ಓ ನನ್ನ ಒಲವೇ
ಓ ನನ್ನ ಒಲವೇ ಎಲ್ಲಿರುವೇ
ಓ ನನ್ನ ಒಲವೇ
ಓ ನನ್ನ ಒಲವೇ ಹೇಗಿರುವೇ
ನಿನ್ನ ಕಾಣದೇನೆ ಇರಲಾರೆ
ನಿನ್ನ ಕೇಳದೇನೆ ಬರಲಾರೆ
ಎಲೆಗಳಲಿ ಮರೆಯಾದ ಹೂವೆ
ಎದೆಯೊಳಗೆ ಗೆರೆಯಾದ ನೋವೆ
ನೀನಿರದೆ ಇರಲಾರೆ
ನೀನಿರದೆ ಇರಲಾರೆ
||ಓ ನನ್ನ ಒಲವೇ
ಓ ನನ್ನ ಒಲವೇ ಎಲ್ಲಿರುವೇ
ಓ ನನ್ನ ಒಲವೇ
ಓ ನನ್ನ ಒಲವೇ ಹೇಗಿರುವೇ||
ಸೆಳೆತದ ನೂರು ತವಕ ತಿಳಿಯದೆ ಮೂಡುತಿರಲು
ತಲುಪಲು ನಿನ್ನ ತನಕ ಹೃದಯವು ನೋಡುತಿರಲು
ಸುಳಿವನೂ ನೀಡದೇ ನೀನೇಕೆ ಕಾಡುವೇ
ರಾತ್ರಿಯಲಿ ಕೇಳಿ ಬಂದ ನನ್ನ ದನಿಯೇ ನೀನು
ಹಾಡಿನಲಿ ಮೂಡಿ ಬಂದ ಕಣ್ಣಹನಿಯೇ ನೀನು
||ಓ ನನ್ನ ಒಲವೇ
ಓ ನನ್ನ ಒಲವೇ ಎಲ್ಲಿರುವೇ
ಓ ನನ್ನ ಒಲವೇ
ಓ ನನ್ನ ಒಲವೇ ಹೇಗಿರುವೇ||
ಕನಸ್ಸಿನ ಊರ ಹೊರಗೆ ನೆನಪಿನ ದಾರಿ ಕೊರೆದೆ
ತಿರುವಲಿ ನಿಂತೆ ಇರುಳೆ ಜೊತೆಯಲಿ ನೀನು ಬರದೆ
ಒಲವಿನ ವೇದನೆ ನೀ ಹೇಗೆ ತಾಳುವೇ
ಸಂತೆಯಲಿ ನಿಂತು ಈಗ ಕೂಗುವೆನು ಬಾ ನೀನು
ಬಾಗಿಲನು ದಾಟಿ ಬೇಗ ಬಾಳಿನಲಿ ಬಾ ನೀನು
||ಓ ನನ್ನ ಒಲವೇ
ಓ ನನ್ನ ಒಲವೇ ಎಲ್ಲಿರುವೇ
ನಿನ್ನ ಕಾಣದೇನೆ ಇರಲಾರೆ
ನಿನ್ನ ಕಾಣದೇನೆ ಇರಲಾರೆ
ಎಲೆಗಳಲಿ ಮರೆಯಾದ ಹೂವೆ
ಎದೆಯೊಳಗೆ ಗೆರೆಯಾದ ನೋವೆ
ನೀನಿರದೆ ಇರಲಾರೆ
ನೀನಿರದೆ ಇರಲಾರೆ||
ಓ ನನ್ನ ಒಲವೇ
ಓ ನನ್ನ ಒಲವೇ ಎಲ್ಲಿರುವೇ
ಓ ನನ್ನ ಒಲವೇ
ಓ ನನ್ನ ಒಲವೇ ಹೇಗಿರುವೇ
ನಿನ್ನ ಕಾಣದೇನೆ ಇರಲಾರೆ
ನಿನ್ನ ಕೇಳದೇನೆ ಬರಲಾರೆ
ಎಲೆಗಳಲಿ ಮರೆಯಾದ ಹೂವೆ
ಎದೆಯೊಳಗೆ ಗೆರೆಯಾದ ನೋವೆ
ನೀನಿರದೆ ಇರಲಾರೆ
ನೀನಿರದೆ ಇರಲಾರೆ
||ಓ ನನ್ನ ಒಲವೇ
ಓ ನನ್ನ ಒಲವೇ ಎಲ್ಲಿರುವೇ
ಓ ನನ್ನ ಒಲವೇ
ಓ ನನ್ನ ಒಲವೇ ಹೇಗಿರುವೇ||
ಸೆಳೆತದ ನೂರು ತವಕ ತಿಳಿಯದೆ ಮೂಡುತಿರಲು
ತಲುಪಲು ನಿನ್ನ ತನಕ ಹೃದಯವು ನೋಡುತಿರಲು
ಸುಳಿವನೂ ನೀಡದೇ ನೀನೇಕೆ ಕಾಡುವೇ
ರಾತ್ರಿಯಲಿ ಕೇಳಿ ಬಂದ ನನ್ನ ದನಿಯೇ ನೀನು
ಹಾಡಿನಲಿ ಮೂಡಿ ಬಂದ ಕಣ್ಣಹನಿಯೇ ನೀನು
||ಓ ನನ್ನ ಒಲವೇ
ಓ ನನ್ನ ಒಲವೇ ಎಲ್ಲಿರುವೇ
ಓ ನನ್ನ ಒಲವೇ
ಓ ನನ್ನ ಒಲವೇ ಹೇಗಿರುವೇ||
ಕನಸ್ಸಿನ ಊರ ಹೊರಗೆ ನೆನಪಿನ ದಾರಿ ಕೊರೆದೆ
ತಿರುವಲಿ ನಿಂತೆ ಇರುಳೆ ಜೊತೆಯಲಿ ನೀನು ಬರದೆ
ಒಲವಿನ ವೇದನೆ ನೀ ಹೇಗೆ ತಾಳುವೇ
ಸಂತೆಯಲಿ ನಿಂತು ಈಗ ಕೂಗುವೆನು ಬಾ ನೀನು
ಬಾಗಿಲನು ದಾಟಿ ಬೇಗ ಬಾಳಿನಲಿ ಬಾ ನೀನು
||ಓ ನನ್ನ ಒಲವೇ
ಓ ನನ್ನ ಒಲವೇ ಎಲ್ಲಿರುವೇ
ನಿನ್ನ ಕಾಣದೇನೆ ಇರಲಾರೆ
ನಿನ್ನ ಕಾಣದೇನೆ ಇರಲಾರೆ
ಎಲೆಗಳಲಿ ಮರೆಯಾದ ಹೂವೆ
ಎದೆಯೊಳಗೆ ಗೆರೆಯಾದ ನೋವೆ
ನೀನಿರದೆ ಇರಲಾರೆ
ನೀನಿರದೆ ಇರಲಾರೆ||
O Nanna Olave song lyrics from Kannada Movie Parichaya starring Tharun Chandra, Rekha, Sindhu, Lyrics penned by Jayanth Kaikini Sung by Kailash Kher, Music Composed by Jassie Gift, film is Directed by K Sanjay and film is released on 2009