ನಟೋರಿಯಸ್
ಕಾಲಿಗ್ ಅವಾಯಿ ಮೆಟ್ಟುಕೊಂಡು
ಉಡುದಾರ ಕಟ್ಟುಕೊಂಡು
ಗಡ್ಡಮೀಸೆ ಬಿಟ್ಟುಕೊಂಡು
ಬರ್ತವ್ನ್ ಓಡಲೇ
ಅಣ್ಣ ಬಂದ ನೋಡಲೇ
ಜಿದ್ದಾ ಜಿದ್ದಿ ಮಾಡಿಕೊಂಡು
ಮೈಮೇಲ್ ಧೂಳು ಕೆದ್ರುಕೊಂಡು
ಸಿಂಹ ನಡ್ಕೊಂಡ್ ಬಂದಂಗ್ ಕಂಡ
ಬಂದ ನೋಡಲೇ ಅಣ್ಣ ಬಂದ ನೋಡಲೇ. .
ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರು
ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರ್ಕೊಳೊಲೇ. .
ನಟೋರಿಯಸ್
ತಾಕತ್ ಇದ್ರೆ ಬಂದು ನನ್ನ ಮುಂದೆ ನಿಲ್ತಿಯ
ನಾ ಹೊಡೆಯೋ ಹೊಡೆತ ಅಯ್ಯೋ ಪಾಪ
ಹೆಂಗೋ ತಡಿತಿಯ
ಪೊಗರು ಅಣ್ಣ ಬಂದ ಎಗರೋ ಎಗರು
ಎಲ್ಲೊ ಕದ್ದು ಕೂತು ನಂಗೆ ಸ್ಕೆಚ್ಚು ಹಾಕ್ತಿಯ
ಕಣ್ಣ ಮುಂದೆ ಮಾತ್ರ ಬರ್ಲೆಬೇಡ ಸತ್ತೆ ಹೋಯ್ತಿಯ
ಸಂಘನಾದ್ರು ಕಟ್ತೀನಿ ನಾ ಊರು ತುಂಬ ಮೆರಿತಿನಿ
ಬರಿ ದೌಲತ್ತಲ್ಲೆ ಬಾಳ್ತೀನಿ ಅದು ನಿಂಗೆ ಯಾಕಲೇ. .
ಇಷ್ಟ ಬಂದಂಗ್ ಇರ್ತೀನಿ ನಾ
ಕಿರಿ ಕಿರಿ ಮಾಡ್ತೀನಿ ನಾ
ನಾ ಬೇಕಾದಂಗೆ ಬಾಳ್ತೀನಿ
ನಾ ನಂಬಿರೋದು ಆಂಜನೇಯನೇ. .
|| ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರು
ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರ್ಕೊಳೊಲೇ||
ವಿದ್ಯೆ ಬುದ್ಧಿ ಓದು ಬರಹ ಬುಟ್ಟೆ ಬುಟ್ಟೆ ನಾ
ಒಂಟಿಸಲಗದಂಗೆ ಬೆಳ್ಕೊಂಬುಟ್ಟೆ
ಪೊಗರು ಅಣ್ಣ ಬಂದ ಎಗರೋ ಎಗರು
ಪುಣ್ಯಕ್ಕಿಂತ ಜಾಸ್ತಿ ಪಾಪ ಮಾಡೇಬುಟ್ಟೆ
ಪಾಪಿ ನೀಚ ಕ್ರೂರಿ ಅನ್ನೋ ಪಟ್ಟ ಕಟ್ಕೊಂಡ್ಬುಟ್ಟೆ
ಕೋಪ ಬಂದ್ರೆ ಕಟುಕನೆ ನಾ
ದಯೆ ಇಲ್ಲದ ದುಷ್ಟನೆ ನಾ
ಎದ್ರಾಕೊಂಡ್ರೆ ನನ್ನಅವ್ನಕ್ಕನ್ ಸಿಗ್ದಾಕ್ತೀನಿ
ಕಾಸು ಕೊಟ್ರೆ ಹೊಡಿತಿನಿ ನಾ
ಯಾರೇ ಬಂದ್ರು ಬಡಿತಿನಿ ನಾ
ಊರೇ ಬಂದ್ರು ತಡಿತಿನಿ ನಾ
ಕಾಲ್ ಇಟ್ಟಮೇಲೆ ಎಲ್ಲ ಕಾಲಡಿ
||ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣಬಂದ ಎಗರೋ ಎಗರು
ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರ್ಕೊಳೊಲೇ||
ನಟೋರಿಯಸ್
ಕಾಲಿಗ್ ಅವಾಯಿ ಮೆಟ್ಟುಕೊಂಡು
ಉಡುದಾರ ಕಟ್ಟುಕೊಂಡು
ಗಡ್ಡಮೀಸೆ ಬಿಟ್ಟುಕೊಂಡು
ಬರ್ತವ್ನ್ ಓಡಲೇ
ಅಣ್ಣ ಬಂದ ನೋಡಲೇ
ಜಿದ್ದಾ ಜಿದ್ದಿ ಮಾಡಿಕೊಂಡು
ಮೈಮೇಲ್ ಧೂಳು ಕೆದ್ರುಕೊಂಡು
ಸಿಂಹ ನಡ್ಕೊಂಡ್ ಬಂದಂಗ್ ಕಂಡ
ಬಂದ ನೋಡಲೇ ಅಣ್ಣ ಬಂದ ನೋಡಲೇ. .
ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರು
ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರ್ಕೊಳೊಲೇ. .
ನಟೋರಿಯಸ್
ತಾಕತ್ ಇದ್ರೆ ಬಂದು ನನ್ನ ಮುಂದೆ ನಿಲ್ತಿಯ
ನಾ ಹೊಡೆಯೋ ಹೊಡೆತ ಅಯ್ಯೋ ಪಾಪ
ಹೆಂಗೋ ತಡಿತಿಯ
ಪೊಗರು ಅಣ್ಣ ಬಂದ ಎಗರೋ ಎಗರು
ಎಲ್ಲೊ ಕದ್ದು ಕೂತು ನಂಗೆ ಸ್ಕೆಚ್ಚು ಹಾಕ್ತಿಯ
ಕಣ್ಣ ಮುಂದೆ ಮಾತ್ರ ಬರ್ಲೆಬೇಡ ಸತ್ತೆ ಹೋಯ್ತಿಯ
ಸಂಘನಾದ್ರು ಕಟ್ತೀನಿ ನಾ ಊರು ತುಂಬ ಮೆರಿತಿನಿ
ಬರಿ ದೌಲತ್ತಲ್ಲೆ ಬಾಳ್ತೀನಿ ಅದು ನಿಂಗೆ ಯಾಕಲೇ. .
ಇಷ್ಟ ಬಂದಂಗ್ ಇರ್ತೀನಿ ನಾ
ಕಿರಿ ಕಿರಿ ಮಾಡ್ತೀನಿ ನಾ
ನಾ ಬೇಕಾದಂಗೆ ಬಾಳ್ತೀನಿ
ನಾ ನಂಬಿರೋದು ಆಂಜನೇಯನೇ. .
|| ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರು
ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರ್ಕೊಳೊಲೇ||
ವಿದ್ಯೆ ಬುದ್ಧಿ ಓದು ಬರಹ ಬುಟ್ಟೆ ಬುಟ್ಟೆ ನಾ
ಒಂಟಿಸಲಗದಂಗೆ ಬೆಳ್ಕೊಂಬುಟ್ಟೆ
ಪೊಗರು ಅಣ್ಣ ಬಂದ ಎಗರೋ ಎಗರು
ಪುಣ್ಯಕ್ಕಿಂತ ಜಾಸ್ತಿ ಪಾಪ ಮಾಡೇಬುಟ್ಟೆ
ಪಾಪಿ ನೀಚ ಕ್ರೂರಿ ಅನ್ನೋ ಪಟ್ಟ ಕಟ್ಕೊಂಡ್ಬುಟ್ಟೆ
ಕೋಪ ಬಂದ್ರೆ ಕಟುಕನೆ ನಾ
ದಯೆ ಇಲ್ಲದ ದುಷ್ಟನೆ ನಾ
ಎದ್ರಾಕೊಂಡ್ರೆ ನನ್ನಅವ್ನಕ್ಕನ್ ಸಿಗ್ದಾಕ್ತೀನಿ
ಕಾಸು ಕೊಟ್ರೆ ಹೊಡಿತಿನಿ ನಾ
ಯಾರೇ ಬಂದ್ರು ಬಡಿತಿನಿ ನಾ
ಊರೇ ಬಂದ್ರು ತಡಿತಿನಿ ನಾ
ಕಾಲ್ ಇಟ್ಟಮೇಲೆ ಎಲ್ಲ ಕಾಲಡಿ
||ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣಬಂದ ಎಗರೋ ಎಗರು
ಪೊಗರು ಅಣ್ಣನಿಗೆ ಪೊಗರೋ ಪೊಗರು
ಎಗರು ಅಣ್ಣ ಬಂದ ಎಗರೋ ಎಗರ್ಕೊಳೊಲೇ||
Pogaru song lyrics from Kannada Movie Pogaru starring Dhruva Sarja, Rashmika Mandanna, Dhananjay , Lyrics penned by Chandan Shetty Sung by Chandan Shetty, Shashank Sheshagiri, Aniruddha Sastry, Music Composed by Chandan Shetty, film is Directed by Nanda Kishore and film is released on 2021