ಪಾಪಪಪಪ್ಪಪಪ ಪಾಪಪಪ
ಪ್ಪಪಪ (ರುರುರುರೂರು )
ಪಾಪಪಪಪ್ಪಪಪ ಪಾಪಪ
ಪಪ್ಪಪಪ (ರುರುರುರೂರು)
ಪಾಪಪಪಪ್ಪಪಪ
ಸಾಯಂಕಾಲ ನಲಿಯುವ ಕಾಲ
ಸಾಯಂಕಾಲ ನಲಿಯುವ ಕಾಲ
ಸೇರುವ ಆಡುವ ನಾವೆಲ್ಲಾ
|| ಸಾಯಂಕಾಲ ನಲಿಯುವ ಕಾಲ…||
ತಂಗಾಳಿ ಬೀಸುತಿದೆ ಚಳಿಯನು
ತುಂಬುತ ಓಡುತಿದೆ
ಮೈಯೆಲ್ಲಾ ಬಿಸಿ ಏರಿ
ಬಯಕೆಯು ಹರಿದಿದೆ ಮಿಂಚಂತೆ
ನೂರಾರು ಕನಸುಗಳು
ಮಿನುಗುವ ತಾರೆಯು ಹೊಳೆವಂತೆ
ಹೊಸ ಆಸೆ ಹಿತವಾಗಿ
ತುಂಬಿದೆ ಹುಣ್ಣಿಮೆ ಬೆಳಕಂತೆ
ಮನವನು ಕಲಕಿದೆ (ಲಲಲಲ್ಲಲಲ )
ತನುವನು ಕುಲಕಿದೆ (ಲಲಲಲ್ಲಲಲ )
ಮನವನು ಕಲಕಿದೆ ತನುವನು ಕುಲಕಿದೆ
ಸುಖವನು ತಂದಿದೆ ಮರೆಸಲು ನೋವೆಲ್ಲಾ
|| ಸಾಯಂಕಾಲ ನಲಿಯುವ ಕಾಲ
ಸೇರುವ ಆಡುವ ನಾವೆಲ್ಲಾ
ಸಾಯಂಕಾಲ ನಲಿಯುವ ಕಾಲ…||
ಹೊತ್ತೀಗ ಜಾರಿದರೆ
ಸುತ್ತಲೂ ಕತ್ತಲೆ ಕವಿಯುವುದು
ಮುತ್ತಂಥ ಆಸೆಗಳು
ಕಣ್ಣಲೇ ಉಳಿವುದು ಎಂದೆಂದೂ
ನೆನಪುಗಳಾ ಹೂವುಗಳು
ಮೆಲ್ಲಗೆ ಮನಸಲಿ ಅರಳುತಿವೆ
ಸಂಗಾತಿ ಎಲ್ಲೆಂದು ಕಂಗಳು
ಕೂಗುತ ಹುಡುಕುತಿವೆ
ವಿರಹವ ಅಳಿಸುವ (ಲಲಲಲ್ಲಲಲ )
ವಿರಸವ ಮರೆಯುವ (ಲಲಲಲ್ಲಲಲ )
ವಿರಹವ ಅಳಿಸುವ ವಿರಸವ ಮರೆಯುವ
ಸರಸದಿ ಹರುಷವ ಪಡೆಯಿರಿ ನೀವೆಲ್ಲಾ
|| ಸಾಯಂಕಾಲ ನಲಿಯುವ ಕಾಲ
ಸಾಯಂಕಾಲ (ಲಲಲಲ್ಲಲಲ )
ನಲಿಯುವ ಕಾಲ (ಲಲಲಲ್ಲಲಲ )
ಸೇರುವ ಆಡುವ ನಾವೆಲ್ಲಾ….||
ಪಾಪಪಪಪ್ಪಪಪ ಪಾಪಪಪ
ಪ್ಪಪಪ (ರುರುರುರೂರು )
ಪಾಪಪಪಪ್ಪಪಪ ಪಾಪಪ
ಪಪ್ಪಪಪ (ರುರುರುರೂರು)
ಪಾಪಪಪಪ್ಪಪಪ
ಸಾಯಂಕಾಲ ನಲಿಯುವ ಕಾಲ
ಸಾಯಂಕಾಲ ನಲಿಯುವ ಕಾಲ
ಸೇರುವ ಆಡುವ ನಾವೆಲ್ಲಾ
|| ಸಾಯಂಕಾಲ ನಲಿಯುವ ಕಾಲ…||
ತಂಗಾಳಿ ಬೀಸುತಿದೆ ಚಳಿಯನು
ತುಂಬುತ ಓಡುತಿದೆ
ಮೈಯೆಲ್ಲಾ ಬಿಸಿ ಏರಿ
ಬಯಕೆಯು ಹರಿದಿದೆ ಮಿಂಚಂತೆ
ನೂರಾರು ಕನಸುಗಳು
ಮಿನುಗುವ ತಾರೆಯು ಹೊಳೆವಂತೆ
ಹೊಸ ಆಸೆ ಹಿತವಾಗಿ
ತುಂಬಿದೆ ಹುಣ್ಣಿಮೆ ಬೆಳಕಂತೆ
ಮನವನು ಕಲಕಿದೆ (ಲಲಲಲ್ಲಲಲ )
ತನುವನು ಕುಲಕಿದೆ (ಲಲಲಲ್ಲಲಲ )
ಮನವನು ಕಲಕಿದೆ ತನುವನು ಕುಲಕಿದೆ
ಸುಖವನು ತಂದಿದೆ ಮರೆಸಲು ನೋವೆಲ್ಲಾ
|| ಸಾಯಂಕಾಲ ನಲಿಯುವ ಕಾಲ
ಸೇರುವ ಆಡುವ ನಾವೆಲ್ಲಾ
ಸಾಯಂಕಾಲ ನಲಿಯುವ ಕಾಲ…||
ಹೊತ್ತೀಗ ಜಾರಿದರೆ
ಸುತ್ತಲೂ ಕತ್ತಲೆ ಕವಿಯುವುದು
ಮುತ್ತಂಥ ಆಸೆಗಳು
ಕಣ್ಣಲೇ ಉಳಿವುದು ಎಂದೆಂದೂ
ನೆನಪುಗಳಾ ಹೂವುಗಳು
ಮೆಲ್ಲಗೆ ಮನಸಲಿ ಅರಳುತಿವೆ
ಸಂಗಾತಿ ಎಲ್ಲೆಂದು ಕಂಗಳು
ಕೂಗುತ ಹುಡುಕುತಿವೆ
ವಿರಹವ ಅಳಿಸುವ (ಲಲಲಲ್ಲಲಲ )
ವಿರಸವ ಮರೆಯುವ (ಲಲಲಲ್ಲಲಲ )
ವಿರಹವ ಅಳಿಸುವ ವಿರಸವ ಮರೆಯುವ
ಸರಸದಿ ಹರುಷವ ಪಡೆಯಿರಿ ನೀವೆಲ್ಲಾ
|| ಸಾಯಂಕಾಲ ನಲಿಯುವ ಕಾಲ
ಸಾಯಂಕಾಲ (ಲಲಲಲ್ಲಲಲ )
ನಲಿಯುವ ಕಾಲ (ಲಲಲಲ್ಲಲಲ )
ಸೇರುವ ಆಡುವ ನಾವೆಲ್ಲಾ….||
Sayankala Naliyuva Kala song lyrics from Kannada Movie Point Parimala starring Srinath, Manjula,, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1980