Munjane Manju Lyrics

ಮುಂಜಾನೆ ಮಂಜು Lyrics

in Parinaya

in ಪರಿಣಯ

LYRIC

Song Details Page after Lyrice

ಮುಂಜಾನೆ ಮಂಜು ನಿನ್ನ ನಗೆ ಕಂಡು
ಕರಗೋಗಿದೆ ಗೆಳತಿ ಕರಗೋಗಿದೆ
ಶುರುವಾಗಿದೆ ಪ್ರೀತಿ ಶುರುವಾಗಿದೆ
ನೀನೆ ನನ್ನ ಮಾಯಾಲೋಕ ಎಲ್ಲ ಬಿಡಿಸಿ ಹೇಳಬೇಕ
ಮುಂಜಾನೆ ಮಂಜು ನಿನ್ನ ನಗೆ ಕಂಡು
ಕರಗೋಗಿದೆ ಗೆಳತಿ ಕರಗೋಗಿದೆ
ಶುರುವಾಗಿದೆ ಪ್ರೀತಿ ಶುರುವಾಗಿದೆ
 
ಮಲೆನಾಡಿನ ಸೌಂದರ್ಯಕೆ ನಿನ್ನಿಂದಲೆ ಕಳೆ ಬಂದಿದೆ
ಮುಂಗಾರಿನ ಮಳೆ ಕಾದಿದೆ ನಿನ್ನ ಒಂದೇ ಒಂದು ಆ ಸನ್ನೆಗೆ
ಏನೆ ಆ ನಿನ್ನ ಆಕರ್ಷಣೆ ನೀಡೆ ನನಗೀಗ ನೀ ವಿವರಣೆ
ಭೂಮಿ ಮೇಲೆ ಎಂತ ಆ ನೋಟ
ಬ್ರಹ್ಮ ಕೂಡ ನೋಡಿ ಸೋತ
 
||ಮುಂಜಾನೆ ಮಂಜು ನಿನ್ನ ನಗೆ ಕಂಡು
ಕರಗೋಗಿದೆ ಗೆಳತಿ ಕರಗೋಗಿದೆ
ಶುರುವಾಗಿದೆ ಪ್ರೀತಿ ಶುರುವಾಗಿದೆ||
 
ಮರುಭೂಮಿಯೆ ಹಸಿರಾಗಿದೆ ನಿನ್ನ ಸ್ಪರ್ಶದ ಸಹವಾಸಕೆ
ಬಹುದಿನಗಳ ನನ್ನ ಕನಸ್ಸಿಗೆ ನೀ ಚಾಲನೆ ನೀಡಾಗಿದೆ
ಏನೆ ಆ ನಿನ್ನ ಆಲೋಚನೆ ಬೇಗ ನೀ ನೀಡೆ  ಮುನ್ಸೂಚನೆ
ಏನೊ ಹೇಳೊ ಆಸೆ ನನಗೆ ಒಮ್ಮೆ ತಿಳಿಸೆ ಕಣ್ಣ ಭಾಷೆ
 
||ಮುಂಜಾನೆ ಮಂಜು ನಿನ್ನ ನಗೆ ಕಂಡು
ಕರಗೋಗಿದೆ ಗೆಳತಿ ಕರಗೋಗಿದೆ
ಶುರುವಾಗಿದೆ ಪ್ರೀತಿ ಶುರುವಾಗಿದೆ
ನೀನೆ ನನ್ನ ಮಾಯಾಲೋಕ ಎಲ್ಲ ಬಿಡಿಸಿ ಹೇಳಬೇಕ||

ಮುಂಜಾನೆ ಮಂಜು ನಿನ್ನ ನಗೆ ಕಂಡು
ಕರಗೋಗಿದೆ ಗೆಳತಿ ಕರಗೋಗಿದೆ
ಶುರುವಾಗಿದೆ ಪ್ರೀತಿ ಶುರುವಾಗಿದೆ
ನೀನೆ ನನ್ನ ಮಾಯಾಲೋಕ ಎಲ್ಲ ಬಿಡಿಸಿ ಹೇಳಬೇಕ
ಮುಂಜಾನೆ ಮಂಜು ನಿನ್ನ ನಗೆ ಕಂಡು
ಕರಗೋಗಿದೆ ಗೆಳತಿ ಕರಗೋಗಿದೆ
ಶುರುವಾಗಿದೆ ಪ್ರೀತಿ ಶುರುವಾಗಿದೆ
 
ಮಲೆನಾಡಿನ ಸೌಂದರ್ಯಕೆ ನಿನ್ನಿಂದಲೆ ಕಳೆ ಬಂದಿದೆ
ಮುಂಗಾರಿನ ಮಳೆ ಕಾದಿದೆ ನಿನ್ನ ಒಂದೇ ಒಂದು ಆ ಸನ್ನೆಗೆ
ಏನೆ ಆ ನಿನ್ನ ಆಕರ್ಷಣೆ ನೀಡೆ ನನಗೀಗ ನೀ ವಿವರಣೆ
ಭೂಮಿ ಮೇಲೆ ಎಂತ ಆ ನೋಟ
ಬ್ರಹ್ಮ ಕೂಡ ನೋಡಿ ಸೋತ
 
||ಮುಂಜಾನೆ ಮಂಜು ನಿನ್ನ ನಗೆ ಕಂಡು
ಕರಗೋಗಿದೆ ಗೆಳತಿ ಕರಗೋಗಿದೆ
ಶುರುವಾಗಿದೆ ಪ್ರೀತಿ ಶುರುವಾಗಿದೆ||
 
ಮರುಭೂಮಿಯೆ ಹಸಿರಾಗಿದೆ ನಿನ್ನ ಸ್ಪರ್ಶದ ಸಹವಾಸಕೆ
ಬಹುದಿನಗಳ ನನ್ನ ಕನಸ್ಸಿಗೆ ನೀ ಚಾಲನೆ ನೀಡಾಗಿದೆ
ಏನೆ ಆ ನಿನ್ನ ಆಲೋಚನೆ ಬೇಗ ನೀ ನೀಡೆ  ಮುನ್ಸೂಚನೆ
ಏನೊ ಹೇಳೊ ಆಸೆ ನನಗೆ ಒಮ್ಮೆ ತಿಳಿಸೆ ಕಣ್ಣ ಭಾಷೆ
 
||ಮುಂಜಾನೆ ಮಂಜು ನಿನ್ನ ನಗೆ ಕಂಡು
ಕರಗೋಗಿದೆ ಗೆಳತಿ ಕರಗೋಗಿದೆ
ಶುರುವಾಗಿದೆ ಪ್ರೀತಿ ಶುರುವಾಗಿದೆ
ನೀನೆ ನನ್ನ ಮಾಯಾಲೋಕ ಎಲ್ಲ ಬಿಡಿಸಿ ಹೇಳಬೇಕ||

Munjane Manju song lyrics from Kannada Movie Parinaya starring Chandan, Shruthi Raj, Vishwa, Lyrics penned by V Vijay Sung by Rajesh Krishnan, Music Composed by A M Neel, film is Directed by K S Sudhakar and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ