Suduva Chitegu Lyrics

ಸುಡುವ ಚಿತೆಗು Lyrics

in Parthasarathi

in ಪಾರ್ಥಸಾರಥಿ

LYRIC

Song Details Page after Lyrice

ಸುಡುವ ಚಿತೆಗು ನೋವಿದೆ ಓಓ
ಕಣ್ಣಹನಿಗು ನಡುವೆ ಸಾವಿದೆ
ಯಾರ ಶಾಪ ಹೀಗೆ ನಿನಗೆ ಬಿಡದೆ ಕಾಡಿದೆ
ಯಾರ ಕೋಪ ಬಾಳೊ ಸುಳಿಗೆ ಸಿಲುಕಿ ನಲುಗಿದೆ
ಏಕೆ ಸೋತೆ ನಾನಿಂದು ಈ ಮನಸ್ಸ ನಾನೆ ಕೇಳಿದೆ
ಈ ಜೀವವು ಕರಗಿ ಆ ದೀಪದ ತರಹ
ನಿಂತ ನೆಲವು ನಡುಗೆ ನಾನು ಯಾರ ಕೇಳಲಿ
ನಾ ಏಕೆ ಬಾಳಲಿ
 
ಬದುಕು ಗುರಿಯ ಈ ಜೀವ ನೀಡಿದೆ ಮುಡಿಪು
ತೊಡುವ ಉಡುಪು ಕಲ್ಲಾಗಿ ಮಾಡಿದೆ ಮನಸ್ಸು
 
ಈ ಬಾಳು ಹೇಳಿ ಕೇಳಿ ಮೀರದಲ್ಲ

ಸುಡುವ ಚಿತೆಗು ನೋವಿದೆ ಓಓ
ಕಣ್ಣಹನಿಗು ನಡುವೆ ಸಾವಿದೆ
ಯಾರ ಶಾಪ ಹೀಗೆ ನಿನಗೆ ಬಿಡದೆ ಕಾಡಿದೆ
ಯಾರ ಕೋಪ ಬಾಳೊ ಸುಳಿಗೆ ಸಿಲುಕಿ ನಲುಗಿದೆ
ಏಕೆ ಸೋತೆ ನಾನಿಂದು ಈ ಮನಸ್ಸ ನಾನೆ ಕೇಳಿದೆ
ಈ ಜೀವವು ಕರಗಿ ಆ ದೀಪದ ತರಹ
ನಿಂತ ನೆಲವು ನಡುಗೆ ನಾನು ಯಾರ ಕೇಳಲಿ
ನಾ ಏಕೆ ಬಾಳಲಿ
 
ಬದುಕು ಗುರಿಯ ಈ ಜೀವ ನೀಡಿದೆ ಮುಡಿಪು
ತೊಡುವ ಉಡುಪು ಕಲ್ಲಾಗಿ ಮಾಡಿದೆ ಮನಸ್ಸು
 
ಈ ಬಾಳು ಹೇಳಿ ಕೇಳಿ ಮೀರದಲ್ಲ

Suduva Chitegu song lyrics from Kannada Movie Parthasarathi starring Renuk Kumar, Akshatha Sridhar,, Lyrics penned by Harshavardhan Sung by Shivaraj, Victor Logidasan, Music Composed by Victor Logidasan, film is Directed by Robert Navaraj and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ