Sari Thappu Kelada Moha Lyrics

ಸರಿ ತಪ್ಪು ಕೇಳದ ಮೋಹ Lyrics

in Plus

in ಪ್ಲಸ್

LYRIC

Song Details Page after Lyrice

ಸರಿ ತಪ್ಪು ಕೇಳದ ಮೋಹ ಹುಳಿ ಉಪ್ಪು ಖಾರದ ದೇಹ
ಕಳ್ಳ ಆಸೆಗೇಕೆ ಕೊನೆಯೆ ಇಲ್ಲ
ಮನಸ್ಸಿಗೊಂದು ಮನಸ್ಸಿನ ದಾಹ ಬೆಸುಗೆಯಲ್ಲಿ ಬದುಕಿತು ಸ್ನೇಹ
ಧೂಳಿಗಿಂತ ಬೇರೆ  ಮರೆಯೆ ನಿನ್ನ
ಎಲ್ಲ ಹೇಳಲಾರೆ ನಾನು ಚೂರು ಹುಂಬನಾಗು ನೀನು
ಇನ್ನು ಮುಂದೆ ಎಲ್ಲ ನಿಂದೇನೆ ನಂದೇನಿದೆ
 
ಕಣ್ಣೆರೆಡು ಕಲಿತ ಭಾಷೆಯನು ತುಟಿಗಳಿಗೆ ತರಲು ಸೋಲುವೆನು
ಅಧರಕೆ ಬರಗಾಲ ಬಂದಿದೆ
ಅತಿಯಾದ ವಿನಯ ಬೇಕಿಲ್ಲ ಕೋರಿಕೆಗೆ ಕಾವ್ಯ ಸರಿಯಲ್ಲ
ಅಪ್ಪಿಹಿಡಿದ ಮೇಲೆ ಮುತ್ತೇಕೆ ಬಾಕಿ ಇದೆ
 
ಈ ನನ್ನ ಹಣೆಯ ಬೆವರಹನಿ
ನಿನ್ನ ಕೊರಳು ಸೇರಿ ಮಿಂಚುತಿದೆ
ಸನಿಹ ಜೇನಮಳೆ ನಿಲ್ಲದು
ನಿನ ಕಿವಿಯ ತುದಿಯ ಕಚ್ಚಿರುವೆ
ನಾಚುವುದು ಚೂರು ಕಲಿತಿರುವೆ
ನೋಡಬೇಡ ನನ್ನ ಮುಖವು ಪೂರ್ತಿ ಕೆಂಪಾಗಿದೆ
 
||ಸರಿ ತಪ್ಪು ಕೇಳದ ಮೋಹ ಹುಳಿ ಉಪ್ಪು ಖಾರದ ದೇಹ
ಕಳ್ಳ ಆಸೆಗೇಕೆ ಕೊನೆಯೆ ಇಲ್ಲ||

ಸರಿ ತಪ್ಪು ಕೇಳದ ಮೋಹ ಹುಳಿ ಉಪ್ಪು ಖಾರದ ದೇಹ
ಕಳ್ಳ ಆಸೆಗೇಕೆ ಕೊನೆಯೆ ಇಲ್ಲ
ಮನಸ್ಸಿಗೊಂದು ಮನಸ್ಸಿನ ದಾಹ ಬೆಸುಗೆಯಲ್ಲಿ ಬದುಕಿತು ಸ್ನೇಹ
ಧೂಳಿಗಿಂತ ಬೇರೆ  ಮರೆಯೆ ನಿನ್ನ
ಎಲ್ಲ ಹೇಳಲಾರೆ ನಾನು ಚೂರು ಹುಂಬನಾಗು ನೀನು
ಇನ್ನು ಮುಂದೆ ಎಲ್ಲ ನಿಂದೇನೆ ನಂದೇನಿದೆ
 
ಕಣ್ಣೆರೆಡು ಕಲಿತ ಭಾಷೆಯನು ತುಟಿಗಳಿಗೆ ತರಲು ಸೋಲುವೆನು
ಅಧರಕೆ ಬರಗಾಲ ಬಂದಿದೆ
ಅತಿಯಾದ ವಿನಯ ಬೇಕಿಲ್ಲ ಕೋರಿಕೆಗೆ ಕಾವ್ಯ ಸರಿಯಲ್ಲ
ಅಪ್ಪಿಹಿಡಿದ ಮೇಲೆ ಮುತ್ತೇಕೆ ಬಾಕಿ ಇದೆ
 
ಈ ನನ್ನ ಹಣೆಯ ಬೆವರಹನಿ
ನಿನ್ನ ಕೊರಳು ಸೇರಿ ಮಿಂಚುತಿದೆ
ಸನಿಹ ಜೇನಮಳೆ ನಿಲ್ಲದು
ನಿನ ಕಿವಿಯ ತುದಿಯ ಕಚ್ಚಿರುವೆ
ನಾಚುವುದು ಚೂರು ಕಲಿತಿರುವೆ
ನೋಡಬೇಡ ನನ್ನ ಮುಖವು ಪೂರ್ತಿ ಕೆಂಪಾಗಿದೆ
 
||ಸರಿ ತಪ್ಪು ಕೇಳದ ಮೋಹ ಹುಳಿ ಉಪ್ಪು ಖಾರದ ದೇಹ
ಕಳ್ಳ ಆಸೆಗೇಕೆ ಕೊನೆಯೆ ಇಲ್ಲ||

Sari Thappu Kelada Moha song lyrics from Kannada Movie Plus starring Ananthnag, Chethan Chandra, Rithesh, Lyrics penned bySung by , Music Composed by Bharath B J, film is Directed by Gadda Viji and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ