ಕರಾಬು ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೋಗು
ಕರಾಬು ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೋಗು
ಡಾನುಗಳು ರೌಡಿಗಳು ಫಿದಾ ಆಗವ್ರೆ
ನನ್ನ ಭೇಟಿ ಮಾಡೋಕೆ ಮುಗಿಬಿದ್ದವ್ರೆ
ಫೀಲ್ಡಲ್ಲಿ ನನ್ನ ಕಿಂಗು ಅಂತಾರೆ
ನನ್ನ ಕಟ್ಕಂಡೂ ನೀ ಕ್ವೀನು ಆಗು ಬಾರೆ
ನೀನು ಕರ್ದಲ್ಲಿ ಬರ್ತೀನಿ ನಡಿ ನಾ ರೆಡಿ
ನಾನು ಮಾಡ್ತ ಇಲ್ಲ ಕಣೆ ಈಗ ಕಾಮಿಡಿ
ಯಾರ್ಗು ಹೆದರಬೇಡ ಗೊತ್ತಲ್ಲ ನಾನು ರೌಡಿ
ತಪ್ಪಿ ನಂಗೆ ನೀನು ಬ್ಯಾಡ ಅಂದ್ರೆ ಎಲ್ಲ ಪುಡಿ ಪುಡಿ
ಸಿಕ್ಕಾಪಟ್ಟೆ ಸೈತಾನು ನೋಡೋಕ್ ಇವ್ನು ಪೈತಾನು
ಟಕಟಕಟಕಟಾಂಗು ಟಕರ್ ಟಿಂಟಾಕು ಟಿಟಾಕೆ
ರಂಗಟಾಟಾಕ ಕಿಟ ಕಿಟ ಕಿಟಾಕೆ
ಅಣ್ಣ ಬಂದ ಬಾಸು ಬಂದ
ಎದ್ದು ಎಲ್ಡು ಸ್ಟೆಪ್ಪಾಕೆ
ಕರಾಬು ಕರಾಬು ನಾ ನಿನ್ನ ನವಾಬು
ಬೀಡ ಅಂಗ್ದಿ ಬಾಬು ಒಂದ್ ಬೀಡ ಹಾಕು
ಕೊಡ್ತೀನ್ ನೋಡು ಇವಳಿಗೆ ಕರೆಂಟ್ ಶಾಕು
ಹೇಳಿ ಕೇಳಿ ಮೊದ್ಲೆ ನಾ ಚೂರು ಕ್ರ್ಯಾಕು
ನಂದು ಸ್ಟಾರ್ಟ್ ಮಾಡ್ದ್ರೆ ಸ್ಟಾಪೆ ಇಲ್ಲ ಒಂದೇ ಟೇಕು
ಓಡೋಗೇ. . ನಿಲ್ಲಬೇಡ ನೀ ಓಡೋಗೇ. .
ಓಡು ಓಡು ಓಡು
ಯಾರು ಹೇಳಂಗೂ ಇಲ್ಲ ನನ್ನ ಕೇಳಂಗೂ ಇಲ್ಲ
ನಾನು ಮುಟ್ಟುದ್ಮೇಲೆ ನಂದೇನೆ
||ಕರಾಬು ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೋಗು||
||ಕರಾಬು ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೋಗು||
ಹೇ. . ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ
ಪೋಲಿ ಪುಂಡನೂ ಭಂಡನೂ ಅಂತ ಅಂತಾರೆ
ಅಬ್ಬಬ್ಬ ರಾಕ್ಷಸ ಬಂದ ಅಂತಾರೆ
ಎಲ್ಲ ಎದ್ದು ಬಿದ್ದು ಮನೆ ಓಡಿ ಸೇರಿಕೊಳ್ತಾರೆ
ನೀನು ಕೇಳ್ಬೇಡ ನನ್ ಹತ್ರ ಕ್ವಾಲಿಫಿಕೇಶನ್
ನಾನು ಮಾಡಲ್ಲ ಯಾವ್ ಕೆಲಸ ವಿತೌಟ್ ಕಮೀಷನ್
ಹಾ ನಿಂಗೆ ಕೊಡ್ತೀನಿ ನಾನು ಸ್ಪೆಷಲ್ ಪರ್ಮೀಷನ್
ಬರ್ಕೊ ಗಂಡನ್ ಹೆಸರು ಶಿವ ಆನ್ ಅಪ್ಲಿಕೇಷನ್
ಮಸ್ತಾನ್‌ಪೇಟೆ ಮಸ್ತಾನು
ಅಕ್ಕಿಪೇಟೆ ಹೈವಾನು
ಟಕಟಕಟಕಟಾಂಗು ಟಕರ್ ಟಿಂಟಾಕು ಟಿಟಾಕೆ
ರಂಗಟಾಟಾಕ ಕಿಟ ಕಿಟ ಕಿಟಾಕೆ
ಅಣ್ಣ ಬಂದ ಬಾಸು ಬಂದ
ಎದ್ದು ಎಲ್ಡು ಸ್ಟೆಪ್ಪಾಕೆ
ಬಾಸು ಕರಾಬು
ಕರಾಬು ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೋಗು
ಕರಾಬು ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೋಗು
ಡಾನುಗಳು ರೌಡಿಗಳು ಫಿದಾ ಆಗವ್ರೆ
ನನ್ನ ಭೇಟಿ ಮಾಡೋಕೆ ಮುಗಿಬಿದ್ದವ್ರೆ
ಫೀಲ್ಡಲ್ಲಿ ನನ್ನ ಕಿಂಗು ಅಂತಾರೆ
ನನ್ನ ಕಟ್ಕಂಡೂ ನೀ ಕ್ವೀನು ಆಗು ಬಾರೆ
ನೀನು ಕರ್ದಲ್ಲಿ ಬರ್ತೀನಿ ನಡಿ ನಾ ರೆಡಿ
ನಾನು ಮಾಡ್ತ ಇಲ್ಲ ಕಣೆ ಈಗ ಕಾಮಿಡಿ
ಯಾರ್ಗು ಹೆದರಬೇಡ ಗೊತ್ತಲ್ಲ ನಾನು ರೌಡಿ
ತಪ್ಪಿ ನಂಗೆ ನೀನು ಬ್ಯಾಡ ಅಂದ್ರೆ ಎಲ್ಲ ಪುಡಿ ಪುಡಿ
ಸಿಕ್ಕಾಪಟ್ಟೆ ಸೈತಾನು ನೋಡೋಕ್ ಇವ್ನು ಪೈತಾನು
ಟಕಟಕಟಕಟಾಂಗು ಟಕರ್ ಟಿಂಟಾಕು ಟಿಟಾಕೆ
ರಂಗಟಾಟಾಕ ಕಿಟ ಕಿಟ ಕಿಟಾಕೆ
ಅಣ್ಣ ಬಂದ ಬಾಸು ಬಂದ
ಎದ್ದು ಎಲ್ಡು ಸ್ಟೆಪ್ಪಾಕೆ
ಕರಾಬು ಕರಾಬು ನಾ ನಿನ್ನ ನವಾಬು
ಬೀಡ ಅಂಗ್ದಿ ಬಾಬು ಒಂದ್ ಬೀಡ ಹಾಕು
ಕೊಡ್ತೀನ್ ನೋಡು ಇವಳಿಗೆ ಕರೆಂಟ್ ಶಾಕು
ಹೇಳಿ ಕೇಳಿ ಮೊದ್ಲೆ ನಾ ಚೂರು ಕ್ರ್ಯಾಕು
ನಂದು ಸ್ಟಾರ್ಟ್ ಮಾಡ್ದ್ರೆ ಸ್ಟಾಪೆ ಇಲ್ಲ ಒಂದೇ ಟೇಕು
ಓಡೋಗೇ. . ನಿಲ್ಲಬೇಡ ನೀ ಓಡೋಗೇ. .
ಓಡು ಓಡು ಓಡು
ಯಾರು ಹೇಳಂಗೂ ಇಲ್ಲ ನನ್ನ ಕೇಳಂಗೂ ಇಲ್ಲ
ನಾನು ಮುಟ್ಟುದ್ಮೇಲೆ ನಂದೇನೆ
||ಕರಾಬು ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೋಗು||
||ಕರಾಬು ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೋಗು||
ಹೇ. . ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ
ಪೋಲಿ ಪುಂಡನೂ ಭಂಡನೂ ಅಂತ ಅಂತಾರೆ
ಅಬ್ಬಬ್ಬ ರಾಕ್ಷಸ ಬಂದ ಅಂತಾರೆ
ಎಲ್ಲ ಎದ್ದು ಬಿದ್ದು ಮನೆ ಓಡಿ ಸೇರಿಕೊಳ್ತಾರೆ
ನೀನು ಕೇಳ್ಬೇಡ ನನ್ ಹತ್ರ ಕ್ವಾಲಿಫಿಕೇಶನ್
ನಾನು ಮಾಡಲ್ಲ ಯಾವ್ ಕೆಲಸ ವಿತೌಟ್ ಕಮೀಷನ್
ಹಾ ನಿಂಗೆ ಕೊಡ್ತೀನಿ ನಾನು ಸ್ಪೆಷಲ್ ಪರ್ಮೀಷನ್
ಬರ್ಕೊ ಗಂಡನ್ ಹೆಸರು ಶಿವ ಆನ್ ಅಪ್ಲಿಕೇಷನ್
ಮಸ್ತಾನ್‌ಪೇಟೆ ಮಸ್ತಾನು
ಅಕ್ಕಿಪೇಟೆ ಹೈವಾನು
ಟಕಟಕಟಕಟಾಂಗು ಟಕರ್ ಟಿಂಟಾಕು ಟಿಟಾಕೆ
ರಂಗಟಾಟಾಕ ಕಿಟ ಕಿಟ ಕಿಟಾಕೆ
ಅಣ್ಣ ಬಂದ ಬಾಸು ಬಂದ
ಎದ್ದು ಎಲ್ಡು ಸ್ಟೆಪ್ಪಾಕೆ
ಬಾಸು ಕರಾಬು
karabu song lyrics from Kannada Movie Pogaru starring Dhruva Sarja, Rashmika Mandanna, Dhananjay , Lyrics penned by Chandan Shetty Sung by Chandan Shetty, Music Composed by Chandan Shetty, film is Directed by Nanda Kishore and film is released on 2021