ಮನಸ್ಸೆ ಓ ಮನಸ್ಸೆ ಮಾತೆ ಕೇಳ್ತಿಲ್ಲ
ಹುಚ್ಚು ಈ ಮನಸ್ಸೆ ಪ್ರೀತಿ ಮಾಡ್ತಲ್ಲ
ಮನಸ್ಸೆ ಓ ಮನಸ್ಸೆ ಮಾತೆ ಕೇಳ್ತಿಲ್ಲ
ಹುಚ್ಚು ಈ ಮನಸ್ಸೆ ಪ್ರೀತಿ ಮಾಡ್ತಲ್ಲ
ನಿನ್ನನ್ನೆ ಮಾತಾಡೊ ಆಸೆ ನನ್ನಲ್ಲಿ
ಒಮ್ಮೆ ನೀ ನೋಡೆ ತಿರುಗಿ ನನ್ನಲ್ಲಿ
ನೀನೇನೆ ನನ್ನ ಪ್ರೀತಿ ಅಶ್ವಿನಿ
ಓ ನೀನೇನೆ ನನ್ನ ಪ್ರೀತಿ ಅಶ್ವಿನಿ
ಸಖಿ ಓ ಸಖಿ ಸಖಿ ಓ ಸಖಿ
ಸಖಿ ಓ ಸಖಿ ಸಖಿ ಓ ಸಖಿ
ಕೇಳೆ ನನ್ನ ಚಿನ್ನ ಪ್ರೀತಿ ಮಾಡೆ ನನ್ನ
ಏಕೆ ಹೀಗೆ ನನ್ನ ಕಾಡುವೆ
ನೋಡೆ ಸ್ವಲ್ಪ ನನ್ನ ಬೇಡಿ ಬಂದೆ ನಿನ್ನ
ಜೋಡಿಯಾಗುವಾಸೆ ನಂಗೇನೆ
ಹಿಂದಿಂದೆ ಬಂದೆ ನಾ ನಿನ್ನ ಪ್ರೇಮಿಯಾದೆ ನಾ
ಮನಸ್ಸಿಂದ ಹೇಳುವೆ ಕೇಳಮ್ಮಿ
ಹಿಂದಿಂದೆ ಬಂದೆ ನಾ ನಿನ್ನ ಪ್ರೇಮಿಯಾದೆ ನಾ
ಮನಸ್ಸಿಂದ ಹೇಳುವೆ ಕೇಳಮ್ಮಿ
ನೀ ಕೇಳಮ್ಮಿ
ಪ್ರೀತಿ ಪದಮಾಲೆ ನಿನ್ನ ಕೊರಳಲ್ಲೆ
ಹಾಕೊ ಆಸೆ ನಂಗೆ ಬಂತಲ್ಲೆ
ನಿನ್ನ ನಗುವಲ್ಲೆ ನೀ ನನ್ನ ಒಪ್ಪಿಕೊಂಡೆ
ಅಂತ ಈಗ ಅನ್ಸಿದೆ
ಸುಮ್ ಸುಮ್ನೆ ನಗ್ತೀಯೆ ಹಿಂಗ್ಯಾಕೆ ಕಾಡ್ತೀಯೆ
ನಿಂಗ್ಯಾಕೆ ನಾಚಿಕೆ ಹೇಳಮ್ಮಿ
ಸುಮ್ ಸುಮ್ನೆ ನಗ್ತೀಯೆ ಹಿಂಗ್ಯಾಕೆ ಕಾಡ್ತೀಯೆ
ನಿಂಗ್ಯಾಕೆ ನಾಚಿಕೆ ಹೇಳಮ್ಮಿ
ಯಾಕಮ್ಮಿ
ಮನಸ್ಸೆ ಓ ಮನಸ್ಸೆ ಮಾತೆ ಕೇಳ್ತಿಲ್ಲ
ಹುಚ್ಚು ಈ ಮನಸ್ಸೆ ಪ್ರೀತಿ ಮಾಡ್ತಲ್ಲ
ಮನಸ್ಸೆ ಓ ಮನಸ್ಸೆ ಮಾತೆ ಕೇಳ್ತಿಲ್ಲ
ಹುಚ್ಚು ಈ ಮನಸ್ಸೆ ಪ್ರೀತಿ ಮಾಡ್ತಲ್ಲ
ನಿನ್ನನ್ನೆ ಮಾತಾಡೊ ಆಸೆ ನನ್ನಲ್ಲಿ
ಒಮ್ಮೆ ನೀ ನೋಡೆ ತಿರುಗಿ ನನ್ನಲ್ಲಿ
ನೀನೇನೆ ನನ್ನ ಪ್ರೀತಿ ಅಶ್ವಿನಿ
ಓ ನೀನೇನೆ ನನ್ನ ಪ್ರೀತಿ ಅಶ್ವಿನಿ
ಸಖಿ ಓ ಸಖಿ ಸಖಿ ಓ ಸಖಿ
ಸಖಿ ಓ ಸಖಿ ಸಖಿ ಓ ಸಖಿ
ಕೇಳೆ ನನ್ನ ಚಿನ್ನ ಪ್ರೀತಿ ಮಾಡೆ ನನ್ನ
ಏಕೆ ಹೀಗೆ ನನ್ನ ಕಾಡುವೆ
ನೋಡೆ ಸ್ವಲ್ಪ ನನ್ನ ಬೇಡಿ ಬಂದೆ ನಿನ್ನ
ಜೋಡಿಯಾಗುವಾಸೆ ನಂಗೇನೆ
ಹಿಂದಿಂದೆ ಬಂದೆ ನಾ ನಿನ್ನ ಪ್ರೇಮಿಯಾದೆ ನಾ
ಮನಸ್ಸಿಂದ ಹೇಳುವೆ ಕೇಳಮ್ಮಿ
ಹಿಂದಿಂದೆ ಬಂದೆ ನಾ ನಿನ್ನ ಪ್ರೇಮಿಯಾದೆ ನಾ
ಮನಸ್ಸಿಂದ ಹೇಳುವೆ ಕೇಳಮ್ಮಿ
ನೀ ಕೇಳಮ್ಮಿ
ಪ್ರೀತಿ ಪದಮಾಲೆ ನಿನ್ನ ಕೊರಳಲ್ಲೆ
ಹಾಕೊ ಆಸೆ ನಂಗೆ ಬಂತಲ್ಲೆ
ನಿನ್ನ ನಗುವಲ್ಲೆ ನೀ ನನ್ನ ಒಪ್ಪಿಕೊಂಡೆ
ಅಂತ ಈಗ ಅನ್ಸಿದೆ
ಸುಮ್ ಸುಮ್ನೆ ನಗ್ತೀಯೆ ಹಿಂಗ್ಯಾಕೆ ಕಾಡ್ತೀಯೆ
ನಿಂಗ್ಯಾಕೆ ನಾಚಿಕೆ ಹೇಳಮ್ಮಿ
ಸುಮ್ ಸುಮ್ನೆ ನಗ್ತೀಯೆ ಹಿಂಗ್ಯಾಕೆ ಕಾಡ್ತೀಯೆ
ನಿಂಗ್ಯಾಕೆ ನಾಚಿಕೆ ಹೇಳಮ್ಮಿ
ಯಾಕಮ್ಮಿ
Manase O Manase song lyrics from Kannada Movie Parinaya starring Chandan, Shruthi Raj, Vishwa, Lyrics penned by Vijay Bharamasagara Sung by A M Neel, Avinash Chebbi, Music Composed by A M Neel, film is Directed by K S Sudhakar and film is released on 2014