.

0

.

Sunday Banthu Lyrics

ಸಂಡೆ ಬಂತು Lyrics

in Plus

in ಪ್ಲಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಂಡೆ ಬಂತು ಸಂಡೆ ಬಂತು
ಅಂತು ಇಂತು ಸಂಡೆ ಬಂತು
ಸೋಮವಾರ್ದಿಂದ ಶುಕ್ರ್ವಾರ ಗೋಳೊ ಗುರು
ಶನಿವಾರ ಮಧ್ಯಾಹ್ನನೇ ಬಾರು ಸೇರು
 
ಸೋಮವಾರ್ದಿಂದ ಶುಕ್ರ್ವಾರ ಕೆಲ್ಸ ಮಗಾ
ಶನಿವಾರದ ವೀಕೆಂಡು ಈಸಿ ತಗಾ
ಸುಸ್ತಾಗಿದೆ ನಿಂಗೆ ಕೆಲ್ಸ ಮಾಡಿ
ಊರೆಲ್ಲ ಬೈಕೊಂಡು ಎಣ್ಣೆ ಹೊಡಿ
ತಡಿತಾರೆ ಪೋಲೀಸು ಆಟೋ ಹಿಡಿ
 
||ಸಂಡೆ ಬಂತು ಸಂಡೆ ಬಂತು
ಅಂತು ಇಂತು ಸಂಡೆ ಬಂತು||
 
||ಸಂಡೆ ಬಂತು ಸಂಡೆ ಬಂತು
ಅಂತು ಇಂತು ಸಂಡೆ ಬಂತು||
 
ಬ್ಯಾಸಿಗೆ ಕಾಲದಲ್ಲಿ ಎಳ್ನೀರ್‌ ಇದ್ದಂಗೆ
ಬೇಕೊಂದು ರಿಲೇಶನ್ನು ಡೈಲಿ ನಿಮಗೆ
ಅಂತು ಬಂದ್ರಲ್ಲ ನೀವು  ನಮ್ಮ ಮನೆಗೆ
ಚಪ್ಲಿ ಬಿಚ್ಚೋದು ಬೇಡ ಬನ್ನಿ ಒಳಗೆ
 
ನಾವ್‌ ಅನ್ಕಂಡಿರೋದು
ತುಸು ಬ್ಯಾರೇನೆ ವಿಷಯ
ನೀವ್‌ ಅಷ್ಟೊಂದು ಜಲ್ದಿ
ಕೊಡಬಾರ್ದು ರೀ ಹೃದಯ
 
ಕೇಳ್ದೇನೆ ತಬ್ಕೊಂಡ್ರೆ ಬೈಕೋಬೇಡಿ
ಯಾರ್ಗು ಗೊತ್ತಾಗ್ದಂಗೆ ಮುತ್ತು ಕೊಡಿ
ಏನು ಗೊತ್ತಿಲ್ದಂಗೆ ಇದ್ದು ಬಿಡಿ
 
||ಸಂಡೆ ಬಂತು ಸಂಡೆ ಬಂತು
ಅಂತು ಇಂತು ಸಂಡೆ ಬಂತು||
 
||ಸಂಡೆ ಬಂತು ಸಂಡೆ ಬಂತು
ಸ್ಟೆಪ್‌ ಹಾಕ್ರಯ್ಯೊ ಸಂಡೆ ಬಂತು||
 
ಮಾನಮರ್ವಾದೆ ಸ್ವಲ್ಪ ಪಕ್ಕಕ್ಕಿಟ್ಟರೆ
ಕುಣಿಯೊ ಟೈಮಲ್ಲಿ ಆಗೋದಿಲ್ಲ ತೊಂದರೆ
ಬನ್ನಿ ಜೊತೆಯಲ್ಲಿ ಹೇಳಿ ಬೋಲೆ ನಾ ಬೋಲೆ
ಮೈ ಮರಗಟ್ಟೋದಿಲ್ವ ಸುಮ್ನೆ ಕುಂತರೆ
 
ನೀವ್‌ ಕರೆಯೋದು ಹೆಚ್ಚೆ
ನಾವ್‌ ಕುಣಿಯೋದು ಹೆಚ್ಚೆ
ಏನ್‌ ಅದೃಷ್ಟ ನಮ್ದು
ನಮಗಿರಬೋದ ಮಚ್ಚೆ
ನೀವಿಂದು ಸಿಕ್ಕಿದ್ದೆ ಭಾಗ್ಯ ಬಿಡಿ
ನನ್ನ ಸಿಂಗಲ್ಲಾಗಿ ಭೇಟಿಮಾಡಿ
ಇನ್ಮುಂದೆ ಯಾವ್ದಕ್ಕೂ ನಾಚ್ಕೋಬೇಡಿ
 
||ಸಂಡೆ ಬಂತು ಸಂಡೆ ಬಂತು
ಸ್ಟೆಪ್‌ ಹಾಕ್ರಯ್ಯೊ ಸಂಡೆ ಬಂತು||
 
||ಸಂಡೆ ಬಂತು ಸಂಡೆ ಬಂತು
ಸ್ಟೆಪ್‌ ಹಾಕ್ರಯ್ಯೊ ಸಂಡೆ ಬಂತು||

-
ಸಂಡೆ ಬಂತು ಸಂಡೆ ಬಂತು
ಅಂತು ಇಂತು ಸಂಡೆ ಬಂತು
ಸೋಮವಾರ್ದಿಂದ ಶುಕ್ರ್ವಾರ ಗೋಳೊ ಗುರು
ಶನಿವಾರ ಮಧ್ಯಾಹ್ನನೇ ಬಾರು ಸೇರು
 
ಸೋಮವಾರ್ದಿಂದ ಶುಕ್ರ್ವಾರ ಕೆಲ್ಸ ಮಗಾ
ಶನಿವಾರದ ವೀಕೆಂಡು ಈಸಿ ತಗಾ
ಸುಸ್ತಾಗಿದೆ ನಿಂಗೆ ಕೆಲ್ಸ ಮಾಡಿ
ಊರೆಲ್ಲ ಬೈಕೊಂಡು ಎಣ್ಣೆ ಹೊಡಿ
ತಡಿತಾರೆ ಪೋಲೀಸು ಆಟೋ ಹಿಡಿ
 
||ಸಂಡೆ ಬಂತು ಸಂಡೆ ಬಂತು
ಅಂತು ಇಂತು ಸಂಡೆ ಬಂತು||
 
||ಸಂಡೆ ಬಂತು ಸಂಡೆ ಬಂತು
ಅಂತು ಇಂತು ಸಂಡೆ ಬಂತು||
 
ಬ್ಯಾಸಿಗೆ ಕಾಲದಲ್ಲಿ ಎಳ್ನೀರ್‌ ಇದ್ದಂಗೆ
ಬೇಕೊಂದು ರಿಲೇಶನ್ನು ಡೈಲಿ ನಿಮಗೆ
ಅಂತು ಬಂದ್ರಲ್ಲ ನೀವು  ನಮ್ಮ ಮನೆಗೆ
ಚಪ್ಲಿ ಬಿಚ್ಚೋದು ಬೇಡ ಬನ್ನಿ ಒಳಗೆ
 
ನಾವ್‌ ಅನ್ಕಂಡಿರೋದು
ತುಸು ಬ್ಯಾರೇನೆ ವಿಷಯ
ನೀವ್‌ ಅಷ್ಟೊಂದು ಜಲ್ದಿ
ಕೊಡಬಾರ್ದು ರೀ ಹೃದಯ
 
ಕೇಳ್ದೇನೆ ತಬ್ಕೊಂಡ್ರೆ ಬೈಕೋಬೇಡಿ
ಯಾರ್ಗು ಗೊತ್ತಾಗ್ದಂಗೆ ಮುತ್ತು ಕೊಡಿ
ಏನು ಗೊತ್ತಿಲ್ದಂಗೆ ಇದ್ದು ಬಿಡಿ
 
||ಸಂಡೆ ಬಂತು ಸಂಡೆ ಬಂತು
ಅಂತು ಇಂತು ಸಂಡೆ ಬಂತು||
 
||ಸಂಡೆ ಬಂತು ಸಂಡೆ ಬಂತು
ಸ್ಟೆಪ್‌ ಹಾಕ್ರಯ್ಯೊ ಸಂಡೆ ಬಂತು||
 
ಮಾನಮರ್ವಾದೆ ಸ್ವಲ್ಪ ಪಕ್ಕಕ್ಕಿಟ್ಟರೆ
ಕುಣಿಯೊ ಟೈಮಲ್ಲಿ ಆಗೋದಿಲ್ಲ ತೊಂದರೆ
ಬನ್ನಿ ಜೊತೆಯಲ್ಲಿ ಹೇಳಿ ಬೋಲೆ ನಾ ಬೋಲೆ
ಮೈ ಮರಗಟ್ಟೋದಿಲ್ವ ಸುಮ್ನೆ ಕುಂತರೆ
 
ನೀವ್‌ ಕರೆಯೋದು ಹೆಚ್ಚೆ
ನಾವ್‌ ಕುಣಿಯೋದು ಹೆಚ್ಚೆ
ಏನ್‌ ಅದೃಷ್ಟ ನಮ್ದು
ನಮಗಿರಬೋದ ಮಚ್ಚೆ
ನೀವಿಂದು ಸಿಕ್ಕಿದ್ದೆ ಭಾಗ್ಯ ಬಿಡಿ
ನನ್ನ ಸಿಂಗಲ್ಲಾಗಿ ಭೇಟಿಮಾಡಿ
ಇನ್ಮುಂದೆ ಯಾವ್ದಕ್ಕೂ ನಾಚ್ಕೋಬೇಡಿ
 
||ಸಂಡೆ ಬಂತು ಸಂಡೆ ಬಂತು
ಸ್ಟೆಪ್‌ ಹಾಕ್ರಯ್ಯೊ ಸಂಡೆ ಬಂತು||
 
||ಸಂಡೆ ಬಂತು ಸಂಡೆ ಬಂತು
ಸ್ಟೆಪ್‌ ಹಾಕ್ರಯ್ಯೊ ಸಂಡೆ ಬಂತು||

Sunday Banthu song lyrics from Kannada Movie Plus starring Ananthnag, Chethan Chandra, Rithesh, Lyrics penned bySung by , Music Composed by Bharath B J, film is Directed by Gadda Viji and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ