Ice Cream Beke Lyrics

ಐಸ್ ಕ್ರೀಮ್ ಬೇಕೇ Lyrics

in Paropakari

in ಪರೋಪಕಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಮುಟ್ಟಿ ಒಮ್ಮೆ ಬಾಯಲಿಟ್ಟು
ನೋಡಿರಿ ಲೊಟ್ಟೆ ಹೊಡೆದು
ಲೊಟ್ಟೆ ಹೊಡೆದು
ಹಣ ಕೊಟ್ಟು ಹೋಗಿರಿ
 
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಐಸ್ ಕ್ರೀಮ್ ಐಸ್ ಕ್ರೀಮ್
ಐಸ್ ಕ್ರೀಮ್ ಐಸ್ ಕ್ರೀಮ್
 
ಅಳುವ ಮಕ್ಕಳ.. ಆಹೂಂ 
ನಗಿಸಿ ನಲಿಸುವ..  ಆಹ್ಹಹ
ಅಳುವ ಮಕ್ಕಳ ನಗಿಸಿ ನಲಿಸುವ
ಬಣ್ಣಬಣ್ಣದ ಐಸ್ ಕ್ರೀಮ್
ತರುಣರಿದನು ಕಣ್ಣು ಮುಚ್ಚಿ ತಿನ್ನಲು
ಮರೆಯಲಾಗದ ಸ್ವೀಟ್ ಡ್ರಿಮ್
ಓ.. ವಾಟ್ ಎ ಫೈನ್ ಡ್ರೀಮ್  
ಯುವತಿ ಒಮ್ಮೆ ಇದ ಬಾಯಲಿಟ್ಟರೇ
ಮೈಯೆಲ್ಲಾ ಬರಿ ಜುಮ್ ಜುಮ್
ಬೊಕ್ಕು ತಲೆಯ ತಾತಯ್ಯ ತಿಂದರೇ
ಬೊಚ್ಚು ಬಾಯೆಲ್ಲ ಘಮ್ ಘಮ್
 
|| ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಯುಡಲಲ್ಲಿಈ.ಹೀ ... ಯುಡಲಲ್ಲಿಈ.ಹೀ..|| 
 
ಓಟು ಬೇಟೆಗೆ ಓಟ್ ಫಾರ್ ಐಸ್ ಕ್ರೀಮ್  
ಓಟು ಬೇಟೆಗೆ ಎಲ್ಲ ಪಾರ್ಟಿಯು 
ಉಪಯೋಗಿಸುವುದೇ ಈ ಐಸ್ 
ಹಚ್ಚಿ ಹಾಕಿಯಜಮಾನರ ಮರ್ಜಿಗೆ
ಎಲ್ಲ ಹಚ್ಚುವುದು ಈ ಐಸ್ 
ಮೂರನೇ ಮಡದಿ... ಮೂರನೇ ಮಡದಿ
ಮೆಚ್ಚಬೇಕು ತಗೋ ಐಸ್
ಮೆತ್ತಗೆ ಇದನು ಉಪಯೋಗಿಸು 
ಸಿಡುಕ ಗಂಡನ ನಗಿಸು ಒಡವೆಯ ಗಿಟ್ಟಿಸಬೇಕೇ
ಹೂಂ ತಗೋ ಐಸ್..
 
|| ಐಸ್ ಕ್ರೀಮ್ ಬೇಕೇ ಐಸ್
ಐಸ್ ಕ್ರೀಮ್ ಐಸ್ ಕ್ರೀಮ್
ಐಸ್ ಕ್ರೀಮ್ ಐಸ್ ಕ್ರೀಮ್…||
 
ಸೋತು ಸೊರಗಿದ ವೀರ ತೆಗೆದುಕೋ
ಗೆಲ್ಲಲಿದನು ತಿನ್ನಬೇಕು 
ತಿನ್ನಬೇಕಪ್ಪಾ... ತಿಂದಮೇಲೆ ಉಲ್ಲಾಸದಿಂದಾ
ಅವನನ್ನು ಬಡಿಯಬೇಕು  
ಫಟಾ ಫಟ್ ಫಟಾ ಫಟ್ ಫಟಾ ಫಟ್ಫ ಫಟ್ 
ಚೆಲುವೆ ಗಮನವ ಸೆಳೆಯ ಮಾತಲಿ
ಸ್ವಲ್ಪ ಬಳಸಲೇ...  ಬೇಕು 
ಎಲ್ಲೇ ಇರಲಿ  ಜನಪ್ರಿಯತೆ ಗಳಿಸಿ
ಈ  ಐಸ್ ಹಚ್ಚಲೇಬೇಕು 
ಸಾರೀ ನಾ ನಿಜ ಹೇಳ್ತಾ ಇದ್ದೀನಿ ..
ಈ ಐಸ್ ಹಚ್ಚೇ ಹಚ್ಚಬೇಕು 
 
|| ಐಸ್ ಕ್ರೀಮ್ ತಗೋ ಐಸ್ ಕ್ರೀಮ್ 
ಮುಟ್ಟಿ ಒಮ್ಮೆ ಬಾಯಲಿಟ್ಟು ನೋಡಿರಿ
ಲೊಟ್ಟೆ ಹೊಡೆದು ಹಣ ಕೊಟ್ಟು ಹೋಗಿರಿ
ಐಸ್ ಕ್ರೀಮ್ ಬೇಕೇ ಐಸ್....  ಕ್ರೀಮ್... || 

ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಮುಟ್ಟಿ ಒಮ್ಮೆ ಬಾಯಲಿಟ್ಟು
ನೋಡಿರಿ ಲೊಟ್ಟೆ ಹೊಡೆದು
ಲೊಟ್ಟೆ ಹೊಡೆದು
ಹಣ ಕೊಟ್ಟು ಹೋಗಿರಿ
 
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಐಸ್ ಕ್ರೀಮ್ ಐಸ್ ಕ್ರೀಮ್
ಐಸ್ ಕ್ರೀಮ್ ಐಸ್ ಕ್ರೀಮ್
 
ಅಳುವ ಮಕ್ಕಳ.. ಆಹೂಂ 
ನಗಿಸಿ ನಲಿಸುವ..  ಆಹ್ಹಹ
ಅಳುವ ಮಕ್ಕಳ ನಗಿಸಿ ನಲಿಸುವ
ಬಣ್ಣಬಣ್ಣದ ಐಸ್ ಕ್ರೀಮ್
ತರುಣರಿದನು ಕಣ್ಣು ಮುಚ್ಚಿ ತಿನ್ನಲು
ಮರೆಯಲಾಗದ ಸ್ವೀಟ್ ಡ್ರಿಮ್
ಓ.. ವಾಟ್ ಎ ಫೈನ್ ಡ್ರೀಮ್  
ಯುವತಿ ಒಮ್ಮೆ ಇದ ಬಾಯಲಿಟ್ಟರೇ
ಮೈಯೆಲ್ಲಾ ಬರಿ ಜುಮ್ ಜುಮ್
ಬೊಕ್ಕು ತಲೆಯ ತಾತಯ್ಯ ತಿಂದರೇ
ಬೊಚ್ಚು ಬಾಯೆಲ್ಲ ಘಮ್ ಘಮ್
 
|| ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಯುಡಲಲ್ಲಿಈ.ಹೀ ... ಯುಡಲಲ್ಲಿಈ.ಹೀ..|| 
 
ಓಟು ಬೇಟೆಗೆ ಓಟ್ ಫಾರ್ ಐಸ್ ಕ್ರೀಮ್  
ಓಟು ಬೇಟೆಗೆ ಎಲ್ಲ ಪಾರ್ಟಿಯು 
ಉಪಯೋಗಿಸುವುದೇ ಈ ಐಸ್ 
ಹಚ್ಚಿ ಹಾಕಿಯಜಮಾನರ ಮರ್ಜಿಗೆ
ಎಲ್ಲ ಹಚ್ಚುವುದು ಈ ಐಸ್ 
ಮೂರನೇ ಮಡದಿ... ಮೂರನೇ ಮಡದಿ
ಮೆಚ್ಚಬೇಕು ತಗೋ ಐಸ್
ಮೆತ್ತಗೆ ಇದನು ಉಪಯೋಗಿಸು 
ಸಿಡುಕ ಗಂಡನ ನಗಿಸು ಒಡವೆಯ ಗಿಟ್ಟಿಸಬೇಕೇ
ಹೂಂ ತಗೋ ಐಸ್..
 
|| ಐಸ್ ಕ್ರೀಮ್ ಬೇಕೇ ಐಸ್
ಐಸ್ ಕ್ರೀಮ್ ಐಸ್ ಕ್ರೀಮ್
ಐಸ್ ಕ್ರೀಮ್ ಐಸ್ ಕ್ರೀಮ್…||
 
ಸೋತು ಸೊರಗಿದ ವೀರ ತೆಗೆದುಕೋ
ಗೆಲ್ಲಲಿದನು ತಿನ್ನಬೇಕು 
ತಿನ್ನಬೇಕಪ್ಪಾ... ತಿಂದಮೇಲೆ ಉಲ್ಲಾಸದಿಂದಾ
ಅವನನ್ನು ಬಡಿಯಬೇಕು  
ಫಟಾ ಫಟ್ ಫಟಾ ಫಟ್ ಫಟಾ ಫಟ್ಫ ಫಟ್ 
ಚೆಲುವೆ ಗಮನವ ಸೆಳೆಯ ಮಾತಲಿ
ಸ್ವಲ್ಪ ಬಳಸಲೇ...  ಬೇಕು 
ಎಲ್ಲೇ ಇರಲಿ  ಜನಪ್ರಿಯತೆ ಗಳಿಸಿ
ಈ  ಐಸ್ ಹಚ್ಚಲೇಬೇಕು 
ಸಾರೀ ನಾ ನಿಜ ಹೇಳ್ತಾ ಇದ್ದೀನಿ ..
ಈ ಐಸ್ ಹಚ್ಚೇ ಹಚ್ಚಬೇಕು 
 
|| ಐಸ್ ಕ್ರೀಮ್ ತಗೋ ಐಸ್ ಕ್ರೀಮ್ 
ಮುಟ್ಟಿ ಒಮ್ಮೆ ಬಾಯಲಿಟ್ಟು ನೋಡಿರಿ
ಲೊಟ್ಟೆ ಹೊಡೆದು ಹಣ ಕೊಟ್ಟು ಹೋಗಿರಿ
ಐಸ್ ಕ್ರೀಮ್ ಬೇಕೇ ಐಸ್....  ಕ್ರೀಮ್... || 

Ice Cream Beke song lyrics from Kannada Movie Paropakari starring Dr Rajkumar, Jayanthi, Sampath, Lyrics penned by Chi Udayashankar Sung by P B Srinivas, Music Composed by Upendra Kumar, film is Directed by Y R Swamy and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ