-
ಹೇ ಅಪ್ನಾಣೆ ಅಮ್ನಾಣೆ ಎಲೆಕ್ಷನ್ ಬಂದಿಲ್ಲ ಹೆದರಬ್ಯಾಡಿ
ಈ ಚೆಲುವಣ್ಣ ನಿಂತಿಲ್ಲ ನಿಂತರು ಗೆಲ್ಲಲ್ಲ
ಠೇವಣಿ ಉಳಿಯಲ್ಲ ಚಿಂತೆ ಬ್ಯಾಡಿ
ಅಳಿಯದ್ಯಾವ್ರು ನಮ್ ಹಳ್ಳಿಗ್ ಬಂದ್ರು
ಮದುವಣಿಗನ ಮೆರವಣಿಗೆಗೆ ಬಾ ಹೇ ಬಾ
ಆ ಪ್ಯಾರಿಸ್ನಿಂದ ಈ ಹಳ್ಳಿಗ್ ಬಂದ
ಪರ ಪರದೇಶಿ ವರನ ಕಾಣಿರೊ
ಆ ಪ್ಯಾರಿಸ್ನಿಂದ ಈ ಹಳ್ಳಿಗ್ ಬಂದ
ಪರ ಪರದೇಶಿ ವರನು ಕಾಣಿರೊ
ಇವನು ಅಂತಿಂತ ಹುಡುಗನಲ್ಲ ಸ್ವಂತ ಹಡಗುಳ್ಳ ರಾಜಕುಮಾರ
ನೂರೆಂಟು ಕಾರುಂಟು ಕಾರೊಳಗರಮನೆಯುಂಟು
ಇವನಲ್ಲೆ ಮಲಗುತ್ತಾನೆ
ಅರಮನೆಯ ತೊಟ್ಟಿಲಿ ಬಿಸಿಲೆರಿ ನೀರುಂಟು
ಅದರಲ್ಲೆ ಈಜುತ್ತಾನೆ
ಕೈಕಾಲ್ಗೊಬ್ಬ ಆಳು
ದಿನ ಒರೆಸೋಕೆ ಧೂಳು
ನಮ್ ಪೂರ್ವಿಯನ್ನ ಈ ಚೆಲುವೆಯನ್ನ
ರಾಣಿಯಂಗೆ ನೋಡ್ಕೊತ್ತಾನೆ
ಮಹಾರಾಣಿಯಂಗೆ ನೋಡ್ಕೊತ್ತಾನೆ
ದತ್ತಯ್ಯ ದಮ್ಮಯ್ಯ ಹೆಣ್ಣನ್ನ ಕೊಡ್ರಯ್ಯ
ಕೇಳುವರೀಗ
ಮಾವನ ಪಾದಕ್ಕೂ ಅತ್ತೆಯ ಪಾದಕ್ಕೂ
ಬೀಳುವನೀಗ
ಸಣ್ಣನೆ ಕಣ್ಣಿನ ಉದ್ದನೆ ಮೂಗಿನ ಈ ಸುಕುಮಾರ
ಅತ್ತಲು ಇತ್ತಲು ಸುತ್ತಲು ಕತ್ತಲು
ಹೆತ್ತೂರಿಗೆ
ಚಿತ್ತದ ಭಿತ್ತಿಯ ನೆತ್ತಿಲಿ ಕೆತ್ತಿದ
ಈ ಊರಿಗೆ
ಅಂದದ ಚಂದಿರ ತಂದನು ಸುಂದರ
ಬೆಳದಿಂಗಳ
ಹೇ ಬಂದಾನೊ ಬಂದಾನೊ ಬಂದಾನೊ
ಹೇ ತಂದಾನೊ ತಂದಾನೊ ತಂದಾನೊ
ನಮ್ಮ ಊರಿಗೆ ಇಂದು ಮನ ತಂದಾನೊ ತಂದಾನೊ
ನೂರೆಂಟು ಕಾರುಂಟು ಕಾರೊಳಗರಮನೆಯುಂಟು
ಇವನಲ್ಲೆ ಮಲಗುತ್ತಾನೆ
ಅರಮನೆಯ ತೊಟ್ಟಿಲಿ ಬಿಸಿಲೆರಿ ನೀರುಂಟು
ಅದರಲ್ಲೆ ಈಜುತ್ತಾನೆ
ಕೈಕಾಲ್ಗೊಬ್ಬ ಆಳು
ದಿನ ಒರೆಸೋಕೆ ಧೂಳು
ನಮ್ ಪೂರ್ವಿಯನ್ನ ಈ ಚೆಲುವೆಯನ್ನ
ರಾಣಿಯಂಗೆ ನೋಡ್ಕೊತ್ತಾನೆ
ಮಹಾರಾಣಿಯಂಗೆ ನೋಡ್ಕೊತ್ತಾನೆ
ಆ ಪ್ಯಾರಿಸ್ನಿಂದ ಈ ಹಳ್ಳಿಗ್ ಬಂದ
ಪರ ಪರದೇಶಿ ವರನ ಕಾಣಿರೊ
ಆ ಪ್ಯಾರಿಸ್ನಿಂದ ಈ ಹಳ್ಳಿಗ್ ಬಂದ
ಪರ ಪರದೇಶಿ ವರನು ಕಾಣಿರೊ
ಇವನು ಅಂತಿಂತ ಹುಡುಗನಲ್ಲ ಸ್ವಂತ ಹಡಗುಳ್ಳ ರಾಜಕುಮಾರ
-
ಹೇ ಅಪ್ನಾಣೆ ಅಮ್ನಾಣೆ ಎಲೆಕ್ಷನ್ ಬಂದಿಲ್ಲ ಹೆದರಬ್ಯಾಡಿ
ಈ ಚೆಲುವಣ್ಣ ನಿಂತಿಲ್ಲ ನಿಂತರು ಗೆಲ್ಲಲ್ಲ
ಠೇವಣಿ ಉಳಿಯಲ್ಲ ಚಿಂತೆ ಬ್ಯಾಡಿ
ಅಳಿಯದ್ಯಾವ್ರು ನಮ್ ಹಳ್ಳಿಗ್ ಬಂದ್ರು
ಮದುವಣಿಗನ ಮೆರವಣಿಗೆಗೆ ಬಾ ಹೇ ಬಾ
ಆ ಪ್ಯಾರಿಸ್ನಿಂದ ಈ ಹಳ್ಳಿಗ್ ಬಂದ
ಪರ ಪರದೇಶಿ ವರನ ಕಾಣಿರೊ
ಆ ಪ್ಯಾರಿಸ್ನಿಂದ ಈ ಹಳ್ಳಿಗ್ ಬಂದ
ಪರ ಪರದೇಶಿ ವರನು ಕಾಣಿರೊ
ಇವನು ಅಂತಿಂತ ಹುಡುಗನಲ್ಲ ಸ್ವಂತ ಹಡಗುಳ್ಳ ರಾಜಕುಮಾರ
ನೂರೆಂಟು ಕಾರುಂಟು ಕಾರೊಳಗರಮನೆಯುಂಟು
ಇವನಲ್ಲೆ ಮಲಗುತ್ತಾನೆ
ಅರಮನೆಯ ತೊಟ್ಟಿಲಿ ಬಿಸಿಲೆರಿ ನೀರುಂಟು
ಅದರಲ್ಲೆ ಈಜುತ್ತಾನೆ
ಕೈಕಾಲ್ಗೊಬ್ಬ ಆಳು
ದಿನ ಒರೆಸೋಕೆ ಧೂಳು
ನಮ್ ಪೂರ್ವಿಯನ್ನ ಈ ಚೆಲುವೆಯನ್ನ
ರಾಣಿಯಂಗೆ ನೋಡ್ಕೊತ್ತಾನೆ
ಮಹಾರಾಣಿಯಂಗೆ ನೋಡ್ಕೊತ್ತಾನೆ
ದತ್ತಯ್ಯ ದಮ್ಮಯ್ಯ ಹೆಣ್ಣನ್ನ ಕೊಡ್ರಯ್ಯ
ಕೇಳುವರೀಗ
ಮಾವನ ಪಾದಕ್ಕೂ ಅತ್ತೆಯ ಪಾದಕ್ಕೂ
ಬೀಳುವನೀಗ
ಸಣ್ಣನೆ ಕಣ್ಣಿನ ಉದ್ದನೆ ಮೂಗಿನ ಈ ಸುಕುಮಾರ
ಅತ್ತಲು ಇತ್ತಲು ಸುತ್ತಲು ಕತ್ತಲು
ಹೆತ್ತೂರಿಗೆ
ಚಿತ್ತದ ಭಿತ್ತಿಯ ನೆತ್ತಿಲಿ ಕೆತ್ತಿದ
ಈ ಊರಿಗೆ
ಅಂದದ ಚಂದಿರ ತಂದನು ಸುಂದರ
ಬೆಳದಿಂಗಳ
ಹೇ ಬಂದಾನೊ ಬಂದಾನೊ ಬಂದಾನೊ
ಹೇ ತಂದಾನೊ ತಂದಾನೊ ತಂದಾನೊ
ನಮ್ಮ ಊರಿಗೆ ಇಂದು ಮನ ತಂದಾನೊ ತಂದಾನೊ
ನೂರೆಂಟು ಕಾರುಂಟು ಕಾರೊಳಗರಮನೆಯುಂಟು
ಇವನಲ್ಲೆ ಮಲಗುತ್ತಾನೆ
ಅರಮನೆಯ ತೊಟ್ಟಿಲಿ ಬಿಸಿಲೆರಿ ನೀರುಂಟು
ಅದರಲ್ಲೆ ಈಜುತ್ತಾನೆ
ಕೈಕಾಲ್ಗೊಬ್ಬ ಆಳು
ದಿನ ಒರೆಸೋಕೆ ಧೂಳು
ನಮ್ ಪೂರ್ವಿಯನ್ನ ಈ ಚೆಲುವೆಯನ್ನ
ರಾಣಿಯಂಗೆ ನೋಡ್ಕೊತ್ತಾನೆ
ಮಹಾರಾಣಿಯಂಗೆ ನೋಡ್ಕೊತ್ತಾನೆ
ಆ ಪ್ಯಾರಿಸ್ನಿಂದ ಈ ಹಳ್ಳಿಗ್ ಬಂದ
ಪರ ಪರದೇಶಿ ವರನ ಕಾಣಿರೊ
ಆ ಪ್ಯಾರಿಸ್ನಿಂದ ಈ ಹಳ್ಳಿಗ್ ಬಂದ
ಪರ ಪರದೇಶಿ ವರನು ಕಾಣಿರೊ
ಇವನು ಅಂತಿಂತ ಹುಡುಗನಲ್ಲ ಸ್ವಂತ ಹಡಗುಳ್ಳ ರಾಜಕುಮಾರ
Yeh Apnane Avnane song lyrics from Kannada Movie Paris Pranaya starring Raghu Mukherjee, Minal, Rajesh, Lyrics penned by Nagathihalli Chandrashekhar Sung by Nanditha, Hemanth, Music Composed by Prayog, film is Directed by Nagathihalli Chandrashekhar and film is released on 2003