ನಮ್ದೆಲ್ಲ ಬರಿ ಪ್ಲಸ್ಸು ಇಲ್ವೆ ಇಲ್ಲ ಮೈನಸ್ಸು
ನಾವ್ ಫುಲ್ಲು ಪಾಸಿಟೀವು ಪರ್ಫೆಕ್ಟು ನಮ್ ಮನಸ್ಸು
ಒಟ್ಟಿನಲ್ಲಿ ವಿಷಯ ಇಷ್ಟೆ ನಮ್ದು ಬರಿ ಪ್ಲಸ್ಸುಗಳೆ
ನಮ್ಮ ತಲೆತೋಟದಲೊಂದು ಹೂ ಬಿಟ್ಟಿದೆ
ನೆಟ್ಟಗೆ ಯಾರು ಇಲ್ಲ ಎಲ್ಲರು ಲೂಸುಗಳೆ
ಎಲ್ರಿಗು ಟೋಟಲ್ಲಾಗಿ ತಲೆಕೆಟ್ಟಿದೆ
100% ಯಾರೂನು ಓಕೆ ಇಲ್ಲ
ನಮ್ ನೆಮ್ಮದಿಗೆ ಬೇರೊಂದು ಲೋಕ ಇಲ್ಲ
ಡೈರೆಕ್ಟು ಹುಚ್ಚಾಸ್ಪತ್ರೆ ಸೇರೋರು ದೇವರ ಮಕ್ಕಳು
ಹೊರಗಿರುವ ನಾವು ನೀವು ಹುಚ್ ನನ್ ಮಕ್ಕಳು
||ನಮ್ದೆಲ್ಲ ಬರಿ ಪ್ಲಸ್ಸು ಇಲ್ವೆ ಇಲ್ಲ ಮೈನಸ್ಸು
ನಾವ್ ಫುಲ್ಲು ಪಾಸಿಟೀವು ಪರ್ಫೆಕ್ಟು ನಮ್ ಮನಸ್ಸು||
ಸಾವಿರದ ಶರಣು ಹೊಡೆದು ಬದುಕೋದೆ ಜೀವನವೆ
ಮುಖವಾಡ ಧರಿಸಿದರೇನೆ ಈ ಬದುಕು ಪಾವನವೆ
ಸಾವಿರದ ಶರಣು ಹೊಡೆದು ಬದುಕೋದೆ ಜೀವನವೆ
ಮುಖವಾಡ ಧರಿಸಿದರೇನೆ ಈ ಬದುಕು ಪಾವನವೆ
ನಾಟಕ ಬೇಡಂತಂದ್ರೆ ಪರದೆಯೆ ಬೀಳಬಹುದು
ಅನಿಸಿದ ಮಾತು ಸೀದ ಅಂದ್ರೆ ಮೆಂಟಲ್ ಅನ್ನಬಹುದು
ಒಳಗೊಂದು ಹೊರಗೆ ಒಂದು ಮಾಡಲ್ಲ ದೇವರ ಮಕ್ಳು
ಆದ್ರು ಲೋಕಕ್ಕೆ ಬೇಕು ಕಳ್ ನನ್ಮಕ್ಳು