Hodare Hogu Nanagenu Lyrics

ಹೋದರೆ ಹೋಗೂ ನನಗೇನೂ Lyrics

in Paropakari

in ಪರೋಪಕಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೋದರೆ ಹೋಗು ನನಗೇನು
                ಹೋದರೆ ಹೋಗು ನನಗೇನು
                ಕೋಪದೆ ತಾಪದೆ ಫಲವೇನು
                ಬಲ್ಲೇ ನಿನ್ನಈ ವೇಷ  
                ಏಕೆ ನನ್ನಲ್ಲಿ ಈ ರೋಷ
               ಓ ಲೀಲಾವತೀ..ಓ ಮೈನಾವತೀ.
                ಓ ಯಾರೋವತೀ..

ಗಂಡು : ಈ ದಾರಿಯು ಬರಿ ಕಲ್ಲು
                ಬರಿ ಮುಳ್ಳು ಬಲ್ಲೆಯೇನು
                ಈ ಕಾಡಲಿ ಕಳ್ಳರಂತೆ
                ಕಾಕರಂತೆ ತಿಳಿ ನೀನು
                ಒಂಟಿಯಾದ ಹೆಣ್ಣು
                ಬಂಗಾರದಂಥ ಹಣ್ಣು
                 ಒಂಟಿಯಾದ ಹೆಣ್ಣು
              ಬಂಗಾರದಂಥ ಹಣ್ಣು 
                ಇಲ್ಲಿ ನಿನ್ನ ಗತಿಯು ಏನು..
ಹೆಣ್ಣು : ಏಯ್ ನನ್ನನು ಕಾಡಿ ಫಲವಿಲ್ಲಾ  
                ಹೆದರುವ ಹೆಣ್ಣು ನಾನಲ್ಲಾ
                ಬಲ್ಲೇ ನಿನ್ನಾ ತುಂಟಾಟ  
                ಏಕೆ ನನ್ನಲ್ಲಿ ಪುಂಡಾಟ
                ಓ ರಾಜ್ ಕುಮಾರ್.. ಓ ಕಿಶೋರ್ ಕುಮಾರ್..
                ಓ ಯಾರೋ ಕುಮಾರ್....

ಹೆಣ್ಣು :  ಗಂಡೆಂದರೆ ಬರಿ ಡಂಭ 
                 ಮಹಾ ಜಂಭ ಜಾತಿಯಂತೆ
                 ಮಾತೆಲ್ಲವೂ ಬರೀ ಪೊಳ್ಳು
                 ಮಹಾ ಸುಳ್ಳು ಕಂತೆಯಂತೆ
                 ಕಳ್ಳಕಾಕರೆಲ್ಲಾ ಇನ್ನಾರು ಇಲ್ಲಿ ಇಲ್ಲಾ
                 ಕಳ್ಳಕಾಕರೆಲ್ಲಾ ಇನ್ನಾರು ಇಲ್ಲಿ ಇಲ್ಲಾ
                 ಇಲ್ಲಿ ನಿಂತ ನೀನೇ ಎಲ್ಲಾ ಹಾ... 

|| ಗಂಡು : ಹೋದರೆ ಹೋಗು ನನಗೇನು…||

ಗಂಡು : ನೀ ಬೀರಿದಾ ಕಲ್ಲು ಕೂಡಾ
                ಹೂವ ಮಾಲೆ ಆಯಿತಂತೆ
                ನೀ ಬೈದರೆ ಬಿಸಿ ಮಾತು
                ಜೇನ ಸವಿಯ ಹೊಂದಿತಂತೆ
ಹೆಣ್ಣು : ಭಂಢತನ ಸಾಕು ಇನ್ನೆಷ್ಟು ಹೇಳಬೇಕು
                ಭಂಢತನ ಸಾಕು ಇನ್ನೆಷ್ಟು ಹೇಳಬೇಕು
                ನಿನ್ನ ದಾರಿ ನೋಡಿಕೊಂಡು ಹೋಗು...

|| ಗಂಡು : ಹೋದರೆ ಹೋಗು ನನಗೇನು
                ಕೋಪದೆ ತಾಪದೆ ಫಲವೇನು
ಹೆಣ್ಣು :  ಬಲ್ಲೇ ನಿನ್ನಾ ತುಂಟಾಟ  
                ಏಕೆ ನನ್ನಲ್ಲಿ ಪುಂಡಾಟ
                ಓ ರಾಜ್ ಕುಮಾರ್..
ಗಂಡು : (ಓ ಲೀಲಾವತೀ)            
ಹೆಣ್ಣು :  ಓ ಯಾರೋ ಕುಮಾರ್..
ಗಂಡು : (ಓ ಯಾರೋವತೀ.)….||
 

ಗಂಡು : ಹೋದರೆ ಹೋಗು ನನಗೇನು
                ಹೋದರೆ ಹೋಗು ನನಗೇನು
                ಕೋಪದೆ ತಾಪದೆ ಫಲವೇನು
                ಬಲ್ಲೇ ನಿನ್ನಈ ವೇಷ  
                ಏಕೆ ನನ್ನಲ್ಲಿ ಈ ರೋಷ
               ಓ ಲೀಲಾವತೀ..ಓ ಮೈನಾವತೀ.
                ಓ ಯಾರೋವತೀ..

ಗಂಡು : ಈ ದಾರಿಯು ಬರಿ ಕಲ್ಲು
                ಬರಿ ಮುಳ್ಳು ಬಲ್ಲೆಯೇನು
                ಈ ಕಾಡಲಿ ಕಳ್ಳರಂತೆ
                ಕಾಕರಂತೆ ತಿಳಿ ನೀನು
                ಒಂಟಿಯಾದ ಹೆಣ್ಣು
                ಬಂಗಾರದಂಥ ಹಣ್ಣು
                 ಒಂಟಿಯಾದ ಹೆಣ್ಣು
              ಬಂಗಾರದಂಥ ಹಣ್ಣು 
                ಇಲ್ಲಿ ನಿನ್ನ ಗತಿಯು ಏನು..
ಹೆಣ್ಣು : ಏಯ್ ನನ್ನನು ಕಾಡಿ ಫಲವಿಲ್ಲಾ  
                ಹೆದರುವ ಹೆಣ್ಣು ನಾನಲ್ಲಾ
                ಬಲ್ಲೇ ನಿನ್ನಾ ತುಂಟಾಟ  
                ಏಕೆ ನನ್ನಲ್ಲಿ ಪುಂಡಾಟ
                ಓ ರಾಜ್ ಕುಮಾರ್.. ಓ ಕಿಶೋರ್ ಕುಮಾರ್..
                ಓ ಯಾರೋ ಕುಮಾರ್....

ಹೆಣ್ಣು :  ಗಂಡೆಂದರೆ ಬರಿ ಡಂಭ 
                 ಮಹಾ ಜಂಭ ಜಾತಿಯಂತೆ
                 ಮಾತೆಲ್ಲವೂ ಬರೀ ಪೊಳ್ಳು
                 ಮಹಾ ಸುಳ್ಳು ಕಂತೆಯಂತೆ
                 ಕಳ್ಳಕಾಕರೆಲ್ಲಾ ಇನ್ನಾರು ಇಲ್ಲಿ ಇಲ್ಲಾ
                 ಕಳ್ಳಕಾಕರೆಲ್ಲಾ ಇನ್ನಾರು ಇಲ್ಲಿ ಇಲ್ಲಾ
                 ಇಲ್ಲಿ ನಿಂತ ನೀನೇ ಎಲ್ಲಾ ಹಾ... 

|| ಗಂಡು : ಹೋದರೆ ಹೋಗು ನನಗೇನು…||

ಗಂಡು : ನೀ ಬೀರಿದಾ ಕಲ್ಲು ಕೂಡಾ
                ಹೂವ ಮಾಲೆ ಆಯಿತಂತೆ
                ನೀ ಬೈದರೆ ಬಿಸಿ ಮಾತು
                ಜೇನ ಸವಿಯ ಹೊಂದಿತಂತೆ
ಹೆಣ್ಣು : ಭಂಢತನ ಸಾಕು ಇನ್ನೆಷ್ಟು ಹೇಳಬೇಕು
                ಭಂಢತನ ಸಾಕು ಇನ್ನೆಷ್ಟು ಹೇಳಬೇಕು
                ನಿನ್ನ ದಾರಿ ನೋಡಿಕೊಂಡು ಹೋಗು...

|| ಗಂಡು : ಹೋದರೆ ಹೋಗು ನನಗೇನು
                ಕೋಪದೆ ತಾಪದೆ ಫಲವೇನು
ಹೆಣ್ಣು :  ಬಲ್ಲೇ ನಿನ್ನಾ ತುಂಟಾಟ  
                ಏಕೆ ನನ್ನಲ್ಲಿ ಪುಂಡಾಟ
                ಓ ರಾಜ್ ಕುಮಾರ್..
ಗಂಡು : (ಓ ಲೀಲಾವತೀ)            
ಹೆಣ್ಣು :  ಓ ಯಾರೋ ಕುಮಾರ್..
ಗಂಡು : (ಓ ಯಾರೋವತೀ.)….||
 

Hodare Hogu Nanagenu song lyrics from Kannada Movie Paropakari starring Dr Rajkumar, Jayanthi, Sampath, Lyrics penned by Chi Udayashankar Sung by P B Srinivas, S Janaki, Music Composed by Upendra Kumar, film is Directed by Y R Swamy and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ