Akasha Bhumiyella Lyrics

ಆಕಾಶ ಭೂಮಿಯೆಲ್ಲ Lyrics

in Police Lockup

in ಪೊಲೀಸ್ ಲಾಕಪ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ
 
||ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ||
 
ಬಾಳೊಂದು ಸಮರ ಗೆದ್ದವರೆ ಅಮರ
ನನ್ನ ಬಾಳ ಸ್ಪೂರ್ತಿ ನೀನು ನಿನ್ನ ಮೆಚ್ಚೊ ಪ್ರೀತಿ ನಾನು
ಹೂವೆಲ್ಲ ಇರಿಸಿ ಮುಳ್ಳುಗಳ ಸರಿಸಿ
ಮುಂದೆ ಸಾಗುವೆನು ನಾನು
ನನ್ನ ಜೊತೆ ಇರು ನೀನು
ಗಾಳಿಗೆಂದು ಗಿರಿಯು ಅಲುಗಾಡದು
ದುಃಖವೆಂದು ನಮ್ಮನು ಸುಡಲಾರದು
ಪ್ರೀತಿಯಲ್ಲಿ ಬಲವಿರಲು
 
||ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ||
 
ಕಾರ್ಮೋಡ ಬರಲಿ ಬೆಳ್ಳಿಮೋಡ ಸುಡಲಿ
ಸೂರ್ಯ ಎಂದು ಇರುತ್ತಾನೆ ಮೋಡ ಕ್ಷಣಿಕವು ತಾನೆ
ಇರುಳೆಲ್ಲ ಜಗವ ನುಂಗಿ ನಗುವಾಗ
ಚಂದ್ರ ಬಂದೆ ಬರುತ್ತಾನೆ ಮುದ್ದು ಮಾಡಿ ನಗುತ್ತಾನೆ
ಸೂರ್ಯ ಚಂದ್ರೆಲ್ಲ ಮರೆಯಾದರು
ಇಲ್ಲಿ ಎಲ್ಲ ಬೆಳಕು ಮಸುಕಾದರು
ನಾನೆ ಪ್ರೇಮಜ್ಯೋತಿ ತರುವೆ
 
||ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ||
 
||ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ||

-
ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ
 
||ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ||
 
ಬಾಳೊಂದು ಸಮರ ಗೆದ್ದವರೆ ಅಮರ
ನನ್ನ ಬಾಳ ಸ್ಪೂರ್ತಿ ನೀನು ನಿನ್ನ ಮೆಚ್ಚೊ ಪ್ರೀತಿ ನಾನು
ಹೂವೆಲ್ಲ ಇರಿಸಿ ಮುಳ್ಳುಗಳ ಸರಿಸಿ
ಮುಂದೆ ಸಾಗುವೆನು ನಾನು
ನನ್ನ ಜೊತೆ ಇರು ನೀನು
ಗಾಳಿಗೆಂದು ಗಿರಿಯು ಅಲುಗಾಡದು
ದುಃಖವೆಂದು ನಮ್ಮನು ಸುಡಲಾರದು
ಪ್ರೀತಿಯಲ್ಲಿ ಬಲವಿರಲು
 
||ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ||
 
ಕಾರ್ಮೋಡ ಬರಲಿ ಬೆಳ್ಳಿಮೋಡ ಸುಡಲಿ
ಸೂರ್ಯ ಎಂದು ಇರುತ್ತಾನೆ ಮೋಡ ಕ್ಷಣಿಕವು ತಾನೆ
ಇರುಳೆಲ್ಲ ಜಗವ ನುಂಗಿ ನಗುವಾಗ
ಚಂದ್ರ ಬಂದೆ ಬರುತ್ತಾನೆ ಮುದ್ದು ಮಾಡಿ ನಗುತ್ತಾನೆ
ಸೂರ್ಯ ಚಂದ್ರೆಲ್ಲ ಮರೆಯಾದರು
ಇಲ್ಲಿ ಎಲ್ಲ ಬೆಳಕು ಮಸುಕಾದರು
ನಾನೆ ಪ್ರೇಮಜ್ಯೋತಿ ತರುವೆ
 
||ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ||
 
||ಆಕಾಶ ಭೂಮಿಯೆಲ್ಲ ಒಂದೇ ನಮಗೀಗ
ಸುಖ ದುಃಖ ಸಮಭಾಗ ಓಓಓ ನಾವು ಜೊತೆ ಇರುವಾಗ||

Akasha Bhumiyella song lyrics from Kannada Movie Police Lockup starring Arjun Sarja, Thyagarajan, Kavya, Lyrics penned by ?V Manohar Sung by S Janaki, Music Composed by V Manohar, film is Directed by K V Raju and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ