ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ
ಈ ಲೋಕಕೆ ಬರುವೆವು ನಾವು ಜೊತೆಯಲೆ ತರುವೆವು ನೋವು
ಎಲ್ಲಿಯು ನೀಡದೆ ಸುಳಿವೆ ಜೊತೆಯಲೆ ಇರುವುದು ಸಾವು
ಈ ಸಾವು ನೋವಿನ ಬಾಳಲಿ ಸ್ನೇಹದ ಪಯಣವೆ ತಂಗಾಳಿ
ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ
ಜೀವವ ನೀಡಿದ ಬ್ರಹ್ಮನು ಜೀವನ ನೀಡಲು ಮರೆತನು
ಅರಿಯದೆ ಸಿಗುವರು ಕೆಲವರು ಬದುಕಲಿ ಜೊತೆಯಲಿ ಇರುವರು
ನನ್ನ ಬದುಕಿನ ಪುಟವನು ಬರೆದರು ಪ್ರೀತಿಯ ನನ್ನ ಈ ಬ್ರಹ್ಮ ಗುರು
||ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ||
ಜೀವನ ಹುಡುಕುತ ಅಲೆವೆವು ಗುರಿಯನು ಮುಟ್ಟಲು ದಣಿವೆವು
ಕಾಡುತ ಬೇಡುತ ಓಡುತ ಕನಸ್ಸಿನ ಲೋಕವ ಕಟ್ಟುತ
ವಿಧಿ ಆಟದ ಈ ಬಾಳಲಿ ಒಲವು ಗೆಲುವಿನ ಜೋಕಾಲಿ
||ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ||
||ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ||
ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ
ಈ ಲೋಕಕೆ ಬರುವೆವು ನಾವು ಜೊತೆಯಲೆ ತರುವೆವು ನೋವು
ಎಲ್ಲಿಯು ನೀಡದೆ ಸುಳಿವೆ ಜೊತೆಯಲೆ ಇರುವುದು ಸಾವು
ಈ ಸಾವು ನೋವಿನ ಬಾಳಲಿ ಸ್ನೇಹದ ಪಯಣವೆ ತಂಗಾಳಿ
ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ
ಜೀವವ ನೀಡಿದ ಬ್ರಹ್ಮನು ಜೀವನ ನೀಡಲು ಮರೆತನು
ಅರಿಯದೆ ಸಿಗುವರು ಕೆಲವರು ಬದುಕಲಿ ಜೊತೆಯಲಿ ಇರುವರು
ನನ್ನ ಬದುಕಿನ ಪುಟವನು ಬರೆದರು ಪ್ರೀತಿಯ ನನ್ನ ಈ ಬ್ರಹ್ಮ ಗುರು
||ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ||
ಜೀವನ ಹುಡುಕುತ ಅಲೆವೆವು ಗುರಿಯನು ಮುಟ್ಟಲು ದಣಿವೆವು
ಕಾಡುತ ಬೇಡುತ ಓಡುತ ಕನಸ್ಸಿನ ಲೋಕವ ಕಟ್ಟುತ
ವಿಧಿ ಆಟದ ಈ ಬಾಳಲಿ ಒಲವು ಗೆಲುವಿನ ಜೋಕಾಲಿ
||ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ||
||ದುನಿಯ ದುನಿಯ ದುನಿಯ ನಮ್ಮಿ ಪ್ರೀತಿಯ ದುನಿಯ
ಬದುಕೆ ಸುಂದರ ದುನಿಯ ಮುಗಿಯದ ಪಯಣವಿ ದುನಿಯ||
Duniya Duniya song lyrics from Kannada Movie Parthasarathi starring Renuk Kumar, Akshatha Sridhar,, Lyrics penned by Robert Navaraj Sung by Santhosh, Music Composed by Victor Logidasan, film is Directed by Robert Navaraj and film is released on 2018