-
ನಾನು ಒಂದು ಕಾದಂಬರಿ
ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದಮೇಲೆ ನೋಡು ನನ್ನ ಜಾದೂ
ಥಳ ಥಳ ಹೊದಿಕೆಯ ಜುಮ ಜುಮ ವಿಷಯದ
ಮದನರಾಜವಿಲಸ ತುಂಬಿದೆ
ಬೇಡ ನಿನ್ನ ಕಾದಂಬರಿ ಸಾಲು ಸಾಲು
ಮಾಸಿ ಮಾಸಿ ಖಾಲಿ ಖಾಲಿ
ಕಷ್ಟಪಟ್ಟು ಓದಿದರೆ ಪೋಲಿ ಪೋಲಿ
ನಿನ್ನ ಜೊತೆ ಆಕಳಿಕೆ ನಿನ್ನ ಕತೆ ಬೇಸರಿಕೆ
ತಲೆಯ ಕೆಡಿಸುವ ಖಾಲಿ ಹಾಳೆ
ತರಲೆ ಪುಸ್ತಕ ನೀನು ನೀ ಜಿಂಗಲೆ ಬಾಯಿಗೆ ಜೇನು
ಹೊರಗೆ ಥಳಕು ಬಳಕು ಒಳಗೆ ಹರಕು ಮುರುಕು
ಆಟ ಕಲಿ ದುಡುಕಬೇಡವೊ ಓದದೆ ಜರಿಯಬೇಡವೊ
ಪ್ರತಿಪುಟ ರತಿ ಪುಟ ರಸದೂಟ ಪ್ರೇಮಸಂಪುಟ
ದಯಮಾಡಿ ನೋಡು ಮುಖಪುಟ
ಮನಸ್ಸನೆ ಮಂಗ ಮಾಡುವ ಮೋಸದ ಜಾಹೀರಾತಿದು
ಪುಟ ಪುಟ ತಟ ವಟ ಇದು ಒಂದು ರತಿಯ ಪುಸ್ತಕ
ಸರಿಬರದು ಇದರ ಜಾತಕ
||ನಾನು ಒಂದು ಕಾದಂಬರಿ
ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದಮೇಲೆ ನೋಡು ನನ್ನ ಜಾದೂ||
ಹೊಗಳೊ ರಸಿಕನಾಗು ನೀ ಸವಿಯೊ ಭ್ರಮರನಾಗು
ಮಲಗೊ ಆಸೆ ಮರೆತು ನೀ ಓದು ವಿಷಯ ಕುಳಿತು
ಇರುಳು ಈ ಕಥೆಯ ತೆಗೆದರೆ
ಓದಲು ನಾನು ಹೊರಟರೆ
ಶಿವ ಶಿವ ಹರ ಹರ ಶಿವರಾತ್ರಿ ಜಾಗರಣೆ ಕಣೆ
ನನ್ನ ಮೇಲೆ ಬೇಡ ಶೋಷಣೆ
ನವರಸ ತುಂಬಿ ತುಳುಕುವ ಕಚಗುಳಿ ಇಟ್ಟು ನಗಿಸುವ
ನನ್ನ ಈ ಗ್ರಂಥವು ಶೃಂಗಾರಕ್ಕೊಂದು ಕೈಪಿಡಿ
ದಯಮಾಡಿ ಓದು ಮುನ್ನುಡಿ
||ನಾನು ಒಂದು ಕಾದಂಬರಿ
ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದಮೇಲೆ ನೋಡು ನನ್ನ ಜಾದೂ
ಥಳ ಥಳ ಹೊದಿಕೆಯ ಜುಮ ಜುಮ ವಿಷಯದ
ಮದನರಾಜವಿಲಸ ತುಂಬಿದೆ||
||ಬೇಡ ನಿನ್ನ ಕಾದಂಬರಿ ಸಾಲು ಸಾಲು
ಮಾಸಿ ಮಾಸಿ ಖಾಲಿ ಖಾಲಿ
ಕಷ್ಟಪಟ್ಟು ಓದಿದರೆ ಪೋಲಿ ಪೋಲಿ
ನಿನ್ನ ಜೊತೆ ಆಕಳಿಕೆ ನಿನ್ನ ಕತೆ ಬೇಸರಿಕೆ
ತಲೆಯ ಕೆಡಿಸುವ ಖಾಲಿ ಹಾಳೆ||
-
ನಾನು ಒಂದು ಕಾದಂಬರಿ
ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದಮೇಲೆ ನೋಡು ನನ್ನ ಜಾದೂ
ಥಳ ಥಳ ಹೊದಿಕೆಯ ಜುಮ ಜುಮ ವಿಷಯದ
ಮದನರಾಜವಿಲಸ ತುಂಬಿದೆ
ಬೇಡ ನಿನ್ನ ಕಾದಂಬರಿ ಸಾಲು ಸಾಲು
ಮಾಸಿ ಮಾಸಿ ಖಾಲಿ ಖಾಲಿ
ಕಷ್ಟಪಟ್ಟು ಓದಿದರೆ ಪೋಲಿ ಪೋಲಿ
ನಿನ್ನ ಜೊತೆ ಆಕಳಿಕೆ ನಿನ್ನ ಕತೆ ಬೇಸರಿಕೆ
ತಲೆಯ ಕೆಡಿಸುವ ಖಾಲಿ ಹಾಳೆ
ತರಲೆ ಪುಸ್ತಕ ನೀನು ನೀ ಜಿಂಗಲೆ ಬಾಯಿಗೆ ಜೇನು
ಹೊರಗೆ ಥಳಕು ಬಳಕು ಒಳಗೆ ಹರಕು ಮುರುಕು
ಆಟ ಕಲಿ ದುಡುಕಬೇಡವೊ ಓದದೆ ಜರಿಯಬೇಡವೊ
ಪ್ರತಿಪುಟ ರತಿ ಪುಟ ರಸದೂಟ ಪ್ರೇಮಸಂಪುಟ
ದಯಮಾಡಿ ನೋಡು ಮುಖಪುಟ
ಮನಸ್ಸನೆ ಮಂಗ ಮಾಡುವ ಮೋಸದ ಜಾಹೀರಾತಿದು
ಪುಟ ಪುಟ ತಟ ವಟ ಇದು ಒಂದು ರತಿಯ ಪುಸ್ತಕ
ಸರಿಬರದು ಇದರ ಜಾತಕ
||ನಾನು ಒಂದು ಕಾದಂಬರಿ
ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದಮೇಲೆ ನೋಡು ನನ್ನ ಜಾದೂ||
ಹೊಗಳೊ ರಸಿಕನಾಗು ನೀ ಸವಿಯೊ ಭ್ರಮರನಾಗು
ಮಲಗೊ ಆಸೆ ಮರೆತು ನೀ ಓದು ವಿಷಯ ಕುಳಿತು
ಇರುಳು ಈ ಕಥೆಯ ತೆಗೆದರೆ
ಓದಲು ನಾನು ಹೊರಟರೆ
ಶಿವ ಶಿವ ಹರ ಹರ ಶಿವರಾತ್ರಿ ಜಾಗರಣೆ ಕಣೆ
ನನ್ನ ಮೇಲೆ ಬೇಡ ಶೋಷಣೆ
ನವರಸ ತುಂಬಿ ತುಳುಕುವ ಕಚಗುಳಿ ಇಟ್ಟು ನಗಿಸುವ
ನನ್ನ ಈ ಗ್ರಂಥವು ಶೃಂಗಾರಕ್ಕೊಂದು ಕೈಪಿಡಿ
ದಯಮಾಡಿ ಓದು ಮುನ್ನುಡಿ
||ನಾನು ಒಂದು ಕಾದಂಬರಿ
ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದಮೇಲೆ ನೋಡು ನನ್ನ ಜಾದೂ
ಥಳ ಥಳ ಹೊದಿಕೆಯ ಜುಮ ಜುಮ ವಿಷಯದ
ಮದನರಾಜವಿಲಸ ತುಂಬಿದೆ||
||ಬೇಡ ನಿನ್ನ ಕಾದಂಬರಿ ಸಾಲು ಸಾಲು
ಮಾಸಿ ಮಾಸಿ ಖಾಲಿ ಖಾಲಿ
ಕಷ್ಟಪಟ್ಟು ಓದಿದರೆ ಪೋಲಿ ಪೋಲಿ
ನಿನ್ನ ಜೊತೆ ಆಕಳಿಕೆ ನಿನ್ನ ಕತೆ ಬೇಸರಿಕೆ
ತಲೆಯ ಕೆಡಿಸುವ ಖಾಲಿ ಹಾಳೆ||