Banalli Pournima Chandra Lyrics

ಬಾನಲ್ಲಿ ಪೌರ್ಣಿಮೆ ಚಂದ್ರ Lyrics

in Point Parimala

in ಪಾಯಿಂಟ್ ಪರಿಮಳ

LYRIC

ಬಾನಲ್ಲಿ ಪೌರ್ಣಿಮೆ ಚಂದ್ರ
ಬಳಿಯಲ್ಲಿ ಪ್ರೇಮದ ಚಂದ್ರ
ಒಲವಿಂದ ಆನಂದ
ಆ ಚಂದ್ರ ಬೆಳಕು ತಂದಾ 
ಓ ..ಈ ಚಂದ್ರ ಬದುಕು ತಂದ
 
ಬಾನಲ್ಲಿ ಮಿನುಗವ ತಾರೆ
ಬಳಿಯಲ್ಲಿ ಪ್ರೇಮದ ತಾರೆ
ಒಲವಿಂದ ಹಿತ ತಂದ 
ಆ.. ತಾರೆ ಬಾನಿಗಂದ
ಓಓಓ .. ಈ ತಾರೆ ಬಾಳಿಗಂದ

|| ಬಾನಲ್ಲಿ ಪೌರ್ಣಿಮೆ ಚಂದ್ರ
ಬಳಿಯಲಿ ಪ್ರೇಮದ ಚಂದ್ರ….||
 
ಈ ಕಣ್ಣ ಮಿಂಚ ಬೆಳಕಲ್ಲಿ ನಾನು
ಇಂದು ಸೋತು ಹೋದೆನು
ನಿನ್ನಾ ಕುಡಿ ನೋಟ
ಕಂಡು ಕರಗಿ ಹೋದೆನು
ನೀನಿಂದು ತಂದ ಸಂತೋಷದಿಂದ 
ನನ್ನೇ ಮರೆತು ಹೋದೆನು
ನಿನ್ನಾ ಉಸಿರಲ್ಲಿ ಉಸಿರಾಗಿ ಹೋದೆನು...
ಉಸಿರಾಗಿ ಹೋದೆನು

|| ಬಾನಲ್ಲಿ ಪೌರ್ಣಿಮೆ ಚಂದ್ರ
ಬಳಿಯಲ್ಲಿ ಪ್ರೇಮದ ಚಂದ್ರ
ಒಲವಿಂದ ಆನಂದ
ಆ ಚಂದ್ರ ಬೆಳಕು ತಂದಾ 
ಓ ..ಈ ಚಂದ್ರ ಬದುಕು ತಂದ
 
ಬಾನಲ್ಲಿ ಮಿನುಗವ ತಾರೆ
ಬಳಿಯಲ್ಲಿ ಪ್ರೇಮದ ತಾರೆ….||
 
ಬೆಳದಿಂಗಳಂತೆ ಮನತುಂಬಿ ನಿಂತೆ
ನನ್ನ ನೀನು ಸೇರಿದೆ…. 
ರಾಗ ಅನುರಾಗ ಕಂಡು ಮೂಕಳಾದೆ 
ನೀನಾಡೋ ಮಾತು ಸಂಗೀತದಂತೆ
ಎಲ್ಲ ಮಧುರವಾಗಿದೆ 
ನಿನ್ನ ಜೊತೆ ಸೇರಿ ಮನಸು ಹಗುರವಾಗಿದೆ....
ಮನಸು ಹಗುರವಾಗಿದೆ 
 
|| ಬಾನಲ್ಲಿ ಮಿನುಗವ ತಾರೆ
ಬಳಿಯಲ್ಲಿ ಪ್ರೇಮದ ತಾರೆ
ಒಲವಿಂದ ಹಿತ ತಂದ 
ಆ.. ತಾರೆ ಬಾನಿಗಂದ
ಓಓಓ .. ಈ ತಾರೆ ಬಾಳಿಗಂದ

ಬಾನಲ್ಲಿ ಪೌರ್ಣಿಮೆ ಚಂದ್ರ
ಬಳಿಯಲ್ಲಿ ಪ್ರೇಮದ ಚಂದ್ರ
ಒಲವಿಂದ ಆನಂದ ಲಾಲಾ
ಲಾಲಾಲಾ ಆಆಆ  
ಲಾಲಾಲಾ ಆಆಆ….||
 

ಬಾನಲ್ಲಿ ಪೌರ್ಣಿಮೆ ಚಂದ್ರ
ಬಳಿಯಲ್ಲಿ ಪ್ರೇಮದ ಚಂದ್ರ
ಒಲವಿಂದ ಆನಂದ
ಆ ಚಂದ್ರ ಬೆಳಕು ತಂದಾ 
ಓ ..ಈ ಚಂದ್ರ ಬದುಕು ತಂದ
 
ಬಾನಲ್ಲಿ ಮಿನುಗವ ತಾರೆ
ಬಳಿಯಲ್ಲಿ ಪ್ರೇಮದ ತಾರೆ
ಒಲವಿಂದ ಹಿತ ತಂದ 
ಆ.. ತಾರೆ ಬಾನಿಗಂದ
ಓಓಓ .. ಈ ತಾರೆ ಬಾಳಿಗಂದ

|| ಬಾನಲ್ಲಿ ಪೌರ್ಣಿಮೆ ಚಂದ್ರ
ಬಳಿಯಲಿ ಪ್ರೇಮದ ಚಂದ್ರ….||
 
ಈ ಕಣ್ಣ ಮಿಂಚ ಬೆಳಕಲ್ಲಿ ನಾನು
ಇಂದು ಸೋತು ಹೋದೆನು
ನಿನ್ನಾ ಕುಡಿ ನೋಟ
ಕಂಡು ಕರಗಿ ಹೋದೆನು
ನೀನಿಂದು ತಂದ ಸಂತೋಷದಿಂದ 
ನನ್ನೇ ಮರೆತು ಹೋದೆನು
ನಿನ್ನಾ ಉಸಿರಲ್ಲಿ ಉಸಿರಾಗಿ ಹೋದೆನು...
ಉಸಿರಾಗಿ ಹೋದೆನು

|| ಬಾನಲ್ಲಿ ಪೌರ್ಣಿಮೆ ಚಂದ್ರ
ಬಳಿಯಲ್ಲಿ ಪ್ರೇಮದ ಚಂದ್ರ
ಒಲವಿಂದ ಆನಂದ
ಆ ಚಂದ್ರ ಬೆಳಕು ತಂದಾ 
ಓ ..ಈ ಚಂದ್ರ ಬದುಕು ತಂದ
 
ಬಾನಲ್ಲಿ ಮಿನುಗವ ತಾರೆ
ಬಳಿಯಲ್ಲಿ ಪ್ರೇಮದ ತಾರೆ….||
 
ಬೆಳದಿಂಗಳಂತೆ ಮನತುಂಬಿ ನಿಂತೆ
ನನ್ನ ನೀನು ಸೇರಿದೆ…. 
ರಾಗ ಅನುರಾಗ ಕಂಡು ಮೂಕಳಾದೆ 
ನೀನಾಡೋ ಮಾತು ಸಂಗೀತದಂತೆ
ಎಲ್ಲ ಮಧುರವಾಗಿದೆ 
ನಿನ್ನ ಜೊತೆ ಸೇರಿ ಮನಸು ಹಗುರವಾಗಿದೆ....
ಮನಸು ಹಗುರವಾಗಿದೆ 
 
|| ಬಾನಲ್ಲಿ ಮಿನುಗವ ತಾರೆ
ಬಳಿಯಲ್ಲಿ ಪ್ರೇಮದ ತಾರೆ
ಒಲವಿಂದ ಹಿತ ತಂದ 
ಆ.. ತಾರೆ ಬಾನಿಗಂದ
ಓಓಓ .. ಈ ತಾರೆ ಬಾಳಿಗಂದ

ಬಾನಲ್ಲಿ ಪೌರ್ಣಿಮೆ ಚಂದ್ರ
ಬಳಿಯಲ್ಲಿ ಪ್ರೇಮದ ಚಂದ್ರ
ಒಲವಿಂದ ಆನಂದ ಲಾಲಾ
ಲಾಲಾಲಾ ಆಆಆ  
ಲಾಲಾಲಾ ಆಆಆ….||
 

Banalli Pournima Chandra song lyrics from Kannada Movie Point Parimala starring Srinath, Manjula,, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ