ಯಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಾಂಪಾಪೇ. . . .
ಯಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಾಂಪಾಪೇ. . . .
ಟ್ರಾಕ್ಟ್ರು ಮಿಲ್ಲು ಗದ್ದೆ ಬೈಲು
ಗುಡ್ಡದ್ ಕಲ್ಲು ಗುದ್ಲಿ ನೆಗ್ಲು
ಎಲ್ರು ಮೇಲು ಆಣೆ ಮಾಡಿ
ಹೇಳ್ತೀನಿ ಕೇಳಿ. . .
ಅವಳು ಟೀಚರ್ ನಾನು ಟಾರ್ಚರ್
ಅವಳು ಬೂನ್ದಿ ನಾನು ಸಿಂದಿ
ಆಪ್ಪೋಸಿಟ್ಟು ಕ್ಯಾರೆಕ್ಟರ್ಸೇ
ಸೂಪರ್ ಜೋಡಿ. .
ಹುಡ್ಕೀ ಹುಡುಗಿ ಇವ್ಳು
ಎದೆ ಗಂಟೆ ಗುಟ್ಲು
ಜಂಟಿ ಆಗೋ ಹೊತ್ನಲಿ
ಒಂಟಿ ಮಾಡಿ ಒಂಟೇ ಹೋದಳು
ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ
ಸಿಕ್ಕೇ ಸಿಗ್ತಾಳೆ ನಂಗೆ ಸಿಕ್ಕೇ ಸಿಗ್ತಾಳೆ
ಯಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಾಂಪಾಪೇ. . . .
ಯಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಾಂಪಾಪೇ. . . .
ಝಂ ಅಂತದೇ ಬಂದ ಧಮ್ ಅಂತದೇ
ಇವಳ್ನ ನೋಡಿದಾಗ್ ಎಲ್ಲ
ಗುಂಡಿಗೆ ಒಳಗೆ ಢುಮ್ ಅಂತದೇ
ನಿರ್ರ್ ಅಂತಾಳೆ ಸಿಕ್ದಾಗ್ ಸುರ್ ಅಂತಾಳೆ
ನಾನು ಎಷ್ಟೇ ಇಷ್ಟ ಪಟ್ರು
ನನ್ ಮೇಲ್ ಗುರ್ರ್ ಅಂತಾಳೆ
ಡಾಕ್ಟ್ರನ್ನೇ ಕರೆಸು ಹದೃಯಾನೆ ಬಗೆಸು
ಅದರೊಳಗೂ ನಿನ್ನೆ ಜೋಪಾನ ಮಾಡಿವ್ನೇ. .
ಮಗುವಂತ ಮನಸು ನಿನಗ್ಯಾಕೆ ಮುನಿಸು
ದೇವ್ರಾಣೆ ನಿನ್ ಮ್ಯಾಲೆ ನಾ ಪ್ರಾಣ ಮಡಿಗಿವ್ನೇ
ಬಂದೆ ಬತ್ತಾಳೆ ಅವ್ಳು ಬಂದೆ ಬತ್ತಾಳೆ
ಕೈಯಲ್ ತಾಳಿ ಕೊಟ್ಟು
ಕುತ್ಗೇಗ್ ಕಟ್ಟು ಅಂತಾಳೆ
ಯಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಾಂಪಾಪೇ. . . .
ಯಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಾಂಪಾಪೇ. . . .
ಕೈ ತುತ್ತು ತಿಂದಿಲ್ಲ ಲಾಲಿ ಹಾಡು ಹಾಡಿಲ್ಲ
ತಾಯಿ ಪ್ರೀತಿ ಅಂದ್ರೆ ಏನು ಅಂತ ನಂಗೆ ಗೊತ್ತಿಲ್ಲ
ಹಬ್ಬ ಮಾಡಿಲ್ಲ ಒಳ್ಳೆ ಬಟ್ಟೆ ಹಾಕಿಲ್ಲ
ನಂಗೆ ಬಂದು ಬಳಗ ಯಾರು ಇಲ್ಲ, ನೀನೆ ನನಗೆಲ್ಲಾ
ಈ ಪಾಟಿ ನೋವಾ, ಈ ಪಾಪಿ ಜೀವ
ಒಳಗೆ ಇಟ್ಕೊಂಡು ಇನ್ನು ಬದುಕೈತೆ
ನಾ ಬಯಸಿದ್ದೆಲ್ಲ ನಂಗ್ ಸಿಗಲೇ ಇಲ್ಲ
ನೀನೂನೂ ನನ ಬುಟ್ಟು ಹೋಗಬೇಡವೇ
ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ
ಕಾಲಿಗ್ ಬಿದ್ದು ನೀನೆ ನನ್ನ ಗಂಡ ಅಂತಾಳೆ
ಯಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಾಂಪಾಪೇ. . . .
ಯಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಪಾ. .
ಪಪಾಂಪಪ ಪಪಾಂಪಾಂಪಾಪೇ. . . .
ಓ ಓ ಓ ಓ ಓ. . ಓ ಓ ಓ ಓ ಓ ಓ. .
ಅರೆ ಅಯ್ಯಾ. . ಅಯ್ಯಾ. . ಅಯ್ಯಾ. . .
ಓ ಓ ಓ ಓ ಓ ಓ. . .