯಿ ಬಿಚ್ಚಿ ನೀಡೆ ಲಚ್ಚಿ
ಲಕ್ಕ ಪುಕ್ಕ ಚುಕ್ಕ ಚುಮ್ಮ ಕೊಡುವಳಲ್ಲ ಅರಗಿಣಿ
ರೋಜ ರೋಜ ಈ ಕಣ್ಮಣಿ
ಸಿನೆಮಾ ಸ್ಟಾರ್ ಟಿವಿ ಬಿಬಿಸಿಲಿ ಕಿಸ್ ಕಿಸ್ ಕಂಡಿಯ
ಅಯ್ಯೊ ಹಳ್ಳಿಯಿಂದ ಡಿಲ್ಲಿವರೆಗು ಕೆಟ್ಟುಹೋಯ್ತು ಇಂಡಿಯಾ
ಚೋರಿ ಚೋರಿ ನೀಡಬೇಕು ಬಿಟು ಬಿಟ್ಟು ಸಿಕ್ಕಬೇಕು
ಚುಕ್ಕಿ ಚುಕ್ಕಿ ರಾತ್ರಿಯಲ್ಲಿ ಕದ್ದುಮುಚ್ಚಿ ಆಡಬೇಕು

ನೀನು ಮೀನಾಕ್ಷಿ ಕಣ್ಣ ಮೇಲೆ ಆಹ ದೀಪಾವಳಿ
ನೀನಾ ಶೃಂಗಾರ ತೋಟಗಾರ ಸಾಕಿ ಮಸ್ಕಾವಳಿ
ಮೂಗು ಮುದ್ದಾದ ತುಂಟ ಬಾಳೆ ತಾರೆ ಚಂಪಾಕಲಿ
ಅಯ್ಯೊ ಇಲ್ಲೇನು ಇಲ್ಲವಯ್ಯ ಎಲ್ಲ ಮೊದಲೆ ಖಾಲಿ
ಎಲ್ಲಿ ಹೋಯ್ತು ಯಾರಿಗಾಯ್ತು ಸಿನೆಮಾದಲ್ಲಿ ಸೆನ್ಸಾರ್ ಆಯ್ತು
ಕಳ್ಳಕಾಕರಲ್ಲ ಆದ್ರು ನನ್ನ ಚುಮ್ಮ ಕದ್ದರಲ್ಲ
||ಲಕ್ಕ ಪುಕ್ಕ ಚುಕ್ಕ ಚುಮ್ಮ ಕೊಡುವಳಲ್ಲ ಅರಗಿಣಿ
ರೋಜ ರೋಜ ಈ ಕಣ್ಮಣಿ||
ರೂಬಿ ಕೊಟ್ಟು ವಜ್ರ ತಂದೆ ವಜ್ರ ಕೊಟ್ಟು ಮುತ್ತು ತಂದೆ
ಮುತ್ತು ಕೊಟ್ರು ದಕ್ಕಲಿಲ್ಲ ಚುಮ್ಮ
ಮುತ್ತು ಮುತ್ತು ರಾಶಿಯೆಲ್ಲ ಚಿಪ್ಪಿನೊಳಗೆ ಮುಚ್ಚಿಕೊಂಡೆ
ಚಿಪ್ಪು ಕೂಡ ಸಿಗದು ನಿಂಗೆ ಡುಮ್ಮ
ಕಬ್ಬು ಕೊಟ್ಟು ಬೆಲ್ಲ ತಂದೆ ಬೆಲ್ಲ ಕೊಟ್ಟು ಸಿಹಿಯ ತಂದೆ
ಸಿಹಿಯ ಕೊಟ್ರು ಸಿಕ್ಕಲಿಲ್ಲ ಚುಮ್ಮ
ಎದ್ದು ಬಿದ್ದು ಸಿಹಿಯನೆಲ್ಲ ಇದ್ದ ಬದ್ದ ಇರುವೆಯೆಲ್ಲ
ಮೆದ್ದು ಮೆದ್ದು ನುಣ್ಣಗಾಯ್ತು ಯಮ್ಮ
ಕಾಲ ಕಾಲ ಎಂತ ಕಾಲ ಚುಮ್ಮಗೀಗ ಬರಗಾಲ
ಚುಮ್ಮಕ್ಕಾಗಿ ದಮ್ಮುಕಟ್ಟಿ ಹೀಗೆ ಇರುವೆ ಎಂದು ಇಲ್ಲೆ

ಚುಕ್ಕಿ ಚುಕ್ಕಿ ರಾತ್ರಿಯಲ್ಲಿ ಕದ್ದುಮುಚ್ಚಿ ಆಡಬೇಕು||
||ಜುಮ್ಮ ಚಕ್ಕ ಜುಮ್ಮ ಚಕ್ಕ ಚುಮ್ಮ ಕೊಡೆ ಅರಗಿಣಿ….
ರೋಜ ರೋಜಾ ಹೂವೆ ಕಣ್ಮಣಿ||