ಜೋಕೆ.... ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೆ ಈ ಸಂಚೂ...
|| ಜೋಕೆ.... ನಾನು ಬಳ್ಳಿಯ
ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೆ ಈ ಸಂಚೂ....||
ಸೊಂಟ ಬಳುಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ...
ತುಂಟು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂಧಿ ಆವಾಗ ...
ಚೆಂದದ ಕೆಂದುಟಿ
ಜೇನ ಹೀರುವ ದುಂಬಿ ಆಗುವಬಾ..
ಆದರೆ ನಂತರ ಮತ್ತು ಬಂದರೆ
ನಿಧಾನ ನಿಧಾನ ....
|| ಜೋಕೆ.... ನಾನು ಬಳ್ಳಿಯ
ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೆ ಈ ಸಂಚೂ....||
ಏನು ಹುಡುಕುವೆ ನೀನು
ನನ್ನಂದ ನೋಡೆಯೇನು
ನಂಗಿಂತ ರತಿ ಬೇಕೇನೊ
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನ
ಸನ್ನೆಯ ತಿಳಿ ಓ ಚೆನ್ನಾ ..
ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ
ಬಲ್ಲೆಯ ಜಾಲದಿ ತಪ್ಪಿ ಓಡುವ
ವಿಧಾನ ವಿಧಾನ
|| ಜೋಕೆ.... ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೆ ಈ ಸಂಚೂ.... ||
||ಜೋಕೆ....
ಲರರರರರ
ಲಲಲಲಲಲ
ಲಲಲಲಲಲ ಲಲಲಲಲ…||
ಜೋಕೆ.... ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೆ ಈ ಸಂಚೂ...
|| ಜೋಕೆ.... ನಾನು ಬಳ್ಳಿಯ
ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೆ ಈ ಸಂಚೂ....||
ಸೊಂಟ ಬಳುಕುವಾಗ
ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ...
ತುಂಟು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀ ನನ್ನ ಬಂಧಿ ಆವಾಗ ...
ಚೆಂದದ ಕೆಂದುಟಿ
ಜೇನ ಹೀರುವ ದುಂಬಿ ಆಗುವಬಾ..
ಆದರೆ ನಂತರ ಮತ್ತು ಬಂದರೆ
ನಿಧಾನ ನಿಧಾನ ....
|| ಜೋಕೆ.... ನಾನು ಬಳ್ಳಿಯ
ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೆ ಈ ಸಂಚೂ....||
ಏನು ಹುಡುಕುವೆ ನೀನು
ನನ್ನಂದ ನೋಡೆಯೇನು
ನಂಗಿಂತ ರತಿ ಬೇಕೇನೊ
ಹೆಜ್ಜೆ ಇಡುವ ಮುನ್ನ
ನೀ ನೋಡು ಒಮ್ಮೆ ನನ್ನ
ಸನ್ನೆಯ ತಿಳಿ ಓ ಚೆನ್ನಾ ..
ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ
ಬಲ್ಲೆಯ ಜಾಲದಿ ತಪ್ಪಿ ಓಡುವ
ವಿಧಾನ ವಿಧಾನ
|| ಜೋಕೆ.... ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ
ಅರಿವೆ ಈ ಸಂಚೂ.... ||
||ಜೋಕೆ....
ಲರರರರರ
ಲಲಲಲಲಲ
ಲಲಲಲಲಲ ಲಲಲಲಲ…||
Joke Naanu Balliya Minchu song lyrics from Kannada Movie Paropakari starring Dr Rajkumar, Jayanthi, Sampath, Lyrics penned by R N Jayagopal Sung by L R Eswari, Music Composed by Upendra Kumar, film is Directed by Y R Swamy and film is released on 1970