-
ಕನಕ ಕನಕ
ಕನಕ ಕನಕ ಓ ಕನಕ
ಬಾರೆ ನನ್ನ ಮನೆತನಕ
ಕನಕ ಕನಕನಕ ಇಡಿ ನನ್ನ ಧನಕನಕ
ಮಜ್ನು ಮಜ್ನು ಈ ಮಜ್ನು ಸಿನೆಮಾ ಹುಚ್ಚು ಹಿಡಿಸಿದನು
ತಾರೆ ನವತಾರೆ ಎಂದು ತಲೆಯ ಕೆಡಿಸಿದನು
ಜಲಪಾತದ ನೀರಡಿಯಲಿ ಮಂದಾಕಿನಿ ಮಿಂದಾಗ ನೀ
ನಾ ತೆಗೆಯುವ ಸಿನೆಮಾದಲಿ ಹೀರೊಯಿನ್ ನೀನೆ ಗಿಣಿ
ಈಜಾಡಲೆ ಮೈ ಕುಣಿಸಲೆ ಜಿಗಿದಾಡಲೆ ಮುದ್ದಾಡಲೆ
ಸ್ಟಾರ್ ಆಗಲು ಚ್ಯಾನ್ಸು ಕೊಡಿ ಚಳಿ ಇಲ್ಲದೆ ನಾನು ರೆಡಿ
ಬಾ ನಾಯಕಿ ನೀನೆ ನನ್ನ ರೋಮಾಂಚಕಿ
ಈ ನಾಯಕಿ ಎಂದು ನಿನ್ನ ಪ್ರಾಣಸಖಿ
ಪ್ರಾಣೇಶ್ವರಿ ಬಾಣೇಶ್ವರಿ ಜಾಣೇಶ್ವರಿ ಬಾರೆ ಚಿಗರಿ
||ಕನಕ ಕನಕ ಓ ಕನಕ
ಬಾರೆ ನನ್ನ ಮನೆತನಕ
ಕನಕ ಕನಕನಕ ಇಡಿ ನನ್ನ ಧನಕನಕ
ಓ ಮಜ್ನು ಮಜ್ನು ಈ ಮಜ್ನು ಸಿನೆಮಾ ಹುಚ್ಚು ಹಿಡಿಸಿದನು
ತಾರೆ ನವತಾರೆ ಎಂದು ತಲೆಯ ಕೆಡಿಸಿದನು||
ಆ ಮಾಧುರಿ ಜ್ಯೂಲಿ ಕಿಮಿ ಜಯಭಾರತಿ ಮೀನಾಕ್ಷಿಯು
ನನ್ನಿಂದಲೆ ಸ್ಟಾರ್ಸ್ ಆದರು ನಾ ಬೆಳೆಸಿದ ಹೂವಾದರು
ಈ ಐಡಿಯಾ ನೀ ಹೇಳೆಯ ನಾನಾಗುವೆ ಮಿಸ್ ಇಂಡಿಯಾ
ಟಾಪ್ ಆದರು ತೋಪ್ ಆದರು ನೀನೆ ಗತಿ ಕೇಳು ಪ್ರಿಯ
ಸ್ಟಾರ್ಟ್ ಕ್ಯಾಮೆರ ಆಕ್ಷನ್ ಆಕ್ಷನ್ ಓ ಹೀರೊಯಿನ್ ಹೇಳೆ
ಓ ಪ್ರಿಯಕರ ವೆಲ್ಡನ್ ವೆಲ್ಡನ್ ಬಾ ಚ್ಯಾಂಪಿಯನ್
ಬ್ಯೂಟೀಶ್ವರಿ ರೂಪೇಶ್ವರಿ ಕಾಮೇಶ್ವರಿ ಬಾಲೆ ಕುವರಿ
||ಕನಕ ಕನಕ ಓ ಕನಕ
ಬಾರೆ ನನ್ನ ಮನೆತನಕ
ಕನಕ ಕನಕನಕ ಇಡಿ ನನ್ನ ಧನಕನಕ
ಹೇ ಮಜ್ನು ಮಜ್ನು ಈ ಮಜ್ನು ಸಿನೆಮಾ ಹುಚ್ಚು ಹಿಡಿಸಿದನು

Kanaka Kanaka O Kanaka song lyrics from Kannada Movie Police File starring Devaraj, Thara, Jaggesh, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by G K Mudduraj and film is released on 1992