Modamodala Kanase Lyrics

ಮೊದಮೊದಲ ಕನಸ್ಸೆ Lyrics

in Parinaya

in ಪರಿಣಯ

LYRIC

Song Details Page after Lyrice

ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ
ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ
ಏನೊ ಆಗಿದೆ ನನ್ನೊಳಗೆ ಯಾಕೆ ಮಾಡಿದೆ ನೀ ಹೀಗೆ
ಕಾಡಿದೆ ನೀ ಕಾಣದೆ ಸುಮ್ಮನೆ ಕಾಯಿಸುವೆ
ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ
 
ನಿನ್ನ ಕಂಡ ದಿನದಿಂದ ನನ್ನಲಿ ಏಕೊ ನಾನಿಲ್ಲ
ಮರೆತೆ ನನ್ನ ಕ್ಷಣದಿಂದ ಬೇರೆ ಏನು ಬೇಕಿಲ್ಲ
ನಿನ್ನನ್ನು ನೋಡಿ ನಾನಾದೆ ಮೋಡಿ ನನ್ನನ್ನೆ ಕಾಡಿ ಹೋದವಳೆ
ನಿನ್ನನ್ನು ನೋಡಿ ನಾನಾದೆ ಮೋಡಿ ನನ್ನನ್ನೆ ಕಾಡಿ ಹೋದವಳೆ
ಹೋದವಳೆ
 
||ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ||
 
ನಿನ್ನ ಒಂದು ನಗುವಿಂದ ತಾಗಿದೆ ನನ್ನೆ ಒಳಗಿಂದ
ಕಣ್ಣ ಸನ್ನೆ ಮಾತೊಂದು ಕೇಳಿದೆ ನನ್ನ ಬಳಿ ಬಂದು
ಇದೇನ ಪ್ರೀತಿ ಇದ್ಯಾವ ರೀತಿ ನೀ ಒಮ್ಮೆ ಹೇಳೆ ನನ್ನವಳೆ
ಇದೇನ ಪ್ರೀತಿ ಇದ್ಯಾವ ರೀತಿ ನೀ ಒಮ್ಮೆ ಹೇಳೆ ನನ್ನವಳೆ
ನನ್ನವಳೇ
 
||ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ
ಏನೊ ಆಗಿದೆ ನನ್ನೊಳಗೆ ಯಾಕೆ ಮಾಡಿದೆ ನೀ ಹೀಗೆ
ಕಾಡಿದೆ ನೀ ಕಾಣದೆ ಸುಮ್ಮನೆ ಕಾಯಿಸುವೆ||
||ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ||

ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ
ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ
ಏನೊ ಆಗಿದೆ ನನ್ನೊಳಗೆ ಯಾಕೆ ಮಾಡಿದೆ ನೀ ಹೀಗೆ
ಕಾಡಿದೆ ನೀ ಕಾಣದೆ ಸುಮ್ಮನೆ ಕಾಯಿಸುವೆ
ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ
 
ನಿನ್ನ ಕಂಡ ದಿನದಿಂದ ನನ್ನಲಿ ಏಕೊ ನಾನಿಲ್ಲ
ಮರೆತೆ ನನ್ನ ಕ್ಷಣದಿಂದ ಬೇರೆ ಏನು ಬೇಕಿಲ್ಲ
ನಿನ್ನನ್ನು ನೋಡಿ ನಾನಾದೆ ಮೋಡಿ ನನ್ನನ್ನೆ ಕಾಡಿ ಹೋದವಳೆ
ನಿನ್ನನ್ನು ನೋಡಿ ನಾನಾದೆ ಮೋಡಿ ನನ್ನನ್ನೆ ಕಾಡಿ ಹೋದವಳೆ
ಹೋದವಳೆ
 
||ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ||
 
ನಿನ್ನ ಒಂದು ನಗುವಿಂದ ತಾಗಿದೆ ನನ್ನೆ ಒಳಗಿಂದ
ಕಣ್ಣ ಸನ್ನೆ ಮಾತೊಂದು ಕೇಳಿದೆ ನನ್ನ ಬಳಿ ಬಂದು
ಇದೇನ ಪ್ರೀತಿ ಇದ್ಯಾವ ರೀತಿ ನೀ ಒಮ್ಮೆ ಹೇಳೆ ನನ್ನವಳೆ
ಇದೇನ ಪ್ರೀತಿ ಇದ್ಯಾವ ರೀತಿ ನೀ ಒಮ್ಮೆ ಹೇಳೆ ನನ್ನವಳೆ
ನನ್ನವಳೇ
 
||ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ
ಏನೊ ಆಗಿದೆ ನನ್ನೊಳಗೆ ಯಾಕೆ ಮಾಡಿದೆ ನೀ ಹೀಗೆ
ಕಾಡಿದೆ ನೀ ಕಾಣದೆ ಸುಮ್ಮನೆ ಕಾಯಿಸುವೆ||
||ಮೊದಮೊದಲ ಕನಸ್ಸೆ ಕನವರಿಸೊ ಈ ಮನಸ್ಸೆ||

Modamodala Kanase song lyrics from Kannada Movie Parinaya starring Chandan, Shruthi Raj, Vishwa, Lyrics penned by Srinivas C Sung by Rajesh Krishnan, Music Composed by A M Neel, film is Directed by K S Sudhakar and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ