Jigi Jigi Jigidu Lyrics

ಜಿಗಿಜಿಗಿಜಿಗಿದು Lyrics

in Parichaya

in ಪರಿಚಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎದೆಯಲ್ಲಿ ಕನಸ್ಸು ನೂರು ಜಿಗಿಜಿಗಿಜಿಗಿದು
ಅವನೆಲ್ಲ ಬೊಗಸೇಲಿ ಮೊಗೆಮೊಗೆಮೊಗೆದು
ನೀಡೋಕೆ ನಿಂಗೆ ನಾ ತಂದೆ
ಬಾ ಬಾರೊ ಬೇಗ ಕಣ್ಮುಂದೆ ಓಓ
 
||ಎದೆಯಲ್ಲಿ ಕನಸ್ಸು ನೂರು ಜಿಗಿಜಿಗಿಜಿಗಿದು
ಅವನೆಲ್ಲ ಬೊಗಸೇಲಿ ಮೊಗೆಮೊಗೆಮೊಗೆದು||
 
ಆಹ
ಪೆದ್ದು ಪೆದ್ದು ಹುಡುಗನ ಮೋಡಿಗೆ
ನಾ ಕದ್ದು ಕದ್ದು ನೋಡಿದೆ ಮೆಲ್ಲಗೆ ಏಕೆ
ಆಹ
ಮುದ್ದು ಮುದ್ದು ಹುಡುಗಿಯ ಮಾತಿಗೆ
ಮನ ಎದ್ದುಬಿದ್ದು ಸೋತಿತು ಏತಕೆ ಹೀಗೆ
 
ಅಂದು ಏನಾಯಿತೊ
ಕಾಣೆ ನಾನು (ಕಾಣೆ ನಾನು)
ಒಂದೆ ಭೇಟಿಲೆ ಸೋತುಹೋದೆ
ಹೀಗೇಕೆ (ಹೀಗೇಕೆ ಹೀಗೇಕೆ)
 
||ಎದೆಯಲ್ಲಿ ಕನಸ್ಸು ನೂರು ‌
ಜಿಗಿಜಿಗಿಜಿಗಿದು(ಜಿಗಿಜಿಗಿಜಿಗಿದು)
ಅವನೆಲ್ಲ ಬೊಗಸೇಲಿ
ಮೊಗೆಮೊಗೆಮೊಗೆದು(ಮೊಗೆಮೊಗೆಮೊಗೆದು)
ನೀಡೋಕೆ ನಿಂಗೆ ನಾ ತಂದೆ
ಬಾ ಬಾರೊ ಬೇಗ ಕಣ್ಮುಂದೆ ಓಓ||
 
||ಎದೆಯಲ್ಲಿ ಕನಸ್ಸು ನೂರು
ಜಿಗಿಜಿಗಿಜಿಗಿದು(ಜಿಗಿಜಿಗಿಜಿಗಿದು)
ಅವನೆಲ್ಲ ಬೊಗಸೇಲಿ ಮೊಗೆಮೊಗೆಮೊಗೆದು||
 
ನನ್ನ ಒಂದೆ ಒಂದು ಸ್ವಾರ್ಥವ ಹೇಳಲೆ
ನಿನ್ನ ಪ್ರೀತಿ ಎಂದು ಕೇವಲ ಮೀಸಲು ನಂಗೆ
 
ನನ್ನ ಒಂದೆ ಒಂದು ಆಸೆ ಕೇಳಲೆ
ನಿನ್ನ ಅಪ್ಪಿಕೊಂಡೆ ಎಂದಿಗು ಬಾಳುವೆ ಹಾಗೆ
 
ನಿನ್ನ ಸಹವಾಸವೆ ಸ್ವರ್ಗ ನಂಗೆ
ನಿನ್ನ ಹುಡುಗಾಟವೆ ನಂಗೆ ಚೆಂದ
ಚೆಂದ ಚೆಂದಾನೊ
ಚೆಂದಾನೊ ಚೆಂದಾನೊ
 
||ಎದೆಯಲ್ಲಿ ಕನಸ್ಸು ನೂರು
ಜಿಗಿಜಿಗಿಜಿಗಿದು(ಜಿಗಿಜಿಗಿಜಿಗಿದು)
ಅವನೆಲ್ಲ ಬೊಗಸೇಲಿ
ಮೊಗೆಮೊಗೆಮೊಗೆದು(ಮೊಗೆಮೊಗೆಮೊಗೆದು)
ತು ಹಿ ಮೇರ ದಿಲ್‌ ಮೇರಿ ಜಾನ್
ಮೇರ ಖಾವೋಂಕ ಅರು ಮಾನ್||
 
||ಎದೆಯಲ್ಲಿ ಕನಸ್ಸು ನೂರು
ಜಿಗಿಜಿಗಿಜಿಗಿದು(ಜಿಗಿಜಿಗಿಜಿಗಿದು)
ಅವನೆಲ್ಲ ಬೊಗಸೇಲಿ
ಮೊಗೆಮೊಗೆಮೊಗೆದು(ಮೊಗೆಮೊಗೆಮೊಗೆದು)||
(ಮೊಗೆಮೊಗೆಮೊಗೆದು)
(ಮೊಗೆಮೊಗೆಮೊಗೆದು)

-
ಎದೆಯಲ್ಲಿ ಕನಸ್ಸು ನೂರು ಜಿಗಿಜಿಗಿಜಿಗಿದು
ಅವನೆಲ್ಲ ಬೊಗಸೇಲಿ ಮೊಗೆಮೊಗೆಮೊಗೆದು
ನೀಡೋಕೆ ನಿಂಗೆ ನಾ ತಂದೆ
ಬಾ ಬಾರೊ ಬೇಗ ಕಣ್ಮುಂದೆ ಓಓ
 
||ಎದೆಯಲ್ಲಿ ಕನಸ್ಸು ನೂರು ಜಿಗಿಜಿಗಿಜಿಗಿದು
ಅವನೆಲ್ಲ ಬೊಗಸೇಲಿ ಮೊಗೆಮೊಗೆಮೊಗೆದು||
 
ಆಹ
ಪೆದ್ದು ಪೆದ್ದು ಹುಡುಗನ ಮೋಡಿಗೆ
ನಾ ಕದ್ದು ಕದ್ದು ನೋಡಿದೆ ಮೆಲ್ಲಗೆ ಏಕೆ
ಆಹ
ಮುದ್ದು ಮುದ್ದು ಹುಡುಗಿಯ ಮಾತಿಗೆ
ಮನ ಎದ್ದುಬಿದ್ದು ಸೋತಿತು ಏತಕೆ ಹೀಗೆ
 
ಅಂದು ಏನಾಯಿತೊ
ಕಾಣೆ ನಾನು (ಕಾಣೆ ನಾನು)
ಒಂದೆ ಭೇಟಿಲೆ ಸೋತುಹೋದೆ
ಹೀಗೇಕೆ (ಹೀಗೇಕೆ ಹೀಗೇಕೆ)
 
||ಎದೆಯಲ್ಲಿ ಕನಸ್ಸು ನೂರು ‌
ಜಿಗಿಜಿಗಿಜಿಗಿದು(ಜಿಗಿಜಿಗಿಜಿಗಿದು)
ಅವನೆಲ್ಲ ಬೊಗಸೇಲಿ
ಮೊಗೆಮೊಗೆಮೊಗೆದು(ಮೊಗೆಮೊಗೆಮೊಗೆದು)
ನೀಡೋಕೆ ನಿಂಗೆ ನಾ ತಂದೆ
ಬಾ ಬಾರೊ ಬೇಗ ಕಣ್ಮುಂದೆ ಓಓ||
 
||ಎದೆಯಲ್ಲಿ ಕನಸ್ಸು ನೂರು
ಜಿಗಿಜಿಗಿಜಿಗಿದು(ಜಿಗಿಜಿಗಿಜಿಗಿದು)
ಅವನೆಲ್ಲ ಬೊಗಸೇಲಿ ಮೊಗೆಮೊಗೆಮೊಗೆದು||
 
ನನ್ನ ಒಂದೆ ಒಂದು ಸ್ವಾರ್ಥವ ಹೇಳಲೆ
ನಿನ್ನ ಪ್ರೀತಿ ಎಂದು ಕೇವಲ ಮೀಸಲು ನಂಗೆ
 
ನನ್ನ ಒಂದೆ ಒಂದು ಆಸೆ ಕೇಳಲೆ
ನಿನ್ನ ಅಪ್ಪಿಕೊಂಡೆ ಎಂದಿಗು ಬಾಳುವೆ ಹಾಗೆ
 
ನಿನ್ನ ಸಹವಾಸವೆ ಸ್ವರ್ಗ ನಂಗೆ
ನಿನ್ನ ಹುಡುಗಾಟವೆ ನಂಗೆ ಚೆಂದ
ಚೆಂದ ಚೆಂದಾನೊ
ಚೆಂದಾನೊ ಚೆಂದಾನೊ
 
||ಎದೆಯಲ್ಲಿ ಕನಸ್ಸು ನೂರು
ಜಿಗಿಜಿಗಿಜಿಗಿದು(ಜಿಗಿಜಿಗಿಜಿಗಿದು)
ಅವನೆಲ್ಲ ಬೊಗಸೇಲಿ
ಮೊಗೆಮೊಗೆಮೊಗೆದು(ಮೊಗೆಮೊಗೆಮೊಗೆದು)
ತು ಹಿ ಮೇರ ದಿಲ್‌ ಮೇರಿ ಜಾನ್
ಮೇರ ಖಾವೋಂಕ ಅರು ಮಾನ್||
 
||ಎದೆಯಲ್ಲಿ ಕನಸ್ಸು ನೂರು
ಜಿಗಿಜಿಗಿಜಿಗಿದು(ಜಿಗಿಜಿಗಿಜಿಗಿದು)
ಅವನೆಲ್ಲ ಬೊಗಸೇಲಿ
ಮೊಗೆಮೊಗೆಮೊಗೆದು(ಮೊಗೆಮೊಗೆಮೊಗೆದು)||
(ಮೊಗೆಮೊಗೆಮೊಗೆದು)
(ಮೊಗೆಮೊಗೆಮೊಗೆದು)

Jigi Jigi Jigidu song lyrics from Kannada Movie Parichaya starring Tharun Chandra, Rekha, Sindhu, Lyrics penned by Kaviraj Sung by Alisha Chinai, Blaze, Jassie Gift, Music Composed by Jassie Gift, film is Directed by K Sanjay and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ