Kannu Reppe Ondanondu Lyrics

ಕಣ್ಣು ರೆಪ್ಪೆ ಒಂದನೊಂದು Lyrics

in Paropakari

in ಪರೋಪಕಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಊಂ..ಊಂ ..ಆ.. ಆ..
               ಕಣ್ಣು ರೆಪ್ಪೆ ಒಂದನೊಂದು ಮರೆವುದೇ
               ಕಣ್ಣು ರೆಪ್ಪೆ ಒಂದನೊಂದು ಮರೆವುದೇ
               ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು : ಲಾಲ ಲಾಲ ಲಾಲ ಲಾಲ ಲಾಲಲ
                ಅವು ಎಂದಾದರೂ ಒಂದನೊಂದು ಮರೆವುದೇ
                ಹೂವು ಗಂಧ ಬೇರೆ ಬೇರೆ ಇರುವುದೇ
ಇಬ್ಬರೂ : ಲಾಲ ಲಾಲ ಉಂ ಊಂ ಹೂಂ..

ಹೆಣ್ಣು : ಎಂದೋ ಎಲ್ಲೋ ನಮ್ಮ ಮಿಲನ ಆಯಿತು
                ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಗಂಡು : ಹೇಗೋ ಏನೋ ಒಲವು ಮೂಡಿ ಬೆಳೆಯಿತು
ಹೆಣ್ಣು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ನನ್ನಾ ನಿನ್ನ   
ಹೆಣ್ಣು : ಊ..ಹೂ..ನನ್ನಾ ನಿನ್ನ   
ಗಂಡು : ಆ..ಆ...
ಇಬ್ಬರೂ : ನನ್ನಾ ನಿನ್ನ ಪ್ರೇಮ ಬೆಸುಗೆ ಬಿಡುವುದೇ
                ಕಣ್ಣು ರೆಪ್ಪೆ ಒಂದನೊಂದು ಮರೆವುದೇ

ಗಂಡು : ಊರು ಕೇರಿ ಒಂದು ಪ್ರೇಮ ಕೇಳದು   
ಹೆಣ್ಣು : ಆ..ಆ..ಆ‌ಅ
ಗಂಡು : ಊರು ಕೇರಿ ಒಂದು ಪ್ರೇಮ ಕೇಳದು
ಹೆಣ್ಣು : ಜಾತಿ ಗೀತಿ ಹೆಸರು ಕೂಡ ತಿಳಿಯದು
ಗಂಡು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಮನ ಮನ     
ಗಂಡು : ಮನ ಮನ
ಇಬ್ಬರೂ : ಮನ ಮನ ಮಾತನೊಂದೆ ಅರಿವುದು

|| ಗಂಡು : ಕಣ್ಣು ರೆಪ್ಪೆ ಒಂದನೊಂದು ಮರೆವುದೇ
                ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು :  ಹೂವು ಗಂಧ ಬೇರೆ ಬೇರೆ ಇರುವುದೇ
                 ಅವು ಎಂದಾದರೂ ಒಂದನೊಂದು ಮರೆವುದೇ
ಇಬ್ಬರೂ : ಲಾಲ ಲಾಲ ಲಾಲ ಲಾಲ ಲಾಲಲಾ…||

ಗಂಡು : ಊಂ..ಊಂ ..ಆ.. ಆ..
               ಕಣ್ಣು ರೆಪ್ಪೆ ಒಂದನೊಂದು ಮರೆವುದೇ
               ಕಣ್ಣು ರೆಪ್ಪೆ ಒಂದನೊಂದು ಮರೆವುದೇ
               ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು : ಲಾಲ ಲಾಲ ಲಾಲ ಲಾಲ ಲಾಲಲ
                ಅವು ಎಂದಾದರೂ ಒಂದನೊಂದು ಮರೆವುದೇ
                ಹೂವು ಗಂಧ ಬೇರೆ ಬೇರೆ ಇರುವುದೇ
ಇಬ್ಬರೂ : ಲಾಲ ಲಾಲ ಉಂ ಊಂ ಹೂಂ..

ಹೆಣ್ಣು : ಎಂದೋ ಎಲ್ಲೋ ನಮ್ಮ ಮಿಲನ ಆಯಿತು
                ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಗಂಡು : ಹೇಗೋ ಏನೋ ಒಲವು ಮೂಡಿ ಬೆಳೆಯಿತು
ಹೆಣ್ಣು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ನನ್ನಾ ನಿನ್ನ   
ಹೆಣ್ಣು : ಊ..ಹೂ..ನನ್ನಾ ನಿನ್ನ   
ಗಂಡು : ಆ..ಆ...
ಇಬ್ಬರೂ : ನನ್ನಾ ನಿನ್ನ ಪ್ರೇಮ ಬೆಸುಗೆ ಬಿಡುವುದೇ
                ಕಣ್ಣು ರೆಪ್ಪೆ ಒಂದನೊಂದು ಮರೆವುದೇ

ಗಂಡು : ಊರು ಕೇರಿ ಒಂದು ಪ್ರೇಮ ಕೇಳದು   
ಹೆಣ್ಣು : ಆ..ಆ..ಆ‌ಅ
ಗಂಡು : ಊರು ಕೇರಿ ಒಂದು ಪ್ರೇಮ ಕೇಳದು
ಹೆಣ್ಣು : ಜಾತಿ ಗೀತಿ ಹೆಸರು ಕೂಡ ತಿಳಿಯದು
ಗಂಡು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಮನ ಮನ     
ಗಂಡು : ಮನ ಮನ
ಇಬ್ಬರೂ : ಮನ ಮನ ಮಾತನೊಂದೆ ಅರಿವುದು

|| ಗಂಡು : ಕಣ್ಣು ರೆಪ್ಪೆ ಒಂದನೊಂದು ಮರೆವುದೇ
                ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು :  ಹೂವು ಗಂಧ ಬೇರೆ ಬೇರೆ ಇರುವುದೇ
                 ಅವು ಎಂದಾದರೂ ಒಂದನೊಂದು ಮರೆವುದೇ
ಇಬ್ಬರೂ : ಲಾಲ ಲಾಲ ಲಾಲ ಲಾಲ ಲಾಲಲಾ…||

Kannu Reppe Ondanondu Marevude song lyrics from Kannada Movie Paropakari starring Dr Rajkumar, Jayanthi, Sampath, Lyrics penned by R N Jayagopal Sung by P B Srinivas, S Janaki, Music Composed by Upendra Kumar, film is Directed by Y R Swamy and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ