ಗೆಲುವ ದಾರಿ ಬೇಗ ನೋಡಿಕೋ
ಇಲ್ಲವೆ ನೀನೆ ದಾರಿಯ ಮಾಡಿಕೋ
ಯಾದೇವಿ ಸರ್ವಭೂತೇಷು ಧಾತ್ರಿ ರೂಪೇಣ ಸಂಸ್ಥಿತಃ
ಯಾದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಃ
ನಿನ್ನ ಗುರಿನೆ ನೂರಾರು ಆನೆ ಬಲ
ಸೋತು ಗೆದ್ದಾಗ ಜೊತೆಗಿರೋದು ಕಾಲ
ಗೆಲುವ ದಾರಿ ಬೇಗ ನೋಡಿಕೋ
ಇಲ್ಲವೆ ನೀನೆ ದಾರಿಯ ಮಾಡಿಕೋ
ಬಿಟ್ಟುಕೊಡದೆ ಸೋಲೊಪ್ಪದಿರದೆ ಮನತಟ್ಟಿ ಬಡಿಸಿ
ನಡೆ ಮುಂದೆ ನುಗ್ಗಿ
ಹೆದರದೆ ಎದುರಾಳಿಯ ಎದುರಿಸಿ ಬೆದರಿಕೆಯೆಂಬ ಕಲ್ಬಂಡೆ ಕರಗಿಸಿ
ಗೆಲುವಿನ ರುಚಿ ನೋಡುವವರೆಗು ಛಲವೆಂಬ ಉಪವಾಸ ನಡೆಸು
ಸೋಲೆಂಬ ಕತ್ತಲನ್ನೀಗ ಜಯವೆಂಬ ಬೆಳಕಿನಿಂದ ಅಳಿಸು
ನಗುತ ಇರು ಏನಾದರು
ಒಲವ ತೋರು ಎಲ್ಲಿದ್ದರು
ಕೈಯ್ಯಲ್ಲಿ ಬೆಟ್ಟ ಎತ್ತೊ ಕಣ್ಣಲ್ಲೆ ಗುರಿಯ ಕೆತ್ತೊ
ಚಾಣಾಕ್ಷ್ಯ ನೀನಾಗಿರು
ಕುಂತಲ್ಲೆ ದೇಶ ಸುತ್ತೊ ನಿಂತಲ್ಲೆ ಬೆಳಕ ಬಿತ್ತೊ
ಸೂರ್ಯನೆ ನೀನಾಗಿರು
ನಿನ್ನ ಗುರಿನೆ ನೂರಾರು ಆನೆ ಬಲ
ಸೋತು ಗೆದ್ದಾಗ ಜೊತೆಗಿರೋದು ಕಾಲ
ಮರಕೇ ಹೊಸ ಜೀವಂತಿಕೆ
ಮಳೆಯ ಬೆರ ಬಾಯಾರಿಕೆ
ಗುಂಡಿಗೆ ಸದ್ದಿನಲ್ಲೆ ಬಂಡೆಯ ಗುದ್ದಿ ಗೆಲ್ಲೊ
ತಾರೀಫು ನಿಂದಾಗಲಿ
ವೈರಿಯ ಕಣ್ಣಿನಲ್ಲು ನಂಬಿಕೆ ಕಂಡ ಮೇಲು
ಜಯಭೇರಿ ನಿಂದಾಗಲಿ
ನಿನ್ನ ಗುರಿನೆ ನೂರಾರು ಆನೆ ಬಲ
ಸೋತು ಗೆದ್ದಾಗ ಜೊತೆಗಿರೋದು ಕಾಲ
ಗೆಲುವ ದಾರಿ ಬೇಗ ನೋಡಿಕೋ
ಇಲ್ಲವೆ ನೀನೆ ದಾರಿಯ ಮಾಡಿಕೋ
ಯಾದೇವಿ ಸರ್ವಭೂತೇಷು ಧಾತ್ರಿ ರೂಪೇಣ ಸಂಸ್ಥಿತಃ
ಯಾದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಃ
ನಿನ್ನ ಗುರಿನೆ ನೂರಾರು ಆನೆ ಬಲ
ಸೋತು ಗೆದ್ದಾಗ ಜೊತೆಗಿರೋದು ಕಾಲ
ಗೆಲುವ ದಾರಿ ಬೇಗ ನೋಡಿಕೋ
ಇಲ್ಲವೆ ನೀನೆ ದಾರಿಯ ಮಾಡಿಕೋ
ಬಿಟ್ಟುಕೊಡದೆ ಸೋಲೊಪ್ಪದಿರದೆ ಮನತಟ್ಟಿ ಬಡಿಸಿ
ನಡೆ ಮುಂದೆ ನುಗ್ಗಿ
ಹೆದರದೆ ಎದುರಾಳಿಯ ಎದುರಿಸಿ ಬೆದರಿಕೆಯೆಂಬ ಕಲ್ಬಂಡೆ ಕರಗಿಸಿ
ಗೆಲುವಿನ ರುಚಿ ನೋಡುವವರೆಗು ಛಲವೆಂಬ ಉಪವಾಸ ನಡೆಸು
ಸೋಲೆಂಬ ಕತ್ತಲನ್ನೀಗ ಜಯವೆಂಬ ಬೆಳಕಿನಿಂದ ಅಳಿಸು
ನಗುತ ಇರು ಏನಾದರು
ಒಲವ ತೋರು ಎಲ್ಲಿದ್ದರು
ಕೈಯ್ಯಲ್ಲಿ ಬೆಟ್ಟ ಎತ್ತೊ ಕಣ್ಣಲ್ಲೆ ಗುರಿಯ ಕೆತ್ತೊ
ಚಾಣಾಕ್ಷ್ಯ ನೀನಾಗಿರು
ಕುಂತಲ್ಲೆ ದೇಶ ಸುತ್ತೊ ನಿಂತಲ್ಲೆ ಬೆಳಕ ಬಿತ್ತೊ
ಸೂರ್ಯನೆ ನೀನಾಗಿರು
ನಿನ್ನ ಗುರಿನೆ ನೂರಾರು ಆನೆ ಬಲ
ಸೋತು ಗೆದ್ದಾಗ ಜೊತೆಗಿರೋದು ಕಾಲ
ಮರಕೇ ಹೊಸ ಜೀವಂತಿಕೆ
ಮಳೆಯ ಬೆರ ಬಾಯಾರಿಕೆ
ಗುಂಡಿಗೆ ಸದ್ದಿನಲ್ಲೆ ಬಂಡೆಯ ಗುದ್ದಿ ಗೆಲ್ಲೊ
ತಾರೀಫು ನಿಂದಾಗಲಿ
ವೈರಿಯ ಕಣ್ಣಿನಲ್ಲು ನಂಬಿಕೆ ಕಂಡ ಮೇಲು
ಜಯಭೇರಿ ನಿಂದಾಗಲಿ
ನಿನ್ನ ಗುರಿನೆ ನೂರಾರು ಆನೆ ಬಲ
ಸೋತು ಗೆದ್ದಾಗ ಜೊತೆಗಿರೋದು ಕಾಲ
Geluva Daari song lyrics from Kannada Movie Plus starring Ananthnag, Chethan Chandra, Rithesh, Lyrics penned bySung by , Music Composed by Bharath B J, film is Directed by Gadda Viji and film is released on 2015