ಮಾತು ನಂತರ ಮೌನ ಪ್ರೀತಿ ನಿಂತರೆ ಉಳಿಯೆ ನಾ
ಮಾತು ನಂತರ ಮೌನ ಪ್ರೀತಿ ನಿಂತರೆ ಉಳಿಯೆ ನಾ
ಬೇರೇನು ಬೇಕಿಲ್ಲ ನೀನಲ್ಲ ನಿನ್ ಹೊರತು ನಾ ಬದುಕೆನ ನನ್ನೊಲವೆ
ದೂರನೆ ನೀನಿರಲು ದೂರೋಕೆ ಯಾರಿಲ್ಲದೆ ನಾ ಸಹಿಸೆನು ನನ್ನೊಲವೆ
ಬರಿ ಬೆಂಗಾಡು ಆಗಿ ಹೋಯ್ತು ನೀನಿರದ ಜೀವನ
ತುಸು ನೀ ನೋಡು ನನ್ನ ಕಡೆಗೆ ಬೇಡಿದೆ ಈ ಮನ
ಈ ಬಾಳಲ್ಲಿ ಎಲ್ಲ ಖುಷಿಗು ನೀನೇನೆ ಕಾರಣ
ಸವಿ ಮಾತಾಡು ಒಮ್ಮೆ ನೀನು ಈ ಕ್ಷಣ ಒಂಟಿ ನಾ
ಎಲ್ಲೆ ನಾನು ಇರಲಿ ನನ್ನೆಲ್ಲ ಧ್ಯಾನವು ನಿನ್ನದೆ
ಹಳೆ ಭೇಟಿ ಕಡೆಗೆ ತುಡಿದಿದೆ
ಬೇಕಾದ ಹಾಗೇನೆ ಈ ನನ್ನ ಮನಸ್ಸೇಕೊ
ಹಾಗೆ ನಡೆದಿದೆ ನನ್ನೊಲವೆ
ಸಾಂತ್ವನ ಹೇಳೊಕೆ ನೀನೇನೆ ಬೇಕೆಂದಿದೆ
ಬಾ ನನ್ನೊಲವೆ ನನ್ನೊಲವೆ
ಬರಿ ಬೆಂಗಾಡು ಆಗಿ ಹೋಯ್ತು ನೀನಿರದ ಜೀವನ
ತುಸು ನೀ ನೋಡು ನನ್ನ ಕಡೆಗೆ ಬೇಡಿದೆ ಈ ಮನ
ಈ ಬಾಳಲ್ಲಿ ಎಲ್ಲ ಖುಷಿಗೆ ನೀನೇನೆ ಕಾರಣ
ಸವಿ ಮಾತಾಡು ಒಮ್ಮೆ ನೀನು ಈ ಕ್ಷಣ ಒಂಟಿ ನಾ
ಹೊಸ ಮುಂಗಾರು ಬಂದ ಹಾಗೆ ನೀ ಬಂದೆ ಬಾಳಲಿ
ಅದು ನಿಂತಾಯ್ತು ನಾನು ಈಗ ಯಾರನು ಕೇಳಲಿ
ಹಳೆ ಸಂತೋಷ ಹಾಗೆ ಉಂಟು ಈ ನನ್ನ ಮನಸ್ಸಲಿ
ಬಿಡು ಸಾಕಷ್ಟು ಮುಂದೆ ಹೇಗೊ ಜೀವನ ಸಾಗಲಿ
ಮಾತು ನಂತರ ಮೌನ ಪ್ರೀತಿ ನಿಂತರೆ ಉಳಿಯೆ ನಾ
ಮಾತು ನಂತರ ಮೌನ ಪ್ರೀತಿ ನಿಂತರೆ ಉಳಿಯೆ ನಾ
ಬೇರೇನು ಬೇಕಿಲ್ಲ ನೀನಲ್ಲ ನಿನ್ ಹೊರತು ನಾ ಬದುಕೆನ ನನ್ನೊಲವೆ
ದೂರನೆ ನೀನಿರಲು ದೂರೋಕೆ ಯಾರಿಲ್ಲದೆ ನಾ ಸಹಿಸೆನು ನನ್ನೊಲವೆ
ಬರಿ ಬೆಂಗಾಡು ಆಗಿ ಹೋಯ್ತು ನೀನಿರದ ಜೀವನ
ತುಸು ನೀ ನೋಡು ನನ್ನ ಕಡೆಗೆ ಬೇಡಿದೆ ಈ ಮನ
ಈ ಬಾಳಲ್ಲಿ ಎಲ್ಲ ಖುಷಿಗು ನೀನೇನೆ ಕಾರಣ
ಸವಿ ಮಾತಾಡು ಒಮ್ಮೆ ನೀನು ಈ ಕ್ಷಣ ಒಂಟಿ ನಾ
ಎಲ್ಲೆ ನಾನು ಇರಲಿ ನನ್ನೆಲ್ಲ ಧ್ಯಾನವು ನಿನ್ನದೆ
ಹಳೆ ಭೇಟಿ ಕಡೆಗೆ ತುಡಿದಿದೆ
ಬೇಕಾದ ಹಾಗೇನೆ ಈ ನನ್ನ ಮನಸ್ಸೇಕೊ
ಹಾಗೆ ನಡೆದಿದೆ ನನ್ನೊಲವೆ
ಸಾಂತ್ವನ ಹೇಳೊಕೆ ನೀನೇನೆ ಬೇಕೆಂದಿದೆ
ಬಾ ನನ್ನೊಲವೆ ನನ್ನೊಲವೆ
ಬರಿ ಬೆಂಗಾಡು ಆಗಿ ಹೋಯ್ತು ನೀನಿರದ ಜೀವನ
ತುಸು ನೀ ನೋಡು ನನ್ನ ಕಡೆಗೆ ಬೇಡಿದೆ ಈ ಮನ
ಈ ಬಾಳಲ್ಲಿ ಎಲ್ಲ ಖುಷಿಗೆ ನೀನೇನೆ ಕಾರಣ
ಸವಿ ಮಾತಾಡು ಒಮ್ಮೆ ನೀನು ಈ ಕ್ಷಣ ಒಂಟಿ ನಾ
ಹೊಸ ಮುಂಗಾರು ಬಂದ ಹಾಗೆ ನೀ ಬಂದೆ ಬಾಳಲಿ
ಅದು ನಿಂತಾಯ್ತು ನಾನು ಈಗ ಯಾರನು ಕೇಳಲಿ
ಹಳೆ ಸಂತೋಷ ಹಾಗೆ ಉಂಟು ಈ ನನ್ನ ಮನಸ್ಸಲಿ
ಬಿಡು ಸಾಕಷ್ಟು ಮುಂದೆ ಹೇಗೊ ಜೀವನ ಸಾಗಲಿ
Maathu Nantara song lyrics from Kannada Movie Parthasarathi starring Renuk Kumar, Akshatha Sridhar,, Lyrics penned by Harshavardhan Sung by Anuradha Bhat, Music Composed by Victor Logidasan, film is Directed by Robert Navaraj and film is released on 2018