One Foot Distance Lyrics

ಒನ್‌ ಫುಟ್‌ ಡಿಸ್ಟೇನ್ಸ್ Lyrics

in Paris Pranaya

in ಪ್ಯಾರಿಸ್ ಪ್ರಣಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒನ್‌ ಫುಟ್‌ ಡಿಸ್ಟೇನ್ಸ್ ವೆರಿ ಬ್ಯಾಡ್‌ ಡಿಸ್ಟೆನ್ಸ್
ಗಂಡು ಹೆಣ್ಣು ಇರುವಾಗ..ಆಆ
ಒನ್‌ ಫುಟ್‌ ಡಿಸ್ಟೇನ್ಸ್  ವೆರಿ ವೆರಿ ಡೀಸೆಂಟ್
ಹೆಣ್ಣು ಗಂಡು ಇರುವಾಗಸ
ಪ್ರೀತಿ ಮಾಡೋಕೆ ಒಂದ್  ಕ್ಲೋಸಪ್  ಸಾಕು
ಬೆಂಕಿ ಬೆಣ್ಣೆಗೆ ಡಿಸ್ಟೆನ್ಸ್ ಇರ್ರ್ಲೇಬೇಕು
 
ಒನ್‌ ಫುಟ್‌ ಡಿಸ್ಟೇನ್ಸ್ ವೆರಿ ಬ್ಯಾಡ್‌ ಡಿಸ್ಟೆನ್ಸ್
ಗಂಡು ಹೆಣ್ಣು ಇರುವಾಗ
ಒನ್‌ ಫುಟ್‌ ಡಿಸ್ಟೇನ್ಸ್  ವೆರಿ ವೆರಿ ಡೀಸೆಂಟ್
ಹೆಣ್ಣು ಗಂಡು ಇರುವಾಗ
ಪ್ರೀತಿ ಮಾಡೋಕೆ ಒಂದ್  ಕ್ಲೋಸಪ್  ಸಾಕು
ಬೆಂಕಿ ಬೆಣ್ಣೆಗೆ ಡಿಸ್ಟೆನ್ಸ್ ಇರ್ರ್ಲೇಬೇಕು
 
ತೋಮ್ ತನ ತನ ತೋಮ್ ತನ ತನ
ತೋಮ್ ತನ ತನ ನಾದರ್ ದಾನಿ ನಾದರ್ ದಾನಿ ದಿರನಾ
ತೋಮ್ ತನ ತನ ತೋಮ್ ತನ ತನ
ತೋಮ್ ತನ ತನ ನಾದರ್ ದಾನಿ ನಾದರ್ ದಾನಿ ದಿರನಾ
 
ಎಲ್ಲಾ ವಾರ ಬಾನುವಾರ ವಾಗಬಾರದೆ
ಎಲ್ಲ ದಾರಿ ಪ್ಯಾರೀಸಿಗೆ  ಹೋಗಬಾರದೆ
ಎಲ್ಲ ಚಿತ್ರ ಮೋನಾಲಿಸ ವಾಗಬಾರದೆ
ಎಲ್ಲ ಚಿತ್ರ ಮೋನಾಲಿಸ ವಾಗಬಾರದೆ
 
ಏಹೇ ಏಹೇ ಏಹೇ ಏಹೇ
ಎಲ್ಲ ಮಾತು ಕನ್ನಡವೆ ಆಗಬಾರದೇ
ಎಲ್ಲ ವೃಕ್ಷ ಶ್ರೀಗಂಧವಾಗಬಾರದೆ
ಎಲ್ಲ ನೀರು ಕಾವೇರಿ ಯಾಗಬಾರದೆ
ಎಲ್ಲ ನೀರು ಕಾವೇರಿ ಯಾಗಬಾರದೆ..
 
ಒನ್‌ ಫುಟ್‌ ಡಿಸ್ಟೇನ್ಸ್  ರಿಯಲ್ಲಿ ನಾನ್ಸೆನ್ಸ್
ಗಂಡು ಹೆಣ್ಣು ಇರುವಾಗ ಆಆಆಆಆ
ಒನ್‌ ಫುಟ್‌ ಡಿಸ್ಟೇನ್ಸ್ ನಮ್ ಇಂಡಿಯನ್ ಕಸ್ಟಮ್ಸ್
ಹೆಣ್ಣು ಗಂಡು ಇರುವಾಗ
ಪ್ರೀತಿ ಮಾಡೋಕೆ ಒಂದ್  ಕ್ಲೋಸಪ್  ಸಾಕು
ಬೆಂಕಿ ಬೆಣ್ಣೆಗೆ ಡಿಸ್ಟೆನ್ಸ್ ಇರ್ರ್ಲೇಬೇಕು
 
ಒಯ್ ತಬ್ಬಿಕೋ ತಬ್ಬಿಕೊ
ಇಂಚು ಪಟ್ಟಿ ಇಟ್ಟಕೋ
ತಬ್ಬಿಕೋ ಒಯ್ ಅಪ್ಪಿಕೋ
ನಿಂತುಕೋ ನಿಂತುಕೋ ದೂರ ದೂರ ನಿಂತುಕೋ
ಸುತ್ತಿಕೋ ಒಯ್ ಸುತ್ತಿಕೋ
 
ಸಂತರೆಲ್ಲಾ ವೀವೇಕಾನಂದರು ಆಗಬಾರದೇ
ಎಲ್ಲಾ ಗಿರಿಯು  ಹಿಮಾಲಯವಾಗಬಾರದೆ
ಎಲ್ಲ ಲೀಡರ್ ಗಾಂಧಿಯಂತೆ ಬಾಳಬಾರದೇ
ಎಲ್ಲ ಲೀಡರ್ ಗಾಂಧಿಯಂತೆ ಬಾಳಬಾರದೇ
ಏಹೇ ಏಹೇ
 
ಕುವೆಂಪು ಹಾಗೆ ಒಳ್ಳೆ ಕಾವ್ಯ ಬರೆಯಬಾರದೇ
ಬಸವಣ್ಣನಂತೆ ಲೋಕ ತಿದ್ದಬಾರದೇ
ಅಣ್ಣಾವ್ರಂತೆ ಎಲ್ರು ಒಳ್ಳೆವ್ರು ಆಗಬಾರದೇ
ಅಣ್ಣಾವ್ರಂತೆ ಎಲ್ರು ಒಳ್ಳೆವ್ರು ಆಗಬಾರದೇ
 
ಹೇ…ಯು…
 
ಒನ್‌ ಫುಟ್‌ ಡಿಸ್ಟೇನ್ಸ್  ವೆರಿ ಬ್ಯಾಡ್‌ ಡಿಸ್ಟೆನ್ಸ್
ಪ್ರೀತಿ ಮಾಡೋದಿಕ್ಕೆಏಏಏಏಏ
ನೋ ನೋ
ಒನ್‌ ಫುಟ್‌ ಡಿಸ್ಟೇನ್ಸ್  ಇಂಡಿಯನ್ ಕಸ್ಟಮ್ಸ್
ಪ್ರೀತಿ ಮಾದೊದಿಕ್ಕೆ
ಪ್ರೀತಿ ಮಾಡೋಕೆ ಈ ಡಿಸ್ಟೆನ್ಸ್ ಬೇಡ
ಇನ್ನು ಮುಂದೆಂದು ಈ ಡಿಸ್ಟೆನ್ಸ್ ಬೇಡ
 
ಒನ್‌ ಫುಟ್‌ ಡಿಸ್ಟೇನ್ಸ್  ನೋ ಮೋರ್ ಡಿಸ್ಟೇನ್ಸ್
ಪ್ರೀತಿ ಮಾಡುವಾಗ
ಒನ್‌ ಮೋರ್‌ ಡಿಸ್ಟೆನ್ಸ್ ಟು ಮೋರ್‌ ಡಿಸ್ಟೆನ್ಸ್ ಪ್ರೀತಿ ಮಾಡುವಾಗ

ಒನ್‌ ಫುಟ್‌ ಡಿಸ್ಟೇನ್ಸ್ ವೆರಿ ಬ್ಯಾಡ್‌ ಡಿಸ್ಟೆನ್ಸ್
ಗಂಡು ಹೆಣ್ಣು ಇರುವಾಗ..ಆಆ
ಒನ್‌ ಫುಟ್‌ ಡಿಸ್ಟೇನ್ಸ್  ವೆರಿ ವೆರಿ ಡೀಸೆಂಟ್
ಹೆಣ್ಣು ಗಂಡು ಇರುವಾಗಸ
ಪ್ರೀತಿ ಮಾಡೋಕೆ ಒಂದ್  ಕ್ಲೋಸಪ್  ಸಾಕು
ಬೆಂಕಿ ಬೆಣ್ಣೆಗೆ ಡಿಸ್ಟೆನ್ಸ್ ಇರ್ರ್ಲೇಬೇಕು
 
ಒನ್‌ ಫುಟ್‌ ಡಿಸ್ಟೇನ್ಸ್ ವೆರಿ ಬ್ಯಾಡ್‌ ಡಿಸ್ಟೆನ್ಸ್
ಗಂಡು ಹೆಣ್ಣು ಇರುವಾಗ
ಒನ್‌ ಫುಟ್‌ ಡಿಸ್ಟೇನ್ಸ್  ವೆರಿ ವೆರಿ ಡೀಸೆಂಟ್
ಹೆಣ್ಣು ಗಂಡು ಇರುವಾಗ
ಪ್ರೀತಿ ಮಾಡೋಕೆ ಒಂದ್  ಕ್ಲೋಸಪ್  ಸಾಕು
ಬೆಂಕಿ ಬೆಣ್ಣೆಗೆ ಡಿಸ್ಟೆನ್ಸ್ ಇರ್ರ್ಲೇಬೇಕು
 
ತೋಮ್ ತನ ತನ ತೋಮ್ ತನ ತನ
ತೋಮ್ ತನ ತನ ನಾದರ್ ದಾನಿ ನಾದರ್ ದಾನಿ ದಿರನಾ
ತೋಮ್ ತನ ತನ ತೋಮ್ ತನ ತನ
ತೋಮ್ ತನ ತನ ನಾದರ್ ದಾನಿ ನಾದರ್ ದಾನಿ ದಿರನಾ
 
ಎಲ್ಲಾ ವಾರ ಬಾನುವಾರ ವಾಗಬಾರದೆ
ಎಲ್ಲ ದಾರಿ ಪ್ಯಾರೀಸಿಗೆ  ಹೋಗಬಾರದೆ
ಎಲ್ಲ ಚಿತ್ರ ಮೋನಾಲಿಸ ವಾಗಬಾರದೆ
ಎಲ್ಲ ಚಿತ್ರ ಮೋನಾಲಿಸ ವಾಗಬಾರದೆ
 
ಏಹೇ ಏಹೇ ಏಹೇ ಏಹೇ
ಎಲ್ಲ ಮಾತು ಕನ್ನಡವೆ ಆಗಬಾರದೇ
ಎಲ್ಲ ವೃಕ್ಷ ಶ್ರೀಗಂಧವಾಗಬಾರದೆ
ಎಲ್ಲ ನೀರು ಕಾವೇರಿ ಯಾಗಬಾರದೆ
ಎಲ್ಲ ನೀರು ಕಾವೇರಿ ಯಾಗಬಾರದೆ..
 
ಒನ್‌ ಫುಟ್‌ ಡಿಸ್ಟೇನ್ಸ್  ರಿಯಲ್ಲಿ ನಾನ್ಸೆನ್ಸ್
ಗಂಡು ಹೆಣ್ಣು ಇರುವಾಗ ಆಆಆಆಆ
ಒನ್‌ ಫುಟ್‌ ಡಿಸ್ಟೇನ್ಸ್ ನಮ್ ಇಂಡಿಯನ್ ಕಸ್ಟಮ್ಸ್
ಹೆಣ್ಣು ಗಂಡು ಇರುವಾಗ
ಪ್ರೀತಿ ಮಾಡೋಕೆ ಒಂದ್  ಕ್ಲೋಸಪ್  ಸಾಕು
ಬೆಂಕಿ ಬೆಣ್ಣೆಗೆ ಡಿಸ್ಟೆನ್ಸ್ ಇರ್ರ್ಲೇಬೇಕು
 
ಒಯ್ ತಬ್ಬಿಕೋ ತಬ್ಬಿಕೊ
ಇಂಚು ಪಟ್ಟಿ ಇಟ್ಟಕೋ
ತಬ್ಬಿಕೋ ಒಯ್ ಅಪ್ಪಿಕೋ
ನಿಂತುಕೋ ನಿಂತುಕೋ ದೂರ ದೂರ ನಿಂತುಕೋ
ಸುತ್ತಿಕೋ ಒಯ್ ಸುತ್ತಿಕೋ
 
ಸಂತರೆಲ್ಲಾ ವೀವೇಕಾನಂದರು ಆಗಬಾರದೇ
ಎಲ್ಲಾ ಗಿರಿಯು  ಹಿಮಾಲಯವಾಗಬಾರದೆ
ಎಲ್ಲ ಲೀಡರ್ ಗಾಂಧಿಯಂತೆ ಬಾಳಬಾರದೇ
ಎಲ್ಲ ಲೀಡರ್ ಗಾಂಧಿಯಂತೆ ಬಾಳಬಾರದೇ
ಏಹೇ ಏಹೇ
 
ಕುವೆಂಪು ಹಾಗೆ ಒಳ್ಳೆ ಕಾವ್ಯ ಬರೆಯಬಾರದೇ
ಬಸವಣ್ಣನಂತೆ ಲೋಕ ತಿದ್ದಬಾರದೇ
ಅಣ್ಣಾವ್ರಂತೆ ಎಲ್ರು ಒಳ್ಳೆವ್ರು ಆಗಬಾರದೇ
ಅಣ್ಣಾವ್ರಂತೆ ಎಲ್ರು ಒಳ್ಳೆವ್ರು ಆಗಬಾರದೇ
 
ಹೇ…ಯು…
 
ಒನ್‌ ಫುಟ್‌ ಡಿಸ್ಟೇನ್ಸ್  ವೆರಿ ಬ್ಯಾಡ್‌ ಡಿಸ್ಟೆನ್ಸ್
ಪ್ರೀತಿ ಮಾಡೋದಿಕ್ಕೆಏಏಏಏಏ
ನೋ ನೋ
ಒನ್‌ ಫುಟ್‌ ಡಿಸ್ಟೇನ್ಸ್  ಇಂಡಿಯನ್ ಕಸ್ಟಮ್ಸ್
ಪ್ರೀತಿ ಮಾದೊದಿಕ್ಕೆ
ಪ್ರೀತಿ ಮಾಡೋಕೆ ಈ ಡಿಸ್ಟೆನ್ಸ್ ಬೇಡ
ಇನ್ನು ಮುಂದೆಂದು ಈ ಡಿಸ್ಟೆನ್ಸ್ ಬೇಡ
 
ಒನ್‌ ಫುಟ್‌ ಡಿಸ್ಟೇನ್ಸ್  ನೋ ಮೋರ್ ಡಿಸ್ಟೇನ್ಸ್
ಪ್ರೀತಿ ಮಾಡುವಾಗ
ಒನ್‌ ಮೋರ್‌ ಡಿಸ್ಟೆನ್ಸ್ ಟು ಮೋರ್‌ ಡಿಸ್ಟೆನ್ಸ್ ಪ್ರೀತಿ ಮಾಡುವಾಗ

One Foot Distance song lyrics from Kannada Movie Paris Pranaya starring Raghu Mukherjee, Minal, Rajesh, Lyrics penned by Nagathihalli Chandrashekhar Sung by Suresh Peters, Jaspinder Narula, Music Composed by Prayog, film is Directed by Nagathihalli Chandrashekhar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ