ಕುಡಿನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ಹುಡುಕಾಟವೇ ರೋಮಾಂಚಕ ಆ ಆ .....
ಕುಡಿನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ನೀ ಬಂದು ಹೋದ ಜಾಗ
ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ
ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ್ಯ
ತುಸು ದೂರ ಚಲಿಸಿದೆ ಎಲ್ಲೊ
ಮನವೀಗ ಮರೆಯುತ ಮೈಯ್ಯ
ಗುರುತನ್ನೆ ಅರಸಿದೆ ಎಲ್ಲ
ನಿನ್ನ ಕಂಡಾಗಲೆ ಜೀವ ಮೂಕ
||ಕುಡಿನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ ||
ಅನುರಾಗಕ್ಕೀಗ ಮಾತೆ
ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ
ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು
ಮನಸ್ಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು
ನವಿರಾದ ಪರಿಮಳವೇನು
ನೀನೇ ಈ ಜೀವದ ಭಾವಲೋಕ
||ಕುಡಿನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ ||
ಕುಡಿನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ಹುಡುಕಾಟವೇ ರೋಮಾಂಚಕ ಆ ಆ .....
ಕುಡಿನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ನೀ ಬಂದು ಹೋದ ಜಾಗ
ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ
ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ್ಯ
ತುಸು ದೂರ ಚಲಿಸಿದೆ ಎಲ್ಲೊ
ಮನವೀಗ ಮರೆಯುತ ಮೈಯ್ಯ
ಗುರುತನ್ನೆ ಅರಸಿದೆ ಎಲ್ಲ
ನಿನ್ನ ಕಂಡಾಗಲೆ ಜೀವ ಮೂಕ
||ಕುಡಿನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ ||
ಅನುರಾಗಕ್ಕೀಗ ಮಾತೆ
ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ
ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು
ಮನಸ್ಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು
ನವಿರಾದ ಪರಿಮಳವೇನು
ನೀನೇ ಈ ಜೀವದ ಭಾವಲೋಕ
||ಕುಡಿನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ ||