ಸ ಪ ಸ
ಆ ಬಿಳಿಯರ ದೇಶದ ಬಕರ
ನಮ್ಮೀ ಮಿಲನ ಶುಭ ಸಂಗೀತದ ಸವಿಧಾರ
ಮಧುರ ಅತಿ ಮಧುರ
ನಿಮ್ಮೂರಲಿ ಹಾಡೆಂದರೆ ಬರಿ ಕಿರುಚುವುದಆಆಆ
ಆ ಆ ಆ
ನೀನೀಗ ಹಾಡಿದ ರಾಗ ಶಂಕರಾಭರಣಂ
ಅಲ್ಲಿರುವುದು ಅಯೊನಿ-ಯನ್ ರಾಗ ಅದುವೇ ಸರಿಯು
ಈ ಪೂರ್ವಕೆ ಪಶ್ಚಿಮ ಎಂದಿಗು ಸರಿಸಮವೂ....ಉಉ
ಸ ಸ ಸ ಸ.. ಸ ರಿ ಗ ಮ ಪ ದ ನಿ ಸ
ನಮ್ಮ ನಾಡಿನಲಿ ಪ್ರೀತಿಯೆಂಬುದದು
ಚಿರಸ್ಥಾಯಿಯದು ಹೆಣ್ಣನು ಬದಲಿಸಿ
ಬದುಕುವ ಜನಕೆ ಒಲವಿನ ಬೆಲೆಯು ತಿಳಿವುದೇ ಗೂಬೆ
ಡೊ ಡೊ ಡೋ ಡೋ.. ಡೊ ರೆ ಮಿ ಫ ಸೊ ಲ ಟಿ ಡೊ
ನೀವು ಹುಡುಗಿಯರು ಹಿಪೊಕ್ರೈಟ್ಸುಗಳು
ಬರಿ ಸೋಲುಗಳು ಒಳಗೊಂದ್ ಹೊರಗೊಂದ್
ಕರಹರಪ್ರಿಯಲಿ ಡೊರಿಯನ್ ಮೋಡಿಗೆ ತಿಳುದುಕೊ ಕೋತಿ..
ತೋಡಿಗೆ ಸರಿಸಮವು ಇದೆಯೆ ಕೂಗದೆ ಕಿರುಚದೆ
ಬಾಯ್ಬಾಯ್ ಬಡಿಯದೆ ಹಾಡಲು ಕೇಳುವೆ
ಪ ಮ ಗ ಮ ಗ ರಿ ಸ
ತೋಡಿಗೆ ಬ್ರಿಟಿಯನ್ ರಾಗವಿದೆ ಪ್ರೆಗಡೀಸ್ ಆಗದೆ
ಕೇಳುವೆಯಾದರೆ ಈಗಲೆ ಹಾಡುವೆ ಸೊ ಫ ಮಿ ಫ ಮಿ ರೆ ಡೊ
ಸ ಪ ಮ ದ ನಿ ಸ ನಿ ದ ಪ ಮ ಗ ರಿ ಸ
ಮೋಸದ ಪ್ರೀತಿಯ ನಟಿಸಿ
ಮೋಡಿಯ ಮಾಡಿದೆ ಕಪಟಿ
ಡೊ ಸ ಮೊ ಲಾ ನೀ ಡೊ..
ಕಣ್ಣಿಗೆ ಕಂಡರೂ ಕೂಡ ಮನಸ್ಸಿನ ತರ್ಕದಿ ನೋಡ
ಈ ನಾಟಕ ಸಾಕಿನ್ನು ಎನ್ನ ಮರೆತು ಬಿಡು
ಇದುವೇ ಕೊನೆಯ ಮನವಿ.......
ಈ ಪ್ರಾಣವ ಬಿಟ್ಟೇನು ನಾನು ಮರೆಯದಿರು
ನಿನ್ನ ಬಿಡೆನು ಗೆಳತಿ.......
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ರಿ ಗ ಮ ಪ ದ ದ ಮ ಪ ದ ನಿ ಮ ಪ ದ ನಿ ಸ ಪ ದ ನಿ ಸ ರಿ
ಗ ರಿ ಸ ನಿ ಸ
ಡೊ ರೆ ಮಿ ಫ ಸೊ ಲ ಟಿ ಡೊ
ಡೊ ಟಿ ಲ ಸೊ ಫ ಮಿ ರೆ ಡೊ
ರೆ ಮಿ ಫ ಸೊ ಲ ಲ ಫ ಸೊ ಲ ಟಿ ಫ
ಸೊ ಲ ಟಿ ಡೊ ಸೊ ಲ ಟಿ ಡೊ ರೆ
ಮಿ ರೆ ದೊ ಟಿ ಡೊ
ಗ ರಿ ಸ ನಿ ಸ ನಿ ದ ಪ ಮ ಪ ಗ ರಿ ಸ ನಿ ಸ
ಲೋಕಮಾನ್ಯ ಪೂರ್ಣ ಸಂಗೀತ ಜೀವ ಸಲಿಲಧಾರ
ಸರಸದ ವಿಷಯಕೆ ವಿರಸವಿದೇಕೆ ಸ್ನೇಹವಿರಲಿ ಜೊತೆಗೆ
ಗ ಮ ಪ ದ ನಿ ಸ ಈ ನೀತಿ ನಿನಗೆ ಕೇಳು
ಗ ಮ ಪ ದ ನಿ ಸ ಏ ಪೂರ್ವಿ ನಿನ್ನದೆ ಸೋಲು
ತಲೆ ಇಲ್ಲದ ಜನರಿಗೆ ಎಂದೂ ತಲೆ ಬಾಗಿಸಲಾರೆ
ಹಠ ಮಾಡುವ ಹುಡುಗಿಯ ಕೂಡ ನಾ ಪ್ರೀತಿಸಬಲ್ಲೆ
ಡೊ ರೆ ಮಿ ಫ ರೆ ಮಿ ಫ ಸೊ ಮಿ ಫ ಸೊ ಲ ಫ ಸೊ ಲ ಟಿ
ಡೊ ಸೊ ಡೊ ಟಿ ಸೊ ಮಿ ಲ ಫ ಲ
ಸೊ ಫ ಮೆ ರೆ ಮಿ ಫ ಸೊ ಟಿ
ಆ..........ಅಹ.........
ಡೊ..ರೆ..ಮೀ.......ಆ.......
ಬರಲಿದೆ ಸವಿಗಳಿಗೆ ಹರಸಿರಿ ಕಿರಿಯರಿಗೆ....
ಇದುವೇ ಶುಭ ಮಿಲನ..ಡೊ ರೆ ಮಿ ಫ ಸೊ ಲ ಟಿ ಡೊ
ಸ ಪ ಸ
ಆ ಬಿಳಿಯರ ದೇಶದ ಬಕರ
ನಮ್ಮೀ ಮಿಲನ ಶುಭ ಸಂಗೀತದ ಸವಿಧಾರ
ಮಧುರ ಅತಿ ಮಧುರ
ನಿಮ್ಮೂರಲಿ ಹಾಡೆಂದರೆ ಬರಿ ಕಿರುಚುವುದಆಆಆ
ಆ ಆ ಆ
ನೀನೀಗ ಹಾಡಿದ ರಾಗ ಶಂಕರಾಭರಣಂ
ಅಲ್ಲಿರುವುದು ಅಯೊನಿ-ಯನ್ ರಾಗ ಅದುವೇ ಸರಿಯು
ಈ ಪೂರ್ವಕೆ ಪಶ್ಚಿಮ ಎಂದಿಗು ಸರಿಸಮವೂ....ಉಉ
ಸ ಸ ಸ ಸ.. ಸ ರಿ ಗ ಮ ಪ ದ ನಿ ಸ
ನಮ್ಮ ನಾಡಿನಲಿ ಪ್ರೀತಿಯೆಂಬುದದು
ಚಿರಸ್ಥಾಯಿಯದು ಹೆಣ್ಣನು ಬದಲಿಸಿ
ಬದುಕುವ ಜನಕೆ ಒಲವಿನ ಬೆಲೆಯು ತಿಳಿವುದೇ ಗೂಬೆ
ಡೊ ಡೊ ಡೋ ಡೋ.. ಡೊ ರೆ ಮಿ ಫ ಸೊ ಲ ಟಿ ಡೊ
ನೀವು ಹುಡುಗಿಯರು ಹಿಪೊಕ್ರೈಟ್ಸುಗಳು
ಬರಿ ಸೋಲುಗಳು ಒಳಗೊಂದ್ ಹೊರಗೊಂದ್
ಕರಹರಪ್ರಿಯಲಿ ಡೊರಿಯನ್ ಮೋಡಿಗೆ ತಿಳುದುಕೊ ಕೋತಿ..
ತೋಡಿಗೆ ಸರಿಸಮವು ಇದೆಯೆ ಕೂಗದೆ ಕಿರುಚದೆ
ಬಾಯ್ಬಾಯ್ ಬಡಿಯದೆ ಹಾಡಲು ಕೇಳುವೆ
ಪ ಮ ಗ ಮ ಗ ರಿ ಸ
ತೋಡಿಗೆ ಬ್ರಿಟಿಯನ್ ರಾಗವಿದೆ ಪ್ರೆಗಡೀಸ್ ಆಗದೆ
ಕೇಳುವೆಯಾದರೆ ಈಗಲೆ ಹಾಡುವೆ ಸೊ ಫ ಮಿ ಫ ಮಿ ರೆ ಡೊ
ಸ ಪ ಮ ದ ನಿ ಸ ನಿ ದ ಪ ಮ ಗ ರಿ ಸ
ಮೋಸದ ಪ್ರೀತಿಯ ನಟಿಸಿ
ಮೋಡಿಯ ಮಾಡಿದೆ ಕಪಟಿ
ಡೊ ಸ ಮೊ ಲಾ ನೀ ಡೊ..
ಕಣ್ಣಿಗೆ ಕಂಡರೂ ಕೂಡ ಮನಸ್ಸಿನ ತರ್ಕದಿ ನೋಡ
ಈ ನಾಟಕ ಸಾಕಿನ್ನು ಎನ್ನ ಮರೆತು ಬಿಡು
ಇದುವೇ ಕೊನೆಯ ಮನವಿ.......
ಈ ಪ್ರಾಣವ ಬಿಟ್ಟೇನು ನಾನು ಮರೆಯದಿರು
ನಿನ್ನ ಬಿಡೆನು ಗೆಳತಿ.......
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ರಿ ಗ ಮ ಪ ದ ದ ಮ ಪ ದ ನಿ ಮ ಪ ದ ನಿ ಸ ಪ ದ ನಿ ಸ ರಿ
ಗ ರಿ ಸ ನಿ ಸ
ಡೊ ರೆ ಮಿ ಫ ಸೊ ಲ ಟಿ ಡೊ
ಡೊ ಟಿ ಲ ಸೊ ಫ ಮಿ ರೆ ಡೊ
ರೆ ಮಿ ಫ ಸೊ ಲ ಲ ಫ ಸೊ ಲ ಟಿ ಫ
ಸೊ ಲ ಟಿ ಡೊ ಸೊ ಲ ಟಿ ಡೊ ರೆ
ಮಿ ರೆ ದೊ ಟಿ ಡೊ
ಗ ರಿ ಸ ನಿ ಸ ನಿ ದ ಪ ಮ ಪ ಗ ರಿ ಸ ನಿ ಸ
ಲೋಕಮಾನ್ಯ ಪೂರ್ಣ ಸಂಗೀತ ಜೀವ ಸಲಿಲಧಾರ
ಸರಸದ ವಿಷಯಕೆ ವಿರಸವಿದೇಕೆ ಸ್ನೇಹವಿರಲಿ ಜೊತೆಗೆ
ಗ ಮ ಪ ದ ನಿ ಸ ಈ ನೀತಿ ನಿನಗೆ ಕೇಳು
ಗ ಮ ಪ ದ ನಿ ಸ ಏ ಪೂರ್ವಿ ನಿನ್ನದೆ ಸೋಲು
ತಲೆ ಇಲ್ಲದ ಜನರಿಗೆ ಎಂದೂ ತಲೆ ಬಾಗಿಸಲಾರೆ
ಹಠ ಮಾಡುವ ಹುಡುಗಿಯ ಕೂಡ ನಾ ಪ್ರೀತಿಸಬಲ್ಲೆ
ಡೊ ರೆ ಮಿ ಫ ರೆ ಮಿ ಫ ಸೊ ಮಿ ಫ ಸೊ ಲ ಫ ಸೊ ಲ ಟಿ
ಡೊ ಸೊ ಡೊ ಟಿ ಸೊ ಮಿ ಲ ಫ ಲ
ಸೊ ಫ ಮೆ ರೆ ಮಿ ಫ ಸೊ ಟಿ
ಆ..........ಅಹ.........
ಡೊ..ರೆ..ಮೀ.......ಆ.......
ಬರಲಿದೆ ಸವಿಗಳಿಗೆ ಹರಸಿರಿ ಕಿರಿಯರಿಗೆ....
ಇದುವೇ ಶುಭ ಮಿಲನ..ಡೊ ರೆ ಮಿ ಫ ಸೊ ಲ ಟಿ ಡೊ
Aa Biliyara Deshada song lyrics from Kannada Movie Paris Pranaya starring Raghu Mukherjee, Minal, Rajesh, Lyrics penned by Nagathihalli Chandrashekhar Sung by Chithra, Rajesh, Madhu Balakrishnan, Music Composed by Prayog, film is Directed by Nagathihalli Chandrashekhar and film is released on 2003