-
ದಿಗ್ ದಿಗ್ ದಿಗಂತದಾಚೆಗೆ ಧುಮ್ ಧುಮ್ ಧುಮ್ಮಿಕ್ಕಿತು
ಪ್ರತಿ ಜೀವಿಯ ಉನ್ವೇಷಣ ಪ್ರತಿ ಪ್ರೇಮಿಯ ಅನ್ವೇಷಣ
ಎಲ್ಲ ಪಾಪವ ನೀಗುವ ಭಾವಗಂಗೆಯೆ
ಸರ್ವಜೀವರ ಮನ್ನಿಸೊ ಪ್ರೇಮಗಂಗೆಯೆ
ಬಾರೊ ಪೂರ್ಣಚಂದ್ರಮ ಸಾರೊ ಸಂಭ್ರಮ
ಕೂಡಿ ಹಾಡೊ ಸರಿಗಮ
ಬಾರೊ ಪೂರ್ಣಚಂದ್ರಮ ನನ್ನ ಪ್ರಾಣ ಚಂದ್ರಮ
ಪ್ರಣಯ ಚಂದ್ರಮ ಮಧುರ ಚಂದ್ರಮ
ದಿಗ್ ದಿಗ್ ದಿಗಂತದಾಚೆಗೆ ಧುಮ್ ಧುಮ್ ಧುಮ್ಮಿಕ್ಕಿತು
ಆರದ ಗಾಯವ ನಾನೆ ಮಾಡಿದೆ ಅನುಗಾಲ ನಾ ನಿನ್ನ ದೂರಿದೆ
ಬಹುನೋವು ತಿಂದೆಯ ನನ್ನ ಆತ್ಮಬಂಧುವೆ
ನೀ ಮನ್ನಿಸೆನ್ನನು ಬಾ ನನ್ನ ಕೃಷ್ಣ
ನಿನ್ನ ಕ್ಷಮೆಯಿಂದ ನಾನು ಪುನೀತಳಾಗಬೇಕು
ಶಾಂತಿ ಕಡಲಾಳದಲ್ಲಿ ಪ್ರೀತಿ ನದಿ ಸೇರುವಂತೆ ನೀ ಬಾರೊ
ನೀ ಬಾರೊ ನೀ ಬಾರೊ
ಬಾರೊ ಪೂರ್ಣಚಂದ್ರಮ ಸಾರೊ ಸಂಭ್ರಮ
ಕೂಡಿ ಹಾಡೊ ಸರಿಗಮ
ಬಾರೊ ಪೂರ್ಣಚಂದ್ರಮ ನನ್ನ ಪ್ರಾಣ ಚಂದ್ರಮ
ಪ್ರಣಯ ಚಂದ್ರಮ ಮಧುರ ಚಂದ್ರಮ
||ದಿಗ್ ದಿಗ್ ದಿಗಂತದಾಚೆಗೆ ಧುಮ್ ಧುಮ್ ಧುಮ್ಮಿಕ್ಕಿತು||
ಪ್ರೀತಿಯ ಬೇಡುತ ನೀನೆ ಬಂದರು ಕಟುವಾಗಿ ನಾ ನಿನ್ನ ದೂಡಿದೆ
ನೀ ಬಂದೆ ಬರುವಯೊ ನೀ ಬಾರದಿರುವೆಯೊ
ನಾ ಉಳಿಯಲಾರೆನು ಬಾರೆನ್ನ ಕೃಷ್ಣ
ನೀನಿಲ್ಲವಾದರೆ ನಾನು ನೀರಾಚೆ ಉಳಿದ ಮೀನು
ನಾ ತಾಳಲಾರೆ ಇನ್ನು ನಾ ಬಾಳಲಾರೆ ಇನ್ನು
ನೀ ಬಾರೊ ನೀ ಬಾರೊ ನೀ ಬಾರೊ
ನನ್ನ ಜೀವ ತಾವರೆ ನಾ ನಿನ್ನ ಸೆರೆ
ದಾಟಿ ಸಪ್ತಸಾಗರ ಮೀಟಿ ಮರಣವ
ಓಡಿ ಬಂದೆನಿಲ್ಲಿಗೆ ಪ್ರೀತಿ ಹುಡುಗಿಯ
ತಂಪು ಮಡಿಲಿಗೆ
||ದಿಗ್ ದಿಗ್ ದಿಗಂತದಾಚೆಗೆ ಧುಮ್ ಧುಮ್ ಧುಮ್ಮಿಕ್ಕಿತು
ಪ್ರತಿ ಜೀವಿಯ ಉನ್ವೇಷಣ ಪ್ರತಿ ಪ್ರೇಮಿಯ ಅನ್ವೇಷಣ
ಎಲ್ಲ ಪಾಪವ ನೀಗುವ ಭಾವಗಂಗೆಯೆ
ಸರ್ವಜೀವರ ಮನ್ನಿಸೊ ಪ್ರೇಮಗಂಗೆಯೆ
ಬಾರೊ ವಿಶ್ವಮಾನವ ತಾರೊ ಶಾಂತಿಯ
ಹರಿವ ನದಿಗಳೆಲ್ಲವು ಕಡಲು ಸೇರುವಂತೆಯೆ
ಮುರಿದ ಮನಗಳೆಲ್ಲವು ಒಂದುಗೂಡಲಿ ಹೊಂದಿಬಾಳಲಿ||

Dig Dig Diganthadaachege song lyrics from Kannada Movie Paris Pranaya starring Raghu Mukherjee, Minal, Rajesh, Lyrics penned by Nagathihalli Chandrashekhar Sung by Srinivas, Chithra, Music Composed by Prayog, film is Directed by Nagathihalli Chandrashekhar and film is released on 2003