Manase Manase Lyrics

ಮನಸ್ಸೆ ಮನಸ್ಸೆ Lyrics

in Parthasarathi

in ಪಾರ್ಥಸಾರಥಿ

LYRIC

ಮನಸ್ಸೆ ಮನಸ್ಸೆ ನಿನಗೆ ಏನಾಗಿದೆ
ಇರುವ ಸ್ಥಳವ ಮರೆತು ನೀ ಎಲ್ಲೊ ಇರುವೆ
ನನ್ನಿಯನ  ದನಿ
 
ಬಳಿ ಬಾ ಪ್ರಿಯಸಖ ಮರಳುಗಾಡಿನ ಶಿಲೆಯಂತಿದೆ ಈ ಜೀವ
ಬೆಂದು ಬಿರುಕಿದೆ ನೀನಿಲ್ಲದೆ ನನ್ನ ಆಕ್ರಂದನಕ್ಕೆ ಈಗ
ನನ್ನುಸಿರೆ ನಿಂತಿದೆ
 
ಕಾರ್ಮುಗಿಲ ನಿಶೆಯಂತೆ ಆವರಿಸು ನಿನ್‌ ನೆರಳ ಸನಿಹ ಅರ್ಪಿಸು
ಮುಂಗಾರುಮಳೆಯಂತೆ ಎದೆಯಲ್ಲಿ ಆರ್ಭಟಿಸು
ಅದರ ಹನಿಯಿಂದಲೆ ನನ್ನ ಆಕ್ರಮಿಸು
ನಿನ್ನ ಕಂಪಲ್ಲಿ ಅರಳಿರುವ ತಾವರೆಯು ನಾ
ನಿನ್ನ ಅಂಚಲ್ಲಿ ಅವಿತಿರುವ ಪ್ರೇಮಖೈದಿ ನಾ
ನನ್ನುಸಿರು ನಿಂತಿದೆ
 
ಮನಸ್ಸೆ ಮನಸ್ಸೆ ಹೀಗೇಕೆ ಕಾಡುವೆ
ಪ್ರೀತಿ ಜ್ವರ ಬಿತ್ತಿ ನೀ ಎಲ್ಲಿ ಒಡುವೆ
ನನ್ನುಸಿರೆ ನಿಂತಿದೆ

ಮನಸ್ಸೆ ಮನಸ್ಸೆ ನಿನಗೆ ಏನಾಗಿದೆ
ಇರುವ ಸ್ಥಳವ ಮರೆತು ನೀ ಎಲ್ಲೊ ಇರುವೆ
ನನ್ನಿಯನ  ದನಿ
 
ಬಳಿ ಬಾ ಪ್ರಿಯಸಖ ಮರಳುಗಾಡಿನ ಶಿಲೆಯಂತಿದೆ ಈ ಜೀವ
ಬೆಂದು ಬಿರುಕಿದೆ ನೀನಿಲ್ಲದೆ ನನ್ನ ಆಕ್ರಂದನಕ್ಕೆ ಈಗ
ನನ್ನುಸಿರೆ ನಿಂತಿದೆ
 
ಕಾರ್ಮುಗಿಲ ನಿಶೆಯಂತೆ ಆವರಿಸು ನಿನ್‌ ನೆರಳ ಸನಿಹ ಅರ್ಪಿಸು
ಮುಂಗಾರುಮಳೆಯಂತೆ ಎದೆಯಲ್ಲಿ ಆರ್ಭಟಿಸು
ಅದರ ಹನಿಯಿಂದಲೆ ನನ್ನ ಆಕ್ರಮಿಸು
ನಿನ್ನ ಕಂಪಲ್ಲಿ ಅರಳಿರುವ ತಾವರೆಯು ನಾ
ನಿನ್ನ ಅಂಚಲ್ಲಿ ಅವಿತಿರುವ ಪ್ರೇಮಖೈದಿ ನಾ
ನನ್ನುಸಿರು ನಿಂತಿದೆ
 
ಮನಸ್ಸೆ ಮನಸ್ಸೆ ಹೀಗೇಕೆ ಕಾಡುವೆ
ಪ್ರೀತಿ ಜ್ವರ ಬಿತ್ತಿ ನೀ ಎಲ್ಲಿ ಒಡುವೆ
ನನ್ನುಸಿರೆ ನಿಂತಿದೆ

Manase Manase song lyrics from Kannada Movie Parthasarathi starring Renuk Kumar, Akshatha Sridhar,, Lyrics penned by Dr Puni Sung by Anuradha Bhat, Music Composed by Victor Logidasan, film is Directed by Robert Navaraj and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ