Salugeya Aa Parichaya Lyrics

ಸಲುಗೆಯ ಆ ಪರಿಚಯ Lyrics

in Parinaya

in ಪರಿಣಯ

LYRIC

Song Details Page after Lyrice

ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ
ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ
ಏನಾಗಿದೆ ಈ ದಿನ ಯಾರಿಗೆ ಹೇಳಲಿ ನಾ
ಓಓಓ
ಒಳಗೊಳಗೆ ಆಗೊ ಕಂಪನ ಇದು ಪ್ರೀತಿ ಸೂಚನೇನ
ನಿಜವೇ ಇದುವೇ ನನಗೆ ಗೊತ್ತಾಗದೆ
ಮನಸ್ಸೆ ಕಳೆದೋಗಿ ಬಹಳ ಹೊತ್ತಾಗಿದೆ
 
||ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ||
 
ಏನೊ ಹೇಳದೆ ಮಾತಿನಲಿ ಮೌನದ ಸುಲಿಗೆ ಸರಿಯೇನು
ದೂರದೆ ನಿಂತು ನೋಡಿದರೆ ನೀಡಲಿ ಹೇಗೆ ಸಲುಗೆಯನು
ಗಾಳಿ ಕೂಡ ಪೀಡಿಸಿದೆ ನಿನ್ನ ದಾರಿ ತೋರಿಸದೆ
ಕಾರಣ ಏನು ಕೊಡಬೇಡ ಕಾದಿದೆ ಮನಸ್ಸು ನಿನಗೀಗ
 
||ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ||
 
ಮೊದಲ ಬಾರಿ ಈ ತರಹ ವೇದನೆ ನೋಡು ವಿಪರೀತ
ನಿನಗು ಹೀಗೆ ಆಗಿದೆಯ ಬೇಗನೆ ಹೇಳು ಪರಿಹಾರ
ಕಣ್ಣಿಗೆ ಚೂರು ಕಾಣಿಸದೆ ಪ್ರೀತಿ ಮೆಲ್ಲ ಸಾಗುತಿದೆ
ಹೇಳದೆ ಕೇಳದೆ ಎದೆಬಡಿತ ಬಯಸಿದೆ ಯಾಕೊ ನಿನ್ನ ಸನಿಹ
 
||ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ||
||ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ||

ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ
ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ
ಏನಾಗಿದೆ ಈ ದಿನ ಯಾರಿಗೆ ಹೇಳಲಿ ನಾ
ಓಓಓ
ಒಳಗೊಳಗೆ ಆಗೊ ಕಂಪನ ಇದು ಪ್ರೀತಿ ಸೂಚನೇನ
ನಿಜವೇ ಇದುವೇ ನನಗೆ ಗೊತ್ತಾಗದೆ
ಮನಸ್ಸೆ ಕಳೆದೋಗಿ ಬಹಳ ಹೊತ್ತಾಗಿದೆ
 
||ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ||
 
ಏನೊ ಹೇಳದೆ ಮಾತಿನಲಿ ಮೌನದ ಸುಲಿಗೆ ಸರಿಯೇನು
ದೂರದೆ ನಿಂತು ನೋಡಿದರೆ ನೀಡಲಿ ಹೇಗೆ ಸಲುಗೆಯನು
ಗಾಳಿ ಕೂಡ ಪೀಡಿಸಿದೆ ನಿನ್ನ ದಾರಿ ತೋರಿಸದೆ
ಕಾರಣ ಏನು ಕೊಡಬೇಡ ಕಾದಿದೆ ಮನಸ್ಸು ನಿನಗೀಗ
 
||ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ||
 
ಮೊದಲ ಬಾರಿ ಈ ತರಹ ವೇದನೆ ನೋಡು ವಿಪರೀತ
ನಿನಗು ಹೀಗೆ ಆಗಿದೆಯ ಬೇಗನೆ ಹೇಳು ಪರಿಹಾರ
ಕಣ್ಣಿಗೆ ಚೂರು ಕಾಣಿಸದೆ ಪ್ರೀತಿ ಮೆಲ್ಲ ಸಾಗುತಿದೆ
ಹೇಳದೆ ಕೇಳದೆ ಎದೆಬಡಿತ ಬಯಸಿದೆ ಯಾಕೊ ನಿನ್ನ ಸನಿಹ
 
||ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ||
||ಸಲುಗೆಯ ಆ ಪರಿಚಯ ಗೆಳೆಯನೆ ನೀ ಕಾರಣ||

Salugeya Aa Parichaya song lyrics from Kannada Movie Parinaya starring Chandan, Shruthi Raj, Vishwa, Lyrics penned by V Vijay Sung by Anuradha Bhat, Music Composed by A M Neel, film is Directed by K S Sudhakar and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ