Ayyayyo Kettu Hoyithu Lyrics

in Police Lockup

Video:

LYRIC

-
ಅಯ್ಯಯ್ಯೊ ಕೆಟ್ಟು ಹೋಯಿತು ಇಂಡಿಯ ಟುಡೇ
ನಮ್ಮಮ್ಮ ಭಾರತಾಂಬೆಗೆ ಚಿಂತೆಯೆ ಕೊಡೆ
 
ಅಲ್ಲಾವುದ್ದೀನ್‌ ಅದ್ಭುತ ದೀಪ ಅದರೊಳಗಿರುವ ಭೂತಪ್ಪ
ಕೇಳೇ ಮುದ್ದಿನ ಗಿಣಿಯೆ ಸ್ವಲ್ಪ ನಾವ್‌ ಆ ಭೂತದ ಫ್ರೆಂಡ್ಸಪ್ಪ
ಇಲ್ಲಿದೆ ಕೆಲಸವು ಕೈತುಂಬ
ಮ್ಯಾಂಡ್ರೇಕನ್‌ ಮಂತ್ರ ನಂದು
ಫ್ಯಾಂಟಮ್ನ ತಂತ್ರ ನಂದು
ಬೆಕ್ಕಿಗೆ ಗಂಟೆ ಕಟ್ಟು
ನಾಯಿ ಬಾಲ ನೆಟ್ಟಗೆ ಮಾಡು
ಮಿತ್ರ ಲಾಭ ಶತ್ರು ಭೆದ ಪಂಚತಂತ್ರ ನಂಗೆ ವೇದ
ಮೇಕೆಯ ಮೂತಿಗೆ ಬೆಣ್ಣೆ ಹಚ್ಚುವ ಕೋತಿಗೆ ದೊಣ್ಣೆ
ಪ್ರೀತಿಗೆ ಮಾತ್ರವೆ ನಮ್ಮ ಹಾರ್ಟಿದು ಕರಗುವ ಬೆಣ್ಣೆ
ಪೊಲೀಸ್‌ ಲಾಕ್‌ ದೆಮ್‌ ಅಪ್‌ ಲಾಕ್‌ ದೆಮ್‌ ಅಪ್ ಲಾಕ್‌ ದೆಮ್‌ ಅಪ್
 
||ಅಯ್ಯಯ್ಯೊ ಕೆಟ್ಟು ಹೋಯಿತು ಇಂಡಿಯ ಟುಡೇ
ನಮ್ಮಮ್ಮ ಭಾರತಾಂಬೆಗೆ ಚಿಂತೆಯೆ ಕೊಡೆ||
 
ಸ್ಟ್ರೈಕಿಂಗ್‌ ಸಾಸರ್‌ ಫ್ಲೈಯಿಂಗ್‌ ಸಾಸರ್‌ ನಂದೆ ಬೇರೆ ಗ್ಯಾಲಕ್ಸಿ
ಜಂತರ್‌ ಮಂತರ್‌ ಮ್ಯಾಜಿಕ ಮ್ಯೂಸಿಕ್‌ ಮೆಲೊಡಿ ಕೇಳೆ ಮೀನಾಕ್ಷಿ
ಹಾಡುವ ಲವ್‌ ಸಾಂಗ್‌ ಬಾಯ್ತುಂಬ
ಲವ್‌ ಅಂತು ಲಿಂಗನಮಕ್ಕಿ
ಲೈಫಿಗೆ ವಿದ್ಯುತ್‌ ಶಕ್ತಿ
ನಾ ಪ್ಲಸ್‌ ನೀ ಮೈನಸ್‌
ಸೇರಿದ್ರೆಲ್ಲ ಸಕ್ಸೆಸ್‌
ರಿಸ್ಕಿದ್ದರೆ ಲೈಫೆ ಚೆಂದ ಸೋಂಬೇರಿಗೆ ಗತಿ ಗೋವಿಂದ
ಡೋನ್ಟ್‌ ವರಿ ಡೋನ್ಟ್‌ ವರಿ ವಿ ಶಲ್‌ ಡು ಸಂಥಿಂಗ್‌ ಸಂಥಿಂಗ್‌
ಪೊಲೀಸ್
ಜಾಣರು ಜಾಣರು ಸೇರಿ ಮೂರ್ಖರ ಸಂಚಿನ ಗೋರಿ ಉಡೀಸ್
ಪೊಲೀಸ್‌ ಲಾಕ್‌ ದೆಮ್‌ ಅಪ್‌ ಲಾಕ್‌ ದೆಮ್‌ ಅಪ್ ಲಾಕ್‌ ದೆಮ್‌ ಅಪ್
 
||ಅಯ್ಯಯ್ಯೊ ಕೆಟ್ಟು ಹೋಯಿತು ಇಂಡಿಯ ಟುಡೇ
ನಮ್ಮಮ್ಮ ಭಾರತಾಂಬೆಗೆ ಚಿಂತೆಯೆ ಕೊಡೆ||

Ayyayyo Kettu Hoyithu song lyrics from Kannada Movie Police Lockup starring Arjun Sarja, Thyagarajan, Kavya, Lyrics penned by ?V Manohar Sung by S P Balasubrahmanyam, Music Composed by V Manohar, film is Directed by K V Raju and film is released on 1992