ಗಂಡು : ಹೆಣ್ಣನು ಗಂಡು ನೋಡಿ
ಒಪ್ಪಿಗೆ ತಂದಾಯ್ತು
ಹೆಣ್ಣು : ಗಂಡನು ಹೆಣ್ಣು ನೋಡಿ
ಮೆಚ್ಚಿಗೆ ಎಂದಾಯ್ತು
ಗಂಡು : ಹೆಣ್ಣನು ಗಂಡು ನೋಡಿ ಒಪ್ಪಿಗೆ ತಂದಾಯ್ತು
ಗಂಡನು ಹೆಣ್ಣು ನೋಡಿ ಮೆಚ್ಚಿಗೆ ಎಂದಾಯ್ತು
ಎಲ್ಲರು : ಚಪ್ಪರ ಹಾಕೋಣ ವಾಲಗ ಉದೋಣ
ಮಂತ್ರವ ಹೇಳೋಣ ಮದುವೆಯ ಮಾಡೋಣ
ಗಂಡು : ಅರಗಿಣಿಯಂತೆ ಹೆಣ್ಣು ನಮ್ಮಿ ಬಾಳಿನ ಕಣ್ಣು
ಪ್ರೀತಿಯಲಿ ಬೆಳೆಸಿದೆವು ನಿನ ನಂಬಿ ಕಳಿಸುವೆವು
ಹೆಣ್ಣು : ಮನಸು ಚಿನ್ನದ ಹಾಗೆ ಮಾತು ಮುತ್ತಿನ ಹಾಗೆ
ಗಂಡು : ನಿನ್ನ ಮನೆ ಬೆಳಗುವಳು ನಿನಗಾಗಿ ಬದುಕುವಳು
ಎಲ್ಲರು : ಜೊತೆಯಾಗಿ ಸುಖವಾಗಿ ಹಾಯಾಗಿ ಬಾಳಿ
|| ಗಂಡು : ಹೆಣ್ಣು ಗಂಡು ಕೂಡಿ ಆದರೂ ಹೊಸ ಜೋಡಿ
ಎಲ್ಲರೂ ಕೂಡಿ ಹಾಡಿ ಆರತಿಯನು ಮಾಡಿ…
ಹೆಣ್ಣು : ಆರತಿ ಬೆಳಗೋಣ ಮುತ್ತಿನಾರತಿ ಬೆಳಗೋಣ….||
ಗಂಡು : ಸಾಂ ಪಾಂ ಸಾ ..ಪಾ..ಪಾ ಪಾ..
ಪಮಪಪ ನಿಮಪಪ ಪಮಪಪ...
ನಿಪಪಪ ಮಪನಿಪ ಮಪನಿಪ ಶಬ್ಬಾಶ್...
ಪಮಪ ಮಮರಿರಿಮ ರೀರಿರಿರಿ ಲಿಲಿಲೀಲಿ
ನೀನಿನಿನಿ... ನಿದಮಪ... ಅಪರಿಮ...ಅಮರಿಸರೀ
ಔ... ಧಿಧೀ.. ಧೂಮ್ ಧೂಮ್ ಧೂಮ್... ನನನನ...
ತಝಮ್ ತಕಝಮ್ ತರೀಕಿಟತೋಮ್...
ತತ್ ತರೀಕಿಟತೋಮ್
ತರೀಕಿಟತೋಮ್... ತತ್ ತರೀಕಿಟತೋಮ್
|| ಎಲ್ಲರು : ಹೆಣ್ಣು ಗಂಡು ಕೂಡಿ ಆದರು ಹೊಸ ಜೋಡಿ
ಎಲ್ಲರೂ ಕೂಡಿ ಹಾಡಿ ಆರತಿಯನು ಮಾಡಿ….||
ಹೆಣ್ಣು : ಪಡೆದ ಪ್ರೇಮದ ಕಾಣಿಕೆ
ಅದಕೆ ಏತಕೆ ನಾಚಿಕೆ
ಮೊಗ್ಗು ಅರಳುವ ಕಾಲವಮ್ಮ
ಗಂಡು : ನಕ್ಕು ನಲಿಯುವ ಸಮಯವಮ್ಮ
ಎನ್ನ ಮನೆಯ ನಿನ್ನ ಮಡಿಲ
ನಗುವಿನಿಂದ ತುಂಬಲು
ಹೆಣ್ಣು : ಮುದ್ದು ಮಗುವ ತಾಯಿಯಾಗು
ಪತಿಯ ವಂಶವ ಬೆಳೆಸಲು
ಗಂಡು : ವರುಷ ವರುಷ ಹೀಗೆ ಹರುಷ
ಒಂದೊಂದು ಮಗುವ ತಂದು ನೀಡು
ಎಲ್ಲರು : ತಂಗಿ ನಿನ್ನ ಸೀಮಂತವು
ಇಂದು ನಮಗಾನಂದವು
ಗಂಡು : ಲಾಲಿ ಕಂದ ಲಾಲಿ ಜೋಗುಳದ
ಲಾಲಿ ಹೀಗೆ ಅತ್ತರೇ ನೀನು ಕಣ್ಣಿರೆಲ್ಲಾ ಖಾಲಿ
ಲೊಲೊಳೊಳೊಯಾಯಿ ಲೊಲೊಳೊಳೊಯಾಯಿ
ಲೊಲೊಳೊಳೊಯಾಯಿ ಲೊಲೊಳೊಳೊಯಾಯಿ
ಗಂಡು : ಹೆಣ್ಣನು ಗಂಡು ನೋಡಿ
ಒಪ್ಪಿಗೆ ತಂದಾಯ್ತು
ಹೆಣ್ಣು : ಗಂಡನು ಹೆಣ್ಣು ನೋಡಿ
ಮೆಚ್ಚಿಗೆ ಎಂದಾಯ್ತು
ಗಂಡು : ಹೆಣ್ಣನು ಗಂಡು ನೋಡಿ ಒಪ್ಪಿಗೆ ತಂದಾಯ್ತು
ಗಂಡನು ಹೆಣ್ಣು ನೋಡಿ ಮೆಚ್ಚಿಗೆ ಎಂದಾಯ್ತು
ಎಲ್ಲರು : ಚಪ್ಪರ ಹಾಕೋಣ ವಾಲಗ ಉದೋಣ
ಮಂತ್ರವ ಹೇಳೋಣ ಮದುವೆಯ ಮಾಡೋಣ
ಗಂಡು : ಅರಗಿಣಿಯಂತೆ ಹೆಣ್ಣು ನಮ್ಮಿ ಬಾಳಿನ ಕಣ್ಣು
ಪ್ರೀತಿಯಲಿ ಬೆಳೆಸಿದೆವು ನಿನ ನಂಬಿ ಕಳಿಸುವೆವು
ಹೆಣ್ಣು : ಮನಸು ಚಿನ್ನದ ಹಾಗೆ ಮಾತು ಮುತ್ತಿನ ಹಾಗೆ
ಗಂಡು : ನಿನ್ನ ಮನೆ ಬೆಳಗುವಳು ನಿನಗಾಗಿ ಬದುಕುವಳು
ಎಲ್ಲರು : ಜೊತೆಯಾಗಿ ಸುಖವಾಗಿ ಹಾಯಾಗಿ ಬಾಳಿ
|| ಗಂಡು : ಹೆಣ್ಣು ಗಂಡು ಕೂಡಿ ಆದರೂ ಹೊಸ ಜೋಡಿ
ಎಲ್ಲರೂ ಕೂಡಿ ಹಾಡಿ ಆರತಿಯನು ಮಾಡಿ…
ಹೆಣ್ಣು : ಆರತಿ ಬೆಳಗೋಣ ಮುತ್ತಿನಾರತಿ ಬೆಳಗೋಣ….||
ಗಂಡು : ಸಾಂ ಪಾಂ ಸಾ ..ಪಾ..ಪಾ ಪಾ..
ಪಮಪಪ ನಿಮಪಪ ಪಮಪಪ...
ನಿಪಪಪ ಮಪನಿಪ ಮಪನಿಪ ಶಬ್ಬಾಶ್...
ಪಮಪ ಮಮರಿರಿಮ ರೀರಿರಿರಿ ಲಿಲಿಲೀಲಿ
ನೀನಿನಿನಿ... ನಿದಮಪ... ಅಪರಿಮ...ಅಮರಿಸರೀ
ಔ... ಧಿಧೀ.. ಧೂಮ್ ಧೂಮ್ ಧೂಮ್... ನನನನ...
ತಝಮ್ ತಕಝಮ್ ತರೀಕಿಟತೋಮ್...
ತತ್ ತರೀಕಿಟತೋಮ್
ತರೀಕಿಟತೋಮ್... ತತ್ ತರೀಕಿಟತೋಮ್
|| ಎಲ್ಲರು : ಹೆಣ್ಣು ಗಂಡು ಕೂಡಿ ಆದರು ಹೊಸ ಜೋಡಿ
ಎಲ್ಲರೂ ಕೂಡಿ ಹಾಡಿ ಆರತಿಯನು ಮಾಡಿ….||
ಹೆಣ್ಣು : ಪಡೆದ ಪ್ರೇಮದ ಕಾಣಿಕೆ
ಅದಕೆ ಏತಕೆ ನಾಚಿಕೆ
ಮೊಗ್ಗು ಅರಳುವ ಕಾಲವಮ್ಮ
ಗಂಡು : ನಕ್ಕು ನಲಿಯುವ ಸಮಯವಮ್ಮ
ಎನ್ನ ಮನೆಯ ನಿನ್ನ ಮಡಿಲ
ನಗುವಿನಿಂದ ತುಂಬಲು
ಹೆಣ್ಣು : ಮುದ್ದು ಮಗುವ ತಾಯಿಯಾಗು
ಪತಿಯ ವಂಶವ ಬೆಳೆಸಲು
ಗಂಡು : ವರುಷ ವರುಷ ಹೀಗೆ ಹರುಷ
ಒಂದೊಂದು ಮಗುವ ತಂದು ನೀಡು
ಎಲ್ಲರು : ತಂಗಿ ನಿನ್ನ ಸೀಮಂತವು
ಇಂದು ನಮಗಾನಂದವು
ಗಂಡು : ಲಾಲಿ ಕಂದ ಲಾಲಿ ಜೋಗುಳದ
ಲಾಲಿ ಹೀಗೆ ಅತ್ತರೇ ನೀನು ಕಣ್ಣಿರೆಲ್ಲಾ ಖಾಲಿ
ಲೊಲೊಳೊಳೊಯಾಯಿ ಲೊಲೊಳೊಳೊಯಾಯಿ
ಲೊಲೊಳೊಳೊಯಾಯಿ ಲೊಲೊಳೊಳೊಯಾಯಿ