-
ರೂಬೀ…ಓಓಓಓಓ
ರೂಬೀ…ಓಓಓಓಓಓ
ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ರೂಬೀ…ಓಓಓಓಓ
ರೂಬೀ…ಓಓಓಓಓಓ
ಆಗಸಕ್ಕೆ ಏಣಿ ಇಟ್ಟರೆ
ಕಾಲು ತಪ್ಪಿ ಬಿಳಬಹುದು
ಮೋಹದಲ್ಲಿ ಸಿಕ್ಕಿಬಿದ್ದರೆ
ಕಣ್ಣು ಕತ್ತಲಾಗಬಹುದು
ಆಸೆಯನ್ನು ಕೂಡಿ ಇಟ್ಟು
ಯಾಕೆ ಕೂರುವೇ
ಬಾರೋ ಬಾಋಓ ಬಂಧಕ್ಕೆ
ಅಂಜಿ ಅಂಜಿ ನಿತೆ ಯಾತಕ್ಕೆ
ನನ್ನಲ್ಲಿ ತುಂಬ ಹಣ್ಣುಗಳ
ಗುಂಚಲಿದೆಯೋ
ಸರಿಸು ಬರಲೇಯಾ
||ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ರೂಬೀ…ಓಓಓಓಓ
ರೂಬೀ…ಓಓಓಓಓಓ||
ರಾತ್ರಿಯಲ್ಲ ಜಾತ್ರೆ ಮಾಡುವ
ಪ್ರೇಮ ಪೂರ್ತಿ ಪೂಜೆ ಮಾಡುವ
ಸೊಕ್ಕು ಇಲ್ಲಿ ಉಕ್ಕಿ ಬಂದರೂ
ಅರ್ಧ ರಾತ್ರಿಗಾಗಿ ಕಾಯುವ
ರೋಮಿನಂತ ಪ್ರೇಮಿ ಆಗೋ ಆಸೆ ಬಂದದು
ಜೇನಿನಂತ ಮುತ್ತು ಮುತ್ತಿಡ್ಲ
ಕಣದಂತ ಮತ್ತು ಮತ್ತಿಂದ
ಅರಳಿದವು ಬಣ್ಣ ಬಣ್ಣ ಕಣ್ನು ಕಣ್ಣಲು
ಕಾಮನ ಬಿಲ್ಲು
||ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ರೂಬೀ…ಓಓಓಓಓ
ರೂಬೀ…ಓಓಓಓಓಓ
ರೂಬೀ…ಓಓಓಓಓ
ರೂಬೀ…ಓಓಓಓಓಓ||
-
ರೂಬೀ…ಓಓಓಓಓ
ರೂಬೀ…ಓಓಓಓಓಓ
ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ರೂಬೀ…ಓಓಓಓಓ
ರೂಬೀ…ಓಓಓಓಓಓ
ಆಗಸಕ್ಕೆ ಏಣಿ ಇಟ್ಟರೆ
ಕಾಲು ತಪ್ಪಿ ಬಿಳಬಹುದು
ಮೋಹದಲ್ಲಿ ಸಿಕ್ಕಿಬಿದ್ದರೆ
ಕಣ್ಣು ಕತ್ತಲಾಗಬಹುದು
ಆಸೆಯನ್ನು ಕೂಡಿ ಇಟ್ಟು
ಯಾಕೆ ಕೂರುವೇ
ಬಾರೋ ಬಾಋಓ ಬಂಧಕ್ಕೆ
ಅಂಜಿ ಅಂಜಿ ನಿತೆ ಯಾತಕ್ಕೆ
ನನ್ನಲ್ಲಿ ತುಂಬ ಹಣ್ಣುಗಳ
ಗುಂಚಲಿದೆಯೋ
ಸರಿಸು ಬರಲೇಯಾ
||ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ರೂಬೀ…ಓಓಓಓಓ
ರೂಬೀ…ಓಓಓಓಓಓ||
ರಾತ್ರಿಯಲ್ಲ ಜಾತ್ರೆ ಮಾಡುವ
ಪ್ರೇಮ ಪೂರ್ತಿ ಪೂಜೆ ಮಾಡುವ
ಸೊಕ್ಕು ಇಲ್ಲಿ ಉಕ್ಕಿ ಬಂದರೂ
ಅರ್ಧ ರಾತ್ರಿಗಾಗಿ ಕಾಯುವ
ರೋಮಿನಂತ ಪ್ರೇಮಿ ಆಗೋ ಆಸೆ ಬಂದದು
ಜೇನಿನಂತ ಮುತ್ತು ಮುತ್ತಿಡ್ಲ
ಕಣದಂತ ಮತ್ತು ಮತ್ತಿಂದ
ಅರಳಿದವು ಬಣ್ಣ ಬಣ್ಣ ಕಣ್ನು ಕಣ್ಣಲು
ಕಾಮನ ಬಿಲ್ಲು
||ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ಮಿಣುಕು ದೀಪ ..ದೀಪಾ
ಮಿನುಗು ರೂಪ…ರೂಪಾ ನೋಡೆಯಾ
ನೋಡೆಯಾ ಗೆಳೆಯ
ರೂಬೀ…ಓಓಓಓಓ
ರೂಬೀ…ಓಓಓಓಓಓ
ರೂಬೀ…ಓಓಓಓಓ
ರೂಬೀ…ಓಓಓಓಓಓ||
Minuku Deepa song lyrics from Kannada Movie Police File starring Devaraj, Thara, Jaggesh, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by G K Mudduraj and film is released on 1992