ಜೀವ ಕೊಟ್ಟವಳು ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೇ...
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೇ...
ಕಾಣುವ ದೈವವೇ ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ...
ಕರುಣೆ ಕಣಜವೇ ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ...
ಓ ಓ ಓ ಓ... ಓ ಓ ಓ.....
||ಜೀವ ಕೊಟ್ಟವಳು ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೇ...
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೇ...
ಕಾಣುವ ದೈವವೇ ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ...
ಕರುಣೆ ಕಣಜವೇ ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ...
ಋಣಿಯೇ ನಿನಗೆ ನಾನು ಅಮ್ಮಾ... ||
ಕಂದ ಕೂಗು ಕರೆ ಅಮ್ಮಾ
ನಿನ್ನ ಮಡಿಲಲಿ ಮಲಗುವಾಸೆ
ಮನದಲಿ ನಾ ಕೂಸೇ
ನಿನ್ನ ಬಿಟ್ಟು ನಾನು ಎಲ್ಲು ಹೋಗಲಾರೆ
ನೀನೆ ನನ್ನ ಜಗವೇ...
ಕೈಯ್ಯನು ಹಿಡಿದು ನನ್ನನ್ನು ನಡೆಸಿದೆ
ಕುರುಡನೆ ನಾನು ಅಮ್ಮಾ…
ಹಾದಿಯ ಕಾಣದ ನನ್ನಯ ಪಯಣದಿ
ಧ್ರುವತಾರೆ ನೀನಮ್ಮ.....
ಓ ಓ ಓ ಓ... ಓ ಓ ಓ.....
ನೋವ ಮರೆಸೋ ನಗುವೇ ಅಮ್ಮ
ಜೋಜೋ ಲಾಲಿಯಲ್ಲಿ
ಜಗವನ್ನೇ ಮರೆಸುವ ದೇವತೆ ಅಮ್ಮ
ಎಷ್ಟೇ ತಪ್ಪು ಮಾಡಿದರು
ಕ್ಷಮಿಸುವ ಜೀವಿ ನೀನೆ ಅಮ್ಮಾ...
ಸ್ವಾರ್ಥವೇ ಇಲ್ಲದ ಅರ್ಥಕು ಮೀರಿದ
ಭಾವನೆಯೇ ನೀನಮ್ಮ...
ಜೀವವೇ ಹೋದರು ಕೊನೆಯ ಉಸಿರಲು
ನಿನ್ನ ಕಾಯುವೆನಮ್ಮ...
ಋಣಿಯೇ ನಿನಗೆ ನಾನು ಅಮ್ಮಾ...
ಓ ಓ ಓ ಓ... ಓ ಓ ಓ...
ಜೀವ ಕೊಟ್ಟವಳು ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೇ...
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೇ...
ಕಾಣುವ ದೈವವೇ ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ...
ಕರುಣೆ ಕಣಜವೇ ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ...
ಓ ಓ ಓ ಓ... ಓ ಓ ಓ.....
||ಜೀವ ಕೊಟ್ಟವಳು ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೇ...
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೇ...
ಕಾಣುವ ದೈವವೇ ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ...
ಕರುಣೆ ಕಣಜವೇ ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ...
ಋಣಿಯೇ ನಿನಗೆ ನಾನು ಅಮ್ಮಾ... ||
ಕಂದ ಕೂಗು ಕರೆ ಅಮ್ಮಾ
ನಿನ್ನ ಮಡಿಲಲಿ ಮಲಗುವಾಸೆ
ಮನದಲಿ ನಾ ಕೂಸೇ
ನಿನ್ನ ಬಿಟ್ಟು ನಾನು ಎಲ್ಲು ಹೋಗಲಾರೆ
ನೀನೆ ನನ್ನ ಜಗವೇ...
ಕೈಯ್ಯನು ಹಿಡಿದು ನನ್ನನ್ನು ನಡೆಸಿದೆ
ಕುರುಡನೆ ನಾನು ಅಮ್ಮಾ…
ಹಾದಿಯ ಕಾಣದ ನನ್ನಯ ಪಯಣದಿ
ಧ್ರುವತಾರೆ ನೀನಮ್ಮ.....
ಓ ಓ ಓ ಓ... ಓ ಓ ಓ.....
ನೋವ ಮರೆಸೋ ನಗುವೇ ಅಮ್ಮ
ಜೋಜೋ ಲಾಲಿಯಲ್ಲಿ
ಜಗವನ್ನೇ ಮರೆಸುವ ದೇವತೆ ಅಮ್ಮ
ಎಷ್ಟೇ ತಪ್ಪು ಮಾಡಿದರು
ಕ್ಷಮಿಸುವ ಜೀವಿ ನೀನೆ ಅಮ್ಮಾ...
ಸ್ವಾರ್ಥವೇ ಇಲ್ಲದ ಅರ್ಥಕು ಮೀರಿದ
ಭಾವನೆಯೇ ನೀನಮ್ಮ...
ಜೀವವೇ ಹೋದರು ಕೊನೆಯ ಉಸಿರಲು
ನಿನ್ನ ಕಾಯುವೆನಮ್ಮ...
ಋಣಿಯೇ ನಿನಗೆ ನಾನು ಅಮ್ಮಾ...
ಓ ಓ ಓ ಓ... ಓ ಓ ಓ...
Jeeva Kottavalu song lyrics from Kannada Movie Pogaru starring Dhruva Sarja, Rashmika Mandanna, Dhananjay , Lyrics penned by Aniruddha Sastry Sung by Aniruddha Sastry, Music Composed by Chandan Shetty, film is Directed by Nanda Kishore and film is released on 2021