-
ಹಿಮ ಹಿಮ ಮಂಜಿನಸಾಲೆ ಒಲವಿನ ಪುಟಗಳ ಮೇಲೆ
ಬರೆಯಲಿ ಏನನು ಇನ್ನು ಹೇಳೆ ಕೋಗಿಲೆ ಎಲ್ಲಿ ಕೋಗಿಲೆ
ಹಿಮ ಹಿಮ ಮಂಜಿನಸಾಲೆ ತುಟಿ ಕಣ್ಣು ಹೃದಯದ ಮೇಲೆ
ಬರೆದರೆ ಉಸಿರಿನ ಮೇಲೆ ಬಂದುಸೇರುವೆ ನನ್ನ ಜೀವವೆ
ತುಟಿ ತುಟಿಗಳು ಸೇರಲು ಹಾಡಿದ ಅಂದಿನ ಪಲ್ಲವಿ
ಸುಡು ಸುಡುತ್ತಿದೆ ಜೊತೆಯಲ್ಲಿ
ಬಳೆಬಳೆಯಲ್ಲಿ ಕಾಮನಬಿಲ್ಲಿನ ರಂಗನು ಕೊಟ್ಟೆ
ಕರಗಿದೆ ಅದು ನಿಶೆಯಲ್ಲಿ
ನಗುತ್ತಿದ್ದ ಹೂವುಗಳೆಲ್ಲ ಮಸುಕಾಗಿ
ಕಂಗಳ ತೇವದ ಜೊತೆಗೆ ಕರಗೋಯ್ತು
ಹೃದಯದ ಕತೆಗಳನ್ನೆಲ್ಲ ದೋಚಿದೆ ನೀ
ಹಣೆಬರಹವನೆಲ್ಲ ಅಳಿಸಿದೆ ನೀ
ಬಿಳಿ ಬಿಳಿ ಮೋಡಗಳೇನೆ ಎಲ್ಲು ಒಂದು ಚುಕ್ಕೆಯ ಕಾಣೆ
ಎಲ್ಲ ನಿನ್ನ ಕಣ್ಣಲಿ ಇಟ್ಟು ಒಂಟಿಯಾದೆನು ಏನು ಕಾಣೆನು
|| ಹಿಮ ಹಿಮ ಮಂಜಿನಸಾಲೆ ತುಟಿ ಕಣ್ಣು ಹೃದಯದ ಮೇಲೆ
ಬರೆದರೆ ಉಸಿರಿನ ಮೇಲೆ ಬಂದುಸೇರುವೆ ನನ್ನ ಜೀವವೆ||
ಮನಗಗನದಿ ಪ್ರೇಮದಿ ಬಿಡಿಸಿದ ರಂಗೋಲಿಗಳ
ಗೆರೆಗೆರೆಗಳು ಈಗೆಲ್ಲಿ
ಪುಟಪುಟಗಳು ಪ್ರೇಮದಕತೆಗಳು ಹಾರಿವೆ ಗಾಳಿಗೆ
ಹಿಡಿಯುವವರು ಯಾರಿಲ್ಲಿ
ನೀಲ ನೀಲ ದಿವ್ಯ ದಿಗಂತ ಕಪ್ಪಾಯ್ತು
ಪ್ರೇಮ ಕಾವ್ಯ ಭವ್ಯ ಅನಂತ ಬಿಡದಾಯ್ತು
ಪ್ರೇಮವೊಂದು ಸುಳ್ಳಿನ ಗ್ರಂಥ ಮುಗಿದಾಯ್ತು
ಸಪ್ತಪದಿ ಹೆಜ್ಜೆಗಳೆಲ್ಲ ಕವಲಾಯ್ತು
ಅದೆ ಅದೆ ಕವಲುಗಳಲ್ಲಿ ಅವೆ ಅವೆ ಪಲ್ಲವಿ ಹೊರಳಿ
ಪ್ರಿಯ ಪ್ರಿಯ ಎನ್ನುತ ಕೂಗಿ ನಿನ್ನ ಕರೆದಿವ ಎನಿನ್ನ ನೆನೆದಿವೆ
||ಹಿಮ ಹಿಮ ಮಂಜಿನಸಾಲೆ ಒಲವಿನ ಪುಟಗಳ ಮೇಲೆ
ಬರೆಯಲಿ ಏನನು ಇನ್ನು ಹೇಳೆ ಕೋಗಿಲೆ ಎಲ್ಲಿ ಕೋಗಿಲೆ||