-
ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
ಜಗದ ಜಾಣನಾಗಿ ಯುಗದ ಜ್ಞಾನಿಯಾಗಿ
ಕಲಿತು ಕಲಿಸಲೆಂದು ಹರಸುವೆ
ದಯದ ದಾಸನಾಗಿ ಶಾಂತಿದೂತನಾಗಿ
ಜಯಿಸು ಎಂದು ನಾನು ಬಯಸುವೆ
ಈಸಬೇಕು ಇದ್ದು ಇಲ್ಲಿಯೆ ಜಯಿಸಬೇಕಯ್ಯ
ಲೋಕವೆಲ್ಲ ಮೆಚ್ಚಿ ಹಾಡಲು ಬಾಳಬೇಕಯ್ಯ
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
ಹಸಿವಿಗಿಲ್ಲ ಕರುಣೆ ಸಾಲಕ್ಕಿಲ್ಲ ಸಹನೆ
ಕರುಣೆ ಸಹನೆ ನಮ್ಮ ಆಸ್ತಿಯು
ಬಡವರಾದರೇನು ಬದುಕಬಾರದೇನು
ಬರದೆ ನಮಗೆ ಒಳ್ಳೆಕಾಲವು
ರನ್ನ ಚಿನ್ನದಂತೆ ನಿನ್ನ ನಾ ಸಾಕಿ ಸಲಹುವೆ
ಬಾಳಚಂದ್ರನಂತೆ ನಿತ್ಯ ನೀ ಬೆಳೆದು ಬೆಳಗುವೆ
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
-
ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
ಜಗದ ಜಾಣನಾಗಿ ಯುಗದ ಜ್ಞಾನಿಯಾಗಿ
ಕಲಿತು ಕಲಿಸಲೆಂದು ಹರಸುವೆ
ದಯದ ದಾಸನಾಗಿ ಶಾಂತಿದೂತನಾಗಿ
ಜಯಿಸು ಎಂದು ನಾನು ಬಯಸುವೆ
ಈಸಬೇಕು ಇದ್ದು ಇಲ್ಲಿಯೆ ಜಯಿಸಬೇಕಯ್ಯ
ಲೋಕವೆಲ್ಲ ಮೆಚ್ಚಿ ಹಾಡಲು ಬಾಳಬೇಕಯ್ಯ
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
ಹಸಿವಿಗಿಲ್ಲ ಕರುಣೆ ಸಾಲಕ್ಕಿಲ್ಲ ಸಹನೆ
ಕರುಣೆ ಸಹನೆ ನಮ್ಮ ಆಸ್ತಿಯು
ಬಡವರಾದರೇನು ಬದುಕಬಾರದೇನು
ಬರದೆ ನಮಗೆ ಒಳ್ಳೆಕಾಲವು
ರನ್ನ ಚಿನ್ನದಂತೆ ನಿನ್ನ ನಾ ಸಾಕಿ ಸಲಹುವೆ
ಬಾಳಚಂದ್ರನಂತೆ ನಿತ್ಯ ನೀ ಬೆಳೆದು ಬೆಳಗುವೆ
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
||ಚಿರಂಜೀವಿ ಆಗಿ ಮಹಾರಾಜನಾಗಿ
ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು||
Chiranjeevi Aagi song lyrics from Kannada Movie Police File starring Devaraj, Thara, Jaggesh, Lyrics penned by Hamsalekha Sung by Chithra, Music Composed by Hamsalekha, film is Directed by G K Mudduraj and film is released on 1992