ಹೋಲಿ ಆಡು ಜಾಲಿ ಮಾಡು
ಜಾಲಿ ಮಾಡು ಜಾಲಿಮಾಡು ಜಾಲಿ ಮಾಡು
ಹೋಲಿ ಆಡು ಜಾಲಿ ಮಾಡು
ಜಾಲಿ ಮಾಡು ಜಾಲಿಮಾಡು ಜಾಲಿ ಮಾಡು
ಬಣ್ಣ ಬಣ್ಣ ಹಚ್ಚಿಕೊಂಡು ಹಚ್ಚಿಕೊಂಡು ಹಚ್ಚಿಕೊಂಡು
ಮೋಜು ಮಸ್ತಿ ಮಾಡು ಮಾಡು ಮಾಡು ಮಾಡು ಮಾಡು
ಕೋಪ ಬೇಡ ಸಿಂಗಾರಿ ನಕ್ಕು ಬಿಡು ಒಂದು ಸಾರಿ
ಕೇಳೋದಿಲ್ಲ ನಾ ಸಾರಿ ಹೋಲಿ ಅಂದ್ರೆ ಹೀಗೆ ರೀ
ಸುಮ್ಮನೆ ದೂರ ಸರಿ ಸರಿ ಮಾಡುವೆ ಯಾಕೆ ಕಿರಿ ಕಿರಿ
ಬಲ್ಲೆನು ಏನು ನಿನ್ನ ಗುರಿ ಅಲ್ಲವೊ ನಾನು ಕುರಿಮರಿ
ಹೋಲಿ ಆಡು ಜಾಲಿ ಮಾಡು
ಹೋಲಿ ಆಡು ಜಾಲಿ ಮಾಡು
ಜಗವುಂಟೆ ಹೇಳು ನೀನೆ ಸೊಗವುಂಟೆ ಹೇಳು ನೀನೆ
ಇರದೇನೆ ಬಣ್ಣ ಬಣ್ಣವೂ
ಬದುಕುಂಟೆ ಹೇಳು ನೀನೆ ಬೆಳಕುಂಟೆ ಹೇಳು ನೀನೆ
ಇರದೇನೆ ಪ್ರೀತಿ ಪ್ರೇಮವೂ
ನಿನ್ನ ಕಣ್ಣ ಕಪ್ಪು ಬಣ್ಣ ಯಾಕೊ
ನನ್ನ ತುಂಬ ಕಾಡೋದೇಕೆ ಹೀಗೆ
ನಿನ್ನ ಕೆನ್ನೆ ಕೆಂಪು ಬಣ್ಣ ಯಾಕೊ
ಇಂತ ಮೋಡಿ ಮಾಡೊದೇಕೆ ನಂಗೆ
ಎಂಥ ಖುಷಿಯೋ ಎಂಥ ನಶೆಯೋ
ಪ್ರೀತಿ ಇರುವ ಎದೆಯ ತುಂಬ ನೂರಾರು ಬಣ್ಣ
||ಕೋಪ ಬೇಡ ಸಿಂಗಾರಿ ನಕ್ಕು ಬಿಡು ಒಂದ್ಸಾರಿ
ಕೇಳೋದಿಲ್ಲ ನಾ ಸಾರಿ ಹೋಲಿ ಅಂದ್ರೆ ಹೀಗೆ ರೀ||
ನನನನ ನಾಟಿ ನಾಟಿ
ನನನ ಮೈಂಡ್ ಯುವರ್ ಡ್ಯೂಟಿ
ನನನ ಯೂ ಆರ್ ಮೈ ಪ್ರಿಟಿ ಪ್ರಿಟಿ
ಹೋಲಿ ಆಡು ಜಾಲಿ ಮಾಡು
ಹೋಲಿ ಆಡು ಜಾಲಿ ಮಾಡು
ಮನಸ್ಸೆಂಬ ಹಾಳೆಯಲ್ಲಿ ಒಲವೆಂಬ ಬಣ್ಣ ಚೆಲ್ಲಿ
ಬರೆಯೋಣ ಬಾಳ ಚಿತ್ರವ
ಬೆರೆತಾಗ ಏಳು ಬಣ್ಣ ಮಳೆಬಿಲ್ಲು ಎಂಥ ಚೆನ್ನ
ಕಲಿಸುತವಾಗೆ ಬಾಳುವ
ನಿನ್ನ ಅಂದದಲ್ಲಿ ಚಿಮ್ಮೊ ಬಣ್ಣ
ಬೇರೆ ಎಲ್ಲು ಕಂಡೆ ಇಲ್ಲವಲ್ಲ
ನಿನ್ನ ಚೆಂದದಲ್ಲಿ ಹೊಮ್ಮೊ ಬಣ್ಣ
ನಾನು ಕಂಡಾಗೆಲ್ಲ ಸೋತೆನಲ್ಲ
ಪ್ರೀತಿ ಮಧುರ ಪ್ರೀತಿ ಅಮರ
ಎಂದು ಸೊರಗಿ ಕರಗೋದಿಲ್ಲ ಪ್ರೀತಿಯ ಬಣ್ಣ
ಬಣ್ಣ ಬಣ್ಣ ಹಚ್ಚಿಕೊಂಡು
ಮೋಜು ಮಸ್ತಿ ಮಾಡು ಮಾಡು
||ಕೋಪ ಬೇಡ ಸಿಂಗಾರಿ ನಕ್ಕು ಬಿಡು ಒಂದ್ಸಾರಿ
ಕೇಳೋದಿಲ್ಲ ನಾ ಸಾರಿ ಹೋಲಿ ಅಂದ್ರೆ ಹೀಗೆ ರೀ||
ಹೋಲಿ ಆಡು ಜಾಲಿ ಮಾಡು
ಹೋಲಿ ಆಡು ಜಾಲಿ ಮಾಡು
ಜಾಲಿ ಮಾಡು ಜಾಲಿಮಾಡು ಜಾಲಿ ಮಾಡು
ಹೋಲಿ ಆಡು ಜಾಲಿ ಮಾಡು
ಜಾಲಿ ಮಾಡು ಜಾಲಿಮಾಡು ಜಾಲಿ ಮಾಡು
ಬಣ್ಣ ಬಣ್ಣ ಹಚ್ಚಿಕೊಂಡು ಹಚ್ಚಿಕೊಂಡು ಹಚ್ಚಿಕೊಂಡು
ಮೋಜು ಮಸ್ತಿ ಮಾಡು ಮಾಡು ಮಾಡು ಮಾಡು ಮಾಡು
ಕೋಪ ಬೇಡ ಸಿಂಗಾರಿ ನಕ್ಕು ಬಿಡು ಒಂದು ಸಾರಿ
ಕೇಳೋದಿಲ್ಲ ನಾ ಸಾರಿ ಹೋಲಿ ಅಂದ್ರೆ ಹೀಗೆ ರೀ
ಸುಮ್ಮನೆ ದೂರ ಸರಿ ಸರಿ ಮಾಡುವೆ ಯಾಕೆ ಕಿರಿ ಕಿರಿ
ಬಲ್ಲೆನು ಏನು ನಿನ್ನ ಗುರಿ ಅಲ್ಲವೊ ನಾನು ಕುರಿಮರಿ
ಹೋಲಿ ಆಡು ಜಾಲಿ ಮಾಡು
ಹೋಲಿ ಆಡು ಜಾಲಿ ಮಾಡು
ಜಗವುಂಟೆ ಹೇಳು ನೀನೆ ಸೊಗವುಂಟೆ ಹೇಳು ನೀನೆ
ಇರದೇನೆ ಬಣ್ಣ ಬಣ್ಣವೂ
ಬದುಕುಂಟೆ ಹೇಳು ನೀನೆ ಬೆಳಕುಂಟೆ ಹೇಳು ನೀನೆ
ಇರದೇನೆ ಪ್ರೀತಿ ಪ್ರೇಮವೂ
ನಿನ್ನ ಕಣ್ಣ ಕಪ್ಪು ಬಣ್ಣ ಯಾಕೊ
ನನ್ನ ತುಂಬ ಕಾಡೋದೇಕೆ ಹೀಗೆ
ನಿನ್ನ ಕೆನ್ನೆ ಕೆಂಪು ಬಣ್ಣ ಯಾಕೊ
ಇಂತ ಮೋಡಿ ಮಾಡೊದೇಕೆ ನಂಗೆ
ಎಂಥ ಖುಷಿಯೋ ಎಂಥ ನಶೆಯೋ
ಪ್ರೀತಿ ಇರುವ ಎದೆಯ ತುಂಬ ನೂರಾರು ಬಣ್ಣ
||ಕೋಪ ಬೇಡ ಸಿಂಗಾರಿ ನಕ್ಕು ಬಿಡು ಒಂದ್ಸಾರಿ
ಕೇಳೋದಿಲ್ಲ ನಾ ಸಾರಿ ಹೋಲಿ ಅಂದ್ರೆ ಹೀಗೆ ರೀ||
ನನನನ ನಾಟಿ ನಾಟಿ
ನನನ ಮೈಂಡ್ ಯುವರ್ ಡ್ಯೂಟಿ
ನನನ ಯೂ ಆರ್ ಮೈ ಪ್ರಿಟಿ ಪ್ರಿಟಿ
ಹೋಲಿ ಆಡು ಜಾಲಿ ಮಾಡು
ಹೋಲಿ ಆಡು ಜಾಲಿ ಮಾಡು
ಮನಸ್ಸೆಂಬ ಹಾಳೆಯಲ್ಲಿ ಒಲವೆಂಬ ಬಣ್ಣ ಚೆಲ್ಲಿ
ಬರೆಯೋಣ ಬಾಳ ಚಿತ್ರವ
ಬೆರೆತಾಗ ಏಳು ಬಣ್ಣ ಮಳೆಬಿಲ್ಲು ಎಂಥ ಚೆನ್ನ
ಕಲಿಸುತವಾಗೆ ಬಾಳುವ
ನಿನ್ನ ಅಂದದಲ್ಲಿ ಚಿಮ್ಮೊ ಬಣ್ಣ
ಬೇರೆ ಎಲ್ಲು ಕಂಡೆ ಇಲ್ಲವಲ್ಲ
ನಿನ್ನ ಚೆಂದದಲ್ಲಿ ಹೊಮ್ಮೊ ಬಣ್ಣ
ನಾನು ಕಂಡಾಗೆಲ್ಲ ಸೋತೆನಲ್ಲ
ಪ್ರೀತಿ ಮಧುರ ಪ್ರೀತಿ ಅಮರ
ಎಂದು ಸೊರಗಿ ಕರಗೋದಿಲ್ಲ ಪ್ರೀತಿಯ ಬಣ್ಣ
ಬಣ್ಣ ಬಣ್ಣ ಹಚ್ಚಿಕೊಂಡು
ಮೋಜು ಮಸ್ತಿ ಮಾಡು ಮಾಡು
||ಕೋಪ ಬೇಡ ಸಿಂಗಾರಿ ನಕ್ಕು ಬಿಡು ಒಂದ್ಸಾರಿ
ಕೇಳೋದಿಲ್ಲ ನಾ ಸಾರಿ ಹೋಲಿ ಅಂದ್ರೆ ಹೀಗೆ ರೀ||
ಹೋಲಿ ಆಡು ಜಾಲಿ ಮಾಡು
Kopa Beda Singaari song lyrics from Kannada Movie Parichaya starring Tharun Chandra, Rekha, Sindhu, Lyrics penned by Kaviraj Sung by Zubeen Garg, Jassie Gift, Chaithra, Music Composed by Jassie Gift, film is Directed by K Sanjay and film is released on 2009